ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಚತುರ್ಥಾ ಅ೬ ೩F (J ವ ಕ ಹೋಗು, ನನಗೆ ದಾರಕಯಂಗೆನು : ಸಕಲ ಬಂಧುಗಳೊಡನೆ ಶಾನೆ ಏನು : ಸಾಕು ಸಾಕು : ಈ ಅಕಾರ್ ಶಸಥಂಗಳಿಂಗೇನು ? " ಎಂದು ಆಕ್ಷೇಪಿಸಿ, ಕೆಲವು ಪ್ರಸಂಗಗಳಿಂದ (ಕೃಷ್ಣನಿಂದ) ಒಡಂಬಡಿಸಲ್ಪಟ್ಟವನಾ ದರೂ ಲೆಕ್ಕಿಸದೆ ಅಲ್ಲಿ ಸಿಲ್ಲದೆ ವಿದೇಹನಗರಿಯಂ ಪ್ರವೇಶಿಸಿದವನಾ ದನು. ವಿದೇಹನಗರಿಯ ಜನಕರಾಯನು (ಬಲರಾಮನನ್ನು) ಅರ್ಷ್ಟುಪೂ ರಕವಾಗಿ ಪಟ್ಟಣವಂ ಪ್ರವೇಶಿಸಿದವನಾದ ಕಾರಣ ಅಲ್ಲಿ ಕೆಲವುಕಾಲ ವಾಸ ಎ.ಇಡಿದನು, (ಇತ) ಶ್ರೀಕೃಷ್ಣನು ದ್ವಾರಕಾಪುರವಂ ಪ್ರವೇಶಮಾಡಿದನು. ಎಷ್ಟು ದಿವಸ ಜನಕರಾಯನ ಗೃಹದಲ್ಲಿ ಬಲವದ್ರನಿದ್ದನೋ ಅಷ್ಟದಿವಸವೂ ದುರಧನನು ಅವನ ಸವಿಾಪದಲ್ಲಿ ಗದಾಯುದ್ದಕನದೊಳ್ ಶಿಕ್ಷೆಯೆಂ ಹೊಂದಿದನು. ಈಪ್ರಕಾರವಿರುವಲ್ಲಿ ಮಳುವರ್ಷದ ಮೇಲೆ ಸೈವಂ ತಕರತ್ನವು ಶ್ರೀಕೃಪನಿಂದ ಅಸುರರಿಸಲ್ಪಡಲಿಲ್ಲವೆಂಬ ನಿಶ ಯಬುದ್ಧಿ ಯ) ಳ್ಳವರಾಗಿ (ಬಳು) ಉಗ್ರಸೇನ ಮೊದಲಾದವರು ವೈದೇಹನ ಸುರ ಮನೆಯಿ ಬಲದೇವನನೋಡಂಬಡಿಸಿ ದಾರಕಾಪಟ್ಟಣಕ್ಕೆ ಕರೆದುಕೊಂಡುಬಂದರು. ಇತ್ತ (ಭಗವದ್ದಾನಪರನಾದ) ಅಕರನು ಉತ್ತಮವಾದ ಮಳೆಯಿಂದ ಉತ್ಪನ್ನವಾದ ದ್ರವ್ಯ ದಿಂದ ಅನೇಕ ಯಾಗಂಗಳಂ ಮಾಡಿದನು. ಬಾಗಭೂ ಮಿಪತಿಪ್ಪಿ ತರಾದ ಕ್ಷತ್ರಿಯುವೈತ್ಸರುಗಳನ್ನು ಕೊಂದರೆ) ಬ್ರಹ್ಮಹತ್ಯಬರು ವುದಾದುದxಂದ ಅಕ್ರನು (ಅದಕ್ಕಾಗಿ ಯಜ್ಞ) ದೀಕ್ಷಾ ಕವಚವನ್ನು ? ಧರಿಸಿಯೇ ಇದ್ದವನಾದನು. ಈ ಪ್ರಕಾರದಲ್ಲಿ ಅಣುವತ್ತೆರಡು ವರ್ಷ೦ಗಳು ಆಮಣಿಶ್ರೇಷ್ಠ ಪ್ರಭಾವದಿಂದ ಆದೇಶದಲ್ಲಿ ಅವರ ಹದರ್ಭಿಕ್ಷ ಮಾರಿಕಾ ಮ ರಣಾದಿಗಳು ಆದುದಿಲ್ಲ, ಅನಂತರದಲ್ಲಿ ಅಕೂ ರಸಕ್ಷಿಯರಾದ ಭೋಜರು ಗಳಿಂದ (ಸತ್ವತನ ಪ್ರಪೌತ್ರನಾದ ಶತ್ರುಘ್ನುನು ಕೊಲ್ಲಲ್ಪಡಲು.) ಭೋಪ ರೊಡನೆ ಅಕರನು ದ್ವಾರಕಾಪಟ್ಟಣದಿಂದ ಹೋಡಿಸಲ್ಪಟ್ಟನು.: ಆತನು ಟೀಕು-1, ಜನಕರಾಯನಪಟ್ಟಣ. ಟೀಕು-2, ದೀxಾಕವಚ = ದೀಕ್ಷೆಯಲ್ಲಿದ್ದರೆ ತನ್ನನ್ನು ಯಾರೂ ಕೊಲ್ಲುವುದಿಲ್ಲ ವೆಂಬದಾಗಿ ತಿಳಿದು, ಅದನ್ನೇ ತನ್ನ ರಕ್ಷಾಕವಚವನ್ನಾಗಿ ಮಾಡಿ ಕೆ 3. ಓಡಿಹೋದನು-ಎಂದು ಸಂಸ್ಕೃತದ ವಾತೃಕೆಯು. N ಟಿ. ~. ... - - - - - - - - - ~~ - - ... ಕುವುದು.