ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ . - ಎ ವ ವಿಷ್ಣು ಪುರಾಣ {ಅಧ್ಯಾತರು ರಾಷ್ಟ್ರಗಳಿಗೆ ಉಪಕಾರವಾದುದು , ಸಮಸ್ತರಾದ ನಾವು ಆ ಕತೃಪ48 ನದಿಂದ ಉಂಟಾದ ಫಲಭೋಗಳು, ಈ ಬಲರಾವನು ಯಾವ ಕಾರ ೧ದಿಂದ ನನ್ನಲ್ಲಿ ಕಂಕೆಯಂ ಮಾಡಿದ್ದಾನೋ ಅದುಕಾರಣ ನನ್ನ ಪ್ರೀತಿಗೆ ಸಕ ಆಮಣಿಯಂ ತೇಸು ಎಂದು ನುಡಿದು ಸುಮ್ಮನಾದನು, ಆ ರತ್ನ ವುಳ್ಳ ಅಮೂರನು ಅದಂ ಕೇಳಿ, 'ರ್ಮುಣೆಯು ನನ್ನಲ್ಲಿ ಇಲ್ಲ ವೆಂದರೆ ವಸ್ತ್ರ ಗಳ೦ ಶೋಧಿಸಿಯಾರು. ಆಗ ರತ್ನ ಗೊರಕಿದರೆ ಇವರಲ್ಲಿ ವಂಚನೆಯಾ ದೀತು.” ಎಂದು ಬುದ್ಧಿಶಾಲಿಯಾದುದಕ°ಂದ ಯೋಚಿಸಿ ಅಖಿಲಜಗತ್ಕಾರಣ ಭೂತನಾಗಿ ನಾನಾ ಚರಾಚರಂಗಳಿಗಾಲಯನಾದ ಶ್ರೀಕೃಷ್ಣನಂ ಕು°ತು ಈ ಮಾತಂ ನುಡಿದನು ಕೇಳುಸಾಮಾ : ನನಗೆ ಈರವು ಕತಧನ್ಯನಿಂದ ಕೆ ಡಲ್ಪಟ್ಟಿತು. ಆತನು ಹೋದ ತರುವಾಯದಲ್ಲಿ (ಸಾಮಿಯು) ಈಗ, ನಾಳೆ, ನಾಡಿದು ನನ್ನನ್ನು ಕೇಳಿದರೆ ಕೊಡೋಣವೆಂದು ಇಷ್ಟು ದಿನ ಸದ್ಯಂತ ಬಹು ಸಯಾಸದಿಂದ ಧರಿಸಿ ಆ ರ { ಧಾರಕೇತದಿಂದ ನಾನು ಅಶೇಷಭೂ ಗಂಗಳ೪ಾಸಕ್ತಿಯಿಲ್ಲದೆ ಸುಲೇಕವನಾದರೂ ಅರಿಯದೆ ಇದ್ದೆನು.ನಾನು ಸಮಸ್ತ ರಾಜ್ಯರಾಪ್ಟೆಪಕಾರಿಯಾದ ರತ್ನ ವಂ ಧರಿಸಲು ಅಸಮರ್ಥನು. ನೀನು ಏನು ತಿಳಿದೀಯೋ ಎಂಬ ಭಯದಿಂದ ನಾನು ನಿನಗೆ ಹೇಳಲಿಲ್ಲ. ಅದುಕಾರಣ ಈಗ ಈರತ್ನವು ಗ್ರಹಿಸಲ್ಪಡಲಿ, ಕೇಳು ಸಾವಿರಾ, ನಿಮ್ಮ ಮನವಾವನಲ್ಲಿದೆಯೋ ಆತಂಗೆ ಇದು ಕೂಡಲ್ಪಡಲಿ ” ಎಂದು ಒಳವಸ್ತ. ದಲ್ಲಿ ಗುಪ್ತವಾಗಿ ಅತ್ಯಂತ ಅನುವಾದ (ಬೆನ್ನ ದ ಭರಣಿಯಲ್ಲಿ ಪ್ರತಿದಿ ನವೂ ಸುವರ್ಣಭಾರಂಗಳಿ೦ ಕೊಡುತಲಿದ್ದ ಅರತ್ಸವ ಈಚೆಗೆ ತೆಗೆದು ಯಾ ದವಸಮೂಹದಲ್ಲಿ ಇಟ್ಟನು. ಆ ಆಸಾನಮಂಟಪವು ಅದು ಬಹಳ ಕಾಂಕಿ ಯಿಂದ ದೇದೀಪ್ಯಮಾನವಾಗಿ ಹೋಯಿತು. ಆಗ ಅಕರನು- ಈ ಮಣಿಯು ಶತಧನ್ಯನಿಂದ ನನಗೆ ಕೊಡಲ್ಪಟ್ಟಿತು. ಆವವಂಗೆ ಈರಪ್ಪವು ಸಲ್ಲತಕ್ಕುಗೊ ಅವನು ತೆಗೆದುಕೊಳ್ಳಲಿ ” ಎನ್ನಲು; ಅಂತಹ ಅಕರನಂ ಕುರಿತು ಸಕಲ ಯಾದವರೂ ಅಕ್ಷರದಿಂದ “ ಸಾಧು, ಸಾಧು ” ಎಂಬ ಮಾತಂ ನುಡಿದವರಾದರು. ಆರತ್ನವಂ ಕಂಡು ಬಂಛದನು (ಇದು ನನಗೆ ಹಿಂದೆಯೆ ಕೃಷ್ಣನಿಂದ ಪುದುವಾದ ರತ್ನವೆಂದು ಹೇಳಲ್ಪಟ್ಟಿತು.) ಅದ ಅಲ್ಲಿ ನನಗೆ ಅಪೇಕ್ಷೆಯಿದೆಯೆಂದು ಹೇಳಿದನು.) ಸತ್ಯಭಾಮೆಯು

)