ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ಎ. ೮ ವಿಷ್ಣು ಪುರಾಣ (ಅಧ್ಯಾಯ ನಡೆಸಿಕೊಂಡು ಬರುವುಗಳಿಂದ ನಾವೆಲ್ಲರೂ ಅತ್ಯಂತ ಪ್ರೇಮದಿಂದ ಸುರಿ ಗಳಾಗಿ ಇದ್ದೇವೆ ' ” ಎಂದು ನುಡಿದ ಮಾತಂ ಕೆ೪, ಎರಡನೆಯ ಪ) ಸಾದನಂ ಪ್ರವೇಶಿಸಿ, ಅಲ್ಲಿಯ ಕೊನಾರತಿಯನಾಲಿಂಗಿಸಿ ಯೋಗಕ್ಷೇ ಮನಂ ಕೇಳುವಲ್ಲಿ ಆಸಕ್ಕನು ಸಕಲ ಭೋಗಂಗಳನು ಅತಿಶಯವಾಗಿ ಹೇಳ .ನನಗೆ ಮಾತ್ರವಲ್ಲ : ಸಮಸ್ತರಿಗೂ ಇದೇಪ ಕಾರ'ವೆಂದ! ಮಾತಂ ಕೆ೪-ಮಿಕ್ಕ ಪಾಸಾದಂಗಳ೦ ಪ್ರವೇಶಿಸಿ ಅವರವರ ಯೋಗ ಕ್ಷೇಮವಂ ಕೇಳಿದಲ್ಲಿ ಸಮಸರಾದ ಕುಮಾರ್ತಿಯರೂ ಅತಿಶಯ ಭೋಗ ಸಮೇತವಾಗಿರುವುದು ಕಂಡು ಅತಿವಿಸ್ಮಿತನಾಗಿ, ಸರಿತೋಷ) ನಿರ್ಭರವಿ ವಶಹೃದಯನಾಗಿ, ಏಕಾಂತದಲ್ಲಿ ಕುಳಿತಿದ್ದ) ಸರವರ್ಸಿಯಾದ ಸಛರಿಯ ಸವಿಾಸವನೆಯಿ, ಆತನಿಂದ ಪೂಜಿಸಲ್ಪಟ್ಟವನಾಗಿ, ಈ ಮಾತ ನುಡಿದನು:.. ' ಕೇಳು ಸೌಭರಿವುನಿಯೇ ' ಈ ನಿನ್ನ ತಪಸ್ಸಿದ್ದಿ ಯು ಅತ್ಯಾಕ್ಷ ರ್ಯಕರ ವಾದುದು ; ಈ ವಿಚಿತ್ರತರವಾದ ತಪಸ್ಸು ಎಲ್ಲಿಯೂ ಕಂಡುದಿಲ್ಲ ; ನೀನು ಮಹಾಮಹಿಮೆಯುಳ್ಳವನು.” ಎಂದು ಖುಷಿಯಂ ಬಳುಸರಿಸಿ, ಆತನೆ ಡನೆ ಕೆಲವು ಕಾಲಮಿರ್ದ, ಸಕಲಭೋಗಂಗಳ೦ ಭಜಿಸಿರನನಾಗಿ, ಆಮೇಲೆ ಆತನನುಜ್ಞೆಯಿಂ ತನ್ನ ಪಟ್ಟಣವ ಕುತ' ವೈದಿದನು. ಈ ಪ್ರಕಾರದಲ್ಲಿ ಸಕಲ ಭೋಗಸಮೃದ್ಧಿಯಿಂದ ಕಾಲಾತಿಕ್ಕಮನಂ ಮಾಡುವ ಮಹರ್ನಿಗೆ ನೂರೈವತ್ತು ಮಂದಿ ಕುಮಾರರಾದರು. ಕೇಳು ಮೈತ್ರೇಯ, ಈ ಪ್ರಕಾರದಲ್ಲಿ ಭರಿಸುವಿಯು ದಿನದಿನ ದಲ್ಲಿಯ ಅತಿಶಯವಾದ ಸ್ನೇಹಪ್ರವಾಹದಿಂ ವೆಹಿಸಲ್ಪಟ್ಟ ಹೃದಯ ವುಳ್ಳವನಾಗಿ ಈ ಪ್ರಕಾರವಾಗಿ ಬಯಸುತಲಿದ್ದಾನು, “ಈ ನನ್ನ ಮಕ್ಕಳು ತೊದಲ್ನುಡಿಯಾಗಿ ಮಾತನಾಡಿಯಾರೆ ? ಇವರು ಕಾಲುಗಳಿಂದ ನಡೆದಾಡು ವುದಂ ಆವಾಗ ಕಂಡೇನು : ಇನ್ನೂ ಸಣ್ಣವರು ವನವುಳ್ಳವರಾಗಿ ಇ ರುವುದನು ಆವಾಗ ನೋಡೇನು ! ಈ ಕುನ ಶಾರರು ಕೃತವಿವಾಹವಾಗಿ 1) m


---- - - - -..

ಗಳನ್ನು ಪರಿಗ್ರಹಿಸಿ ಇತರರಲ್ಲಿ ಇರುತ್ತಿರುವ ಸಂಗತಿಯು ತಿಳಿದಿತ್ತೆಂದೂ, ಸಂಸ್ಕೃತ ಮಾತೃಕೆಯ ಪ್ರಕಾರ ಅದು ತಿಳಿದಿರಲಿಲ್ಲವೆಂಬದಾಗಿಯೂ ಬೇರೆಬೇರೆ ಅಭಿಪ್ರಾಯಗಳಾಗುತ್ತವೆ. 1-3 ನೆಯ ಪಾರಾ೦ತರದ ಹಾಗೆಯೇ ಪರಿವರ್ತನವಿರಬೇಕು,