ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ಚತುರ್ಥಾoಶ ಹೇಗೆ ಉತ್ಪನ್ನನಾದನೋ ಅದನ್ನು ಆಗಲೇ ಹೇಳಿದ್ದೆನು.) ಆ ಪೂರರವನೆಂಬ! ರಾಯನು ಅತಿದಾನಶೀಲನು, ಅತ್ಯಂತ ಯಾಗಾದ್ಯನುಷ್ಠಾನತೇಲನು, ಅತ್ಯಂತ ತೇಜಸ್ವಿಯು 1ಆ ಸತ್ಯವಾದಿಯಾದ ಅತಿರೂಪಸ್ಸಿಯಾದ ಮನಸ್ಸಿಯಾದ ಪುರೂರವಸ್ಸನ್ನು ಮಿತ್ರಾವರುಣಶಾಪದಿಂದ ಭೂಲೋಕದಲ್ಲಿ (ತನ್ನಿಂದ ವಾಸಮಾಡಲ್ಪಡಬೇಕೆಂದು ಕೃತಮತಿಯಾಗಿ, ಭೂಲೋಕದಲ್ಲಿ) ಇದ್ದ ಊರಶಿಯು ಕಂಡು! (ಗರ್ವವನ್ನು ತೊರೆದು, ಬಿಡಲ್ಪಟ್ಟ ಸ್ವರ್ಗಾದಿ ಸುಖವನುಳ್ಳವಳಾಗಿ ಆತನನ್ನೆ ಅನುಸರಿಸಿಕೊಂಡು ಇದ್ದಳು. ಆತನು ಸಕಲಲೋಕ ಸ್ತ್ರೀಯರುಗಳಿಗಿಂತ ಅತಿಯಶವಾದ ಕಾಂತಿ ಸೌಕುಮಾರ್ ಲಾವಣ್ಯಗತಿವಿಲಾಸಸಾಹಸಾದಿಗುಣಗಳುಳ್ಳ ಅವಳ೦ ಕಂಡು ತದ್ಧ ತವಾದ ಮನಸ್ಸುಳ್ಳವನಾದನು, (ಅವರಿಬ್ಬರ ಮನಸ್ಸು ಅನ್ನೋನ್ಯಾಸಕ ವಾಯಿತು. ಅವರು ಬಿಡಲ್ಪಟ್ಟ ಅನ್ಯಪ್ರಯೋಜನವುಳ್ಳವರಾಗಿಯ, ಅನ್ಯ ದೃಷ್ಟಿಯಿಲ್ಲ ದವರಾಗಿಯ ಆದರು.) ಕೇಳು ಮೈತೆಯ, ರಾಯನು ಪ್ರೌಢಿಯಿಂದ ಆದೇವಸ್ತಿಯಂ ಕುಡ್ತು ಈ ಮಾತ ನುಡಿದನು, “ ಶೋಭನವಾದ ಭೂವಿಲಾಸಗಳನುಳ್ಳವಳ ! ನಿನ್ನಲ್ಲಿ ನಾನು ಅತ್ಯಂತ ಪ್ರಮವುಳ್ಳವನಾ ದೆನು, ನೀನು ನನ್ನಲ್ಲಿ ಪ್ರೇಮವುಳ್ಳಂಥವಳಾಗು. ಸ್ನೇಹವನ್ನು ವರ್ಧಿಸು !! ಎಂದು ನುಡಿಯಲ್ಪಟ್ಟವಳಾದ ಊರ್ವತಿಯ ರಾಯನಂ ಕುಲಿತು, “ ಕೇಳು ರಾಯನೇ, ನೀನು ನನ್ನ ಸಮಯಸಂಕೇತವನ್ನು ಪರಿಪಾಲಿಸಿದ್ದಲ್ಲಿ ಹಾಗೆಯೇ ಆಗಲಿ !” ಎನ್ನ ಲಾಮಾತಂ ಕೇಳಿ ಪುರೂರವಸ್ಸು, “ ಅದೇನು ಸಮಯಸಂಕೇ ತವು ? ಅದಂ ಎನ್ನೊಡನೆ ಹೇಳತಕ್ಕುದು ” ಎಂದು ಕೇಳಲಾಗಿ ; ಅಪ್ಪರ `_ಯು ನುಡಿಯುತ್ತಿದ್ದಾಳೆ. “ ಕೇಳು, ನನ್ನ ಮನಸವಿಾಪದಲ್ಲಿ ಪುತ್ರ ಪಾyಯರಾದ ಎರಡು ತಗಡುಗಳು ಇರುತಲಿದ್ದಾವು, ಅವು ಒಂದು ಸಮುದು ದಲ್ಲಿಯ ಅಪಹರಿಸಲ್ಪಡತಕ್ಕುವಲ್ಲ, ನೀನು ನಗ್ನನಾಗಿ ನನ್ನ ನೋಡತಕ್ಕೆ ವನಲ್ಲ, ನನಗೆ ಆಹಾರವು ಈು ತಮಾತ್ರವೇ ಆಗತಕ್ಕುದು ” ಎನ್ನಲು ; “ ನೀನು ಮಾಡಿದ ಸಮಯಸಂಕೇತಗಳು ಹಾಗೆಯೇ ಆಗಲಿ ! ಎಂದು ಪಾ-1, ಯಾವ ಸತ್ಯವಾದಿಯಾದ ಪುರೂರವಸ್ಸು ಭೂಲೋಕದಲ್ಲಿ ಇದ್ದ ಊರೈ ಶಿಯನ್ನು ಕಂಡು, ತನ್ನ ಸಂಗಡ ವಾಸವಂ ಮಾಡಿ ಕೊಂಡಿರು ಎಂದು ನುಡಿಯಲು~ ಎಂದು ಕನ್ನಡ ಮಾತೃಕೆ. ಬ m = = = = #+