ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿಕದೇವರಾಜ ವಿಜಯಂ ೬ ()| ಚಲವಿಡಿದು ಪಗೆವೊಟಳ | ನೆಲೆವಾಗಿಲನುಡಿಯದುಜಯನಿವನೆಂಬ೪೦ | ತೊಲಗಿ ಕದಂಗಳಿನಾಟ | ಲೋಲವಿಂದಿ ಕುವರನೆರ್ದೆಯ ನೆಮ್ಮೆದುರು ದಿಟಂ |inXP ವೈರಿಪಾಲರ ದುರ್ಗ | ದ್ವಾರಮನುಡಿವಾಗಳಪ್ಪದಿದು ತಡೆಯೆಂದಾ || ಪೆರಗುಣಿವರದೊಳದವಿದ | ಬೆರದಿನೆಂಬಂತೆ ಪೆಂಪುವಡೆದುವು ತಳ್ಳಿ |io೬೦ ಕಡುಬಿಗಿದು ಕಟ್ಟದೆನ್ನಂ | ಬಿಡನೆಣ್ಣೆ ಸೆಗೆ ತವಕದಿಂದೆಂದು ಭಯಂ || ಬಡೆದುದು ಬಡವಾದುದು ನಡು | ಬಡತನವೆಂ ಪಕ್ಷವೆಳಸದರ್ಪೂಣೆಯನIn೬೧ ಆರಾರ್ಗನಡಕವಾಗದ | ನಾರುವರನ್ನಂಗಳ... ಬಸವಪ್ಪುದ೨೦ | ದೂರುಗಳುರ್ಬದುವುಚಿತಂ || ಸೇರವೆ ಸದ್ಯದೆಡೆಗೆ ಸರಿಯುಂ ಪೆಂಪು \೧೬೦ ಕೆಂದಳಮೊಳ್ಳುವತ್ತ ಕಣಕಾಲೆ ಕಡುಬಿಡೆ ತೋರವಚ್ಛಳಂ | ಚೆಂದದೆ ನಿಂಗಮುಂ ಜವ ನಡು ಸೇರೆರ್ದೆ ನಿಳ್ಳ ತೋಳ್ಳೆ ! ೪೦ದಮರಲ್ಲ ತಾವರೆಗೆ ಪೋಲೂ ಮೋಗಂ ನಿಡುಗಣ್ಣ೪೦ದು ಬೇ || ಅಂದವನಾಂತು ಜಪ್ಪನಮನುಘ್ನಡಿಕುಂ ಚಿಕದೇವರಾಯನಾ {nd೩ ಇಂತು ಕುಮಾರಂ ಹೌವನ | ಮಾಂತಿರೆ ಏರಿಯರಸನೊರ್ಮೆಯಾಳೆ ಚಿಸಿ ತ | P, 13 |