ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾಾಸದ ಪ್ರವೇಶ - ದಿ ಈ ನಾಲ್ಕನೆಯ ಅಂಶವನ್ನು ಎರಡು ವತ್ರಕಗಳ ಸಹಾಯದಿಂದ ಮುದ್ರಿಸಿದೆನು, ಆವತ್ಸಕೆಗಳ ರಡೂ ಬಹಳ ಅಶುದ್ಧವಾಗಿಯು, ಮಧ್ಯ ಮಧ್ಯದಲ್ಲಿ ಗ್ರಂಥರತವುಳ್ಯವಾಗಿಯೂ, ಅನೇಕ ಕಡೆ ಗ್ರಂಥಕರ್ತನಾದ ಕುಮಧಾ ಬನ ಲೇ ಗತವಲ್ಲವೆಂಬ ಸಂದೇಹವನ್ನು ಹುಟ್ಟಿಸುವುವಾಗಿ ಇವು ಈ ವಾತೃಕೆಗಳನ್ನು ಸಂಸ್ಕೃತರ ಕನುಗುಲಿಪಿಯಲ್ಲಿ ಯ ಮುದ್ರಿತವಾಗಿರುವ ವAಆಗ್ರಂಥಡನೆ ಆಮೂಲಾಗ್ರವಾಗಿ ಹೋಲಿಸಿ, ಗ್ರಂಥ ಪಾತವಾಗಿದ್ದ ಕಡೆ ಎಲ್ಲಿ ಸೇರಿಸಬೇಕಾಗಿದ್ದುದನ್ನು ಸೇರಿಸಿ, ಪಾಠ ಕರ ತಿಳುವಳಿಕೆಗಾಗಿ ಆ ಸೆರಿಸಲ್ಪಟ್ಟ ಭಾಗವನ್ನು ಆವರಣ ಚಿಹ್ನೆಯಲ್ಲಿ ಗರ್ಭಿಕರಿಸಿಯ, ಆ ಸಂಸ್ಕೃತ ಮಾತೃಕೆಗೂ ಈ ಕನ್ನಡದ ಮಕ್ಕಳೆಗ ೪ಗೂ ಇರುವ ಭೇದಗಳನ್ನು ಪಠಾಂತರವಾಗಿ ತೋರಿಸಿಯ, ಈ ಕನ್ನಡ ಮಾತೃಕೆಗಳಲ್ಲಿ ಕೆಲವು ಕೆಲವು ಕಡೆ ಗಳಲ್ಲಿ ಸರಾಕರ ಮಹರ್ಷಿಗಳು ಅನು ವಾದ ಮಾಡಿರುವ ಶ್ಲೋಕಗಳನ್ನು ಅನುವಾದ ವಡಿಯ ಮುದ್ರಿಸಿರು ತೇನೆ, ಮತ್ತು ಟಿ ಕೆ ಯು ಅತ್ಯಾವಶ್ಯಕವೆಂದು ತೋರಿದ ಭಾಗಕ್ಕೆ ಟಿಕೆ ಯನ್ನು ಬರೆದಿರುತ್ತೇನೆ, ಸಂಸ್ಕೃತ ಮೂಲವಾತೃಕೆಯಲ್ಲಿ ತಪ್ಪು ಬಿದ್ದಿ ರುವಹಾಗೆ ತೆರಿತ ಭಾಗವನ್ನೂ ಸೂಚಿಸಿದ್ದೇನೆ. ರಾಜರುಗಳ ನಾಮ ಗಳಲ್ಲಿ ಬಹಳ ಬೇಧವಿದ್ದಿತು, ಅವುಗಳನ್ನೂ ತೋರಿಸಿದ್ದೇನೆ. ಈ ಚ ತುರ್ಢಾಂಕವು ವಂಶಾನುಚರಿತವಾದುದರಿಂದ ಅವಶ್ಯಾನುಸಠ ನಿಯವಾದುದಾಗಿದೆ ಎಂದು ಹೇಳಬೇಕಾದ ವಿಷಯವಾಗಿಲ್ಲ, ಮುಖ್ಯ ವಾಗಿ ಪರಾಶರ ಮಹರ್ಷಿಗಳಿಂದಲೆ ಅನುವಾದ ಮಾಡಲ್ಪಟ್ಟ ಭಾಗಗಳ ಪ್ರಾಮುಖ್ಯತೆ ಯನ್ನು ನಾನು ಹೇಳಬೇಕಾಗಿಲ್ಲ ; ಅತ್ಯಾದರಣೀಯವಾ ಗಿಯೇ ಇರುವುವು, ಕವಿಚರಿತ್ರೆಯು ಪಂಚ ಮಾಂಕದಲ್ಲಿ ವಿವೃತವಾಗಿದೆ. ಪ್ರವರ್ತಕ m