ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ - ನಿ -೨ ೬೬ ವಿಷು ಪುರಾಣ {ಅಧ್ಯಾಯ ಫರ್ಥಿಸಲ್ಪಟ್ಟವನಾದರೂ ನನ್ನಂ ಗಣನೆಗೆ ತಾರದೆ ತನ್ನ ಮಗಳಾದ ಸತ್ಯ ಭಾಮೆಯನ್ನು ಕೃಷ್ಣಂಗೆ ಕೊಟ್ಟನು. ಇನ್ನು ನಾವು ಬದುಕಿರುವುದುಂದೇನು ಫಲ ? ಇವನಂ ಕೊಂದು ಮಹಾರತ್ನವಾದ ಆ ಸೃಮಂತಕಮಣಿಯು ಏನು ಕಾರಣ ಆಪಹರಿಸಲ್ಪಡದೇ ಇದ್ದಿತು ? ನಾವು ಸಹಾಯವಂ ವಾಡೇವು ಕೃಷ್ಣನು ನಿನಗೆ ವಿರೋಧಿಸಿದಲ್ಲಿ ಹೇಗೆ ಎಂಬೆಯೋ ? ಅರಗುಮನೆಯಲ್ಲಿ ದಗ್ಧರಾದ ಪಾಂಡುಸುತರ ಯೋಗಕ್ಷೇಮವಂ ಬಲ್ಲ ಭಗವಂತನಾದ ಶಿಕ್ಸ್ ಪ್ಲನು ದುರೊಧನನು ಮಾಡಿದ ಯತ್ನವಂ ವ್ಯರ್ಥಮಾಡಬೇಕೆಂಬುದಾಗಿ ಯ ಪಾಂಡವರಿಗೆ ಸಹಾಯ್ಯುವಂ ಮಾಡಲೋಸುಗವೂ ಈಗ ಹಸ್ತಿನಾ ಪಟ್ಟಣವಂ ಕುಕ್‌'ತೈದಿದ್ದಾನೆ.” (ಎಂದು ಹೇಳ ಲು; ಶತಧನ್ಯನು ಅವ ರೆಲ್ಲರಂ ಕೂಡಿ, ) ಆ ಸಮಯದಲ್ಲಿ ಮಲಗಿದ್ದ ಸಾವಿತನಂ ಸಂಹ ರಿಸಿ ಸ್ಯಮಂತಕಮಣಿಯನಸಹರಿಸಿದಕಾರಣ ಪಿತೃವಧಾವರ್ಷಪೂರ್ಣೆ ಯಾದ ಸತ್ಯಭಾಮೆಯು ತೀಪದಲ್ಲಿ ರಥಾರೋಹಣವಂ ಮಾಡಿ ಹಸ್ತಿ ನಾಪುರವನೆಯಿ, ' ತನ್ನನ್ನು ತಂದೆಯು ಶ್ರೀಕೃಷ್ಣನಿಗಾಗಿ ಕೊಟ್ಟನು ಎಂದು ಶತಧನನು ನನ್ನ ತಂದೆಯಂ ಕೊಂದು, ಏತಣ ಕಾಂತಿಯಿಂದ ಮು ಲೋಕವು ಅಸಹೃತತಿಮಿರವಾಗುವುದೋ ಅಂತಹ ಸ್ಯಮಂತಕರತ್ನವಂ ಆಪಹರಿಸಿದನು, (ನಾನಾರಪಳ್ಳಿ ಅವರಿಗೆ ಈ ಕಾಠ್ಯವು ಹಾಸ್ಯಾಸ್ಪದವು ಎಂಬುದಂ ಯೋಚಿಸಿ ಆನ ಕಾಠ್ಯವು ಯುಕ್ತವೋ ಅದಂ ಮಾಡತಕ್ಕುದು ? ಎಂದು ಕೃಷ್ಣಸ್ವಾಮಿಗೆ ಬಿನ್ನವಿಸಿದಳು. ಕೇಳು ಮೈತ್ರೆಯಾ, ಈಪ್ರಕಾರ ಸತ್ಯಭಾಮೆಯಿಂದ ನುಡಿಯಲ್ಪ ಟ್ಟವನಾಗಿ, (ಆ ಮಾತನ್ನು ಕೇಳಿ) ಪರಿತುಷ್ಟಾಂತಃತರಣನಾದ ಶ್ರೀಕೃಷ್ಣನು ಕೋಪಾವೇಶದಿಂದ ಕೆಂಪಾದ ಕಣ್ಣುಳ್ಳವನಾಗಿ ಈಮಾತಂ ನುಡಿದನು. “ ಕೇಳು ಸತ್ಯಭಾಮೆಯೇ, ಈ ಪರಿಣಾಸವು ನನಗೆ ಸೇರತಕ್ಕದೇ ಸರಿ. ನಾನು ಆ ದುರಾತ್ಮನ ತಿರಸ್ಕಾರವಂ ಸಹಿಸತಕ್ಕವನಲ್ಲ, ' ಎಂದು ಹೇಳಿ ಸತ್ಯಭಾಮೆಯು ವಾಕ್ಯವನತಿಕ್ಕಮಿಸದೆ, ಆಯಕ್ಕನ ಗೃಹಾಂಗಣದ ಕಲ್ಪವೃ ಆದಾಶ್ರಯವಂ ಮಾಡಿದ ಪಕ್ಷಿಗಳುಕೊಡ ಬಾಧಿಸಲ್ಪಡಕೂಡದಾಗಿರು ವಲ್ಲಿ ತನ್ನ ಮುಂದೆ ಈರೀತಿ ತೋಕಸಂತಪ್ಪೆಯಾಗಿ ನುಡಿದ ವಾಕ್ಯವಂ ಪ್ರಕಥೆ..], ಸಂಸ್ಕೃತದ ಮೂಲದಲ್ಲಿ ಇಲ್ಲ. - ಲ + 5, ಟ © ಣ ಳಿ