ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨). -$ ೧ ಚತುರ್ಥಾ೦ಶ ೧೯ ಸಮೇತರಾಗಿರುವುದನು ಅವಾಗ ನೋಡೇನು ? ಇವರುಗಳಿಗೆ ಪುತ್ರ ರಾಗಿ ಪೌತ್ರಸರಂಪರೆಗಳ ನು ಆವಾಗ ನೋಡೇನು : ಈ ಏತ್ರರು ಪುತ್ರ ವಂತರಾಗುವುದನ್ನು ಆವಾಗೆ ನೋಡೇನು ! ) ' ಎಂದು ಈ ಪ್ರಕಾರ ಪ್ರತಿದಿನದಲ್ಲಿ ಯ ಕಾಲಸಂಪತ್ತಿನಿಂದ ಉತ್ತರೋತ್ತರ ಬಯಕೆಗೆ ಕಾರ ಇಂಗಳಾದ ಮನೋರಥ ಪರಂಪರೆಗಳನು ಐದಿ, ಬಳಿಕ ಕೆಲವು ಕಾಲ ಕಳೆದ ನಂತರ) ಭ್ರಮಿಯಾದ ಕಾರಣ ತನ್ನ ಮನದಲ್ಲಿ) ' ಅಕಟಕಟಾ ! ಮೋ ಹಪ್ರವಾಹವು ಪ್ರಕಾರ ಅವಧಿಯಿಲ್ಲದುದು, ಹತ್ತು ಸಾವಿರಲಕ್ಷ ವರ್ಷ ಕಾಲವಾದರೂ ಇದಕ್ಕೆ ಸಮಾಪ್ತಿಯಿಲ್ಲ : ಒಂದು ಪೂರ್ತಿಯಾಗುತಲೆ ಮತ್ತೊಂದು ಬಯಕೆ ; ಅದು ಪೂರ್ತಿಯಾದಲ್ಲಿ ಮತ್ತೊಂದು, ಈ ಮನೋ ರಥಸ ರಂಗರೆಗಳಿಗೆ ಸವಾಪಿಖಿಲ್ಲಿ, ನಾನು ಈ ಮಕ್ಕಳ ನೋಡಿ ಏನೇನ ಬಯಸಿದೆನೋ ಅಷ್ಟನ್ನೂ ಕಂಡೆನು ; ಕಾಲ್ನಡೆಯ ನಡೆದರು ಸಾಯದವ ರಾದರು. ಅವರುಗಳಿಗೆ ಮಕ್ಕಳ А ಅದರು ; ಅದನ್ನ ನೋಡಿದೆನು. ಆ ಮಕ್ಕಳುಗಳಿಗೆ ಮಕ್ಕಳನು ಬಯಸುತ್ತಿದ್ದೆನು; ಆ ಸೌತ್ರರಿಗೆ ಪುತ್ರರಂ ಬಯಸುತಲಿದ್ದೆನು, ಆಮೇಲೆ ಮತ್ತೊಂದುಬಯಕೆ. ಅದು ಕೊನೆಗಂಡಮೇಲೆ ಮತ್ತೊಂದು ಮನೆ ರಥೋತ್ಸತಿ; ಅದಾಗುವುದೂ ಮತ್ತೊಂದು ಮನೋ! ರಥವು; ಸಾಕು ಸಿಸಿದ್ದಿತು? ಮರಣದ ಯಂತವೂ ಮನೋರಥಂಗಳಿಗೆ ಕಡೆ ಯಿಲ್ಲ. ಹೀಗೆ ಇನ್ನಾವ ಪುರುಷಂಗೆ ಮನೋರಥಾಸಕ್ತಿಯೋ ಆಪುರುಷನು ಪರಮಾರ್ಥದಲ್ಲಿ ಸಂಗವುಳ್ಳವನಾಗಲಕ'ಯನು, ನನ್ನ ಸಮಾಧಿಯು ಮತ್ತ್ವ ಸಂಗದಿಂದ ಕಡಲೆ) ನಷ್ಟವಾಯಿತು. ಈ ಪರಿಗ್ರಹವು ಸಂಗದೋಷಜನ್ಯ ವಾದುದು, ಆ ಸರಿಗ್ರಹದಿಂದ ಮಹತ್ತಾದ ವಿಸತ್ಸರಂಪರೆಯು ಹುಟ್ಟಿತು, ಈ ವ್ಯಾಕುಲವನೇನು ಹೇಳತಕ್ಕುದು? ! ಬಂದು ಶರೀರದ ದೆಸೆಯಿಂದ ನೋಡಕ್ಕೆ ಮತ್ತು ಸಂಖ್ಯಾ ಕವಾದ ಕುಮಾರರು ಜನಿಸಿದರು. ಈ ರಾಜಕುಮಾರಿಯರೆ ಪಾ-- ಈ ರಾಜಕುಮಾರಿಯರ ಪರಿಗ್ಯ ಹದಿಂದ ನೂವತ್ತು ಮಕ್ಕಳು ಜನಿ ಸಿದರು. ಇದೊಂದು ದುಃಖ. ಆ ಮಕ್ಕಳ ಪಪರಿಗ್ರಹದಿಂದ ಪುತ್ರಪಲ ತ್ರರು ಹುಟ್ಟು ಆ ದುಬವ ಅಭಿವೃದ್ಧವಾಯಿತು. ಆ ಮಕ್ಕಳಿ೦ಗಲೂ ಆ ಮಕ್ಕಳ ಮಕ್ಕಳಿ೦ದಲೂ ಪರಿಗ್ರಹದ ಮೂಲಕವಾಗಿ ಆದುಃಖವು ಮತ್ತಷ್ಟು ಹೆಚ್ಚಿತು, ಆದ್ದಸು೦ದ ಸಂಗ್ರಹವು ದುಃಖಕ್ಕೆ ಕಾರಣವು-ಎಂಬದಾಗಿ ಸಂಸ್ಕೃತ ಮಾತೃಕೆಯ ಪ್ರಕಾರ ಈ ಭಾಗವಿರಬೇಕೆಂದು ತೋರುತ್ತದೆ.