ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆ • (t. ೪ ೧ ಸ್ಥಳve Lಟ ( ಪ್ರಧಾನಿ 44 ಫತಾ ತಸ್ಸ ಸಾಸ ಕೈ ಬಾನಾಮ ತಥಾ ಸ್ಯ' | • ಸತ್ಯ ಕರ್ನಾಭಾತ್ರ ನಾನ್ಯಾಂ ಛಾರಾಮನಿಂದ + || 33ಕು ಯಾರು ಹೆಂಡಿರುವಶರಾಗಿರುವರೋ, ಅಥವಾ ಭಾರಾವಕ Uzi ನಿಯವರೆ, ೨೦ಥವರ ಬೆಟ್ಟ ನಾಗನನು ಕೈಬೈಯ ಸತಿ ಯಾದ ಜ್ಞಾನಘನೆಂಬುವನು. ಕೈಬೈ ಯೆಂಬ ಆತನ ಸತಿಯು ಅಪುತ್ರಳಾ ಗಿದ್ದಳು. ಆಗಳು ಸ: ಗಿರ - ರ್ತ, ಆಸಕಾನುನಾಗಿಗ CA sಕೆಯ ನಯದಿಂದ ಮತ್ತೊಬ್ಬಳ ಭಾರೆಯಾಗಿ ನಕಲಿ ! ಈಜಾಮಥುರಾಯನು ಪುತ್ರರಾಗಲು ಬೇ೦ದು ವಿವಾಹವಂ ಮಾಡಿಕೊಳ್ಳಲಿಲ್ಲ. ಒಂದಾನೊಂದು ಕಾಲದಲ್ಲಿ ಈತನು ಶತ್ರುರಾಜರೊಡನೆ ಸಭೂತರ ಥತುರಗಗಜ ಸಮೃರ್ದದಿಂದ ಅರಿಭಯಂಕರವಾದಮಹಾಯುದ್ಧ ದಲ್ಲಿ ಸಕಲ ಶತು ಸೈನ್ಯವಂ ಜಯಿಸಿದುದಕ°ಂದ ಆಶತ್ರುಗಳು ರಾಜ್ಯವನ್ನೂ ಪುತ್ರ ಕಳತ: ಬಂಧು ಬಲ ಕೋಶವೆಂಬ ಸಪ್ರಂಗಳಂ ಬಿಸುಟ್ಟು ದಶದಿಕ್ಕು ಗಳಿಗೆ ಓಡಿಹೋಗುತ್ತಿರುವ ಭಯದಿಂದ ಚಲಿಸುತ್ತಿರುವ ಕಣ್ಣುಗಳುಳ್ಳ ಒಬ್ಬ ಕನ್ಯಕೆಯು " ತಾಯಿ, ತಂಗೆಯೆ, ಅನೇ, ರಕ್ಷಿಸು ರಕ್ಷಿಸು!” ಎಂದು ಆಕುಲವಿಲಾಸಗಳಮಾಡುತ್ತಿದ್ದಳು. ಈರೀತಿ ಶತುಗಳ೦ ಜಯಸಿ ತಿರುಗುವಲ್ಲಿ ಆ ಕನ್ಯಾರತ್ನ ಮಂ ಕಂಡು ಆಯಕ್ಸ್ನಲ್ಲಿ ಗತವನ ಸನಾಗಿ ಚಿಂತಿಸಿ, “ ಒಳ್ಳತಾಯಿತು : ಮಕ್ಕಳಲ್ಲಿ ವಂಧ್ಯಾಭರ್ತುವಾರ ತನ್ನಿಂದ ಈಗ ದೈವಯೋಗದಿಂದ ಸಂತತ್ಯರ್ಥವಾಗಿ ಈ ಕನಾ ರತ್ನ ವು ಸಂ ಐಾದಿಸಲ್ಪಟ್ಟಿತು. ಅದು ಕಾರಣ ಈ ಯಕ್ಕೆನಂ ವಿವಾಹವುಂ ಮಾಡಿಕೊ೦ ತೇನು, ಅಥವಾ ಇವಳ೦ ರಥಾರೋಹಣಂಗೆಯು ತನ್ನ ಪಟ್ಟಣವನೆಯಿಸಿ ಅಲ್ಲಿಯೇ ನಿಜಪತ್ನಿಯಾದ ಶೈಭೈಯನುಮತಿ ನಿಂದ ವಿವಾಹವಂ ಮಾಡಿ ಕೊಂಡೇನು ' ಎಂದು ಯೋಚಿಸಿ, ಅವಳ೦ ರಥಾರೋಹಣವಂ ಗೆ ತನ್ನ ನಗರಿಗೆ ಕರೆದುಕೊಂಡು ಹೋದನು.) ಈ ಪ್ರಕಾರದಲ್ಲಿ ಹ್ಯಾಮನರಾಯ ನು ವಿಜಯಶೀಲನಾಗಿ ಬರುತಿರುನಲ್ಲಿ (ಆಶೇಷ ಸೌರಭ ತ್ಯಪರಿಜನಾನೂ ತ್ಯಸಮೇತಳಾಗಿ) ಪತಿಗ್ರತೆಯಾದ ಶೈಖ್ಯೆಯು ಸಂತೋಷದಿಂ ವಿಜಯಶೀಲ ನಾದ ಪತಿಯಂ ನೋಡಬೇಕೆಂದು ಅಂತಃಪುರದ ಬಾಗಲಿಗೆ ಬಂದಳು. ಎಂದು ರಾಯನ ಎಡಗಡೆಯಲಿ ರಥದ ಮೇಲೆ ಕುಳಿತಿದ್ದ ಕನ್ಯಾರತ್ನಪು ಕಂಡು ಈ (.