ಈ ಪುಟವನ್ನು ಪರಿಶೀಲಿಸಲಾಗಿಲ್ಲ.

H). ಚಿಕದೇವರಾಜ ವಿಜಯಂ \ 2 ತನಗನುಗುಣವಪ್ಪಂತಿರೆ || ದನುವಾತಂ ಪೆಟ್ಟಿನಂದು ಚಿಕದೇವೇಂದ್ರ Lo ಪಲರಾಯಭಾರದಿರವಂ || ಪಲವಗಲಿಂ ಕಂಡು ಕೇಳು ತಿರ್ಗಿ ಪೊದು || ಸಲರುಂ ನಿರ್ನಯವಿಟ್ಟುದೆ | ನೆಲೆಯಾದೊಡವಾನುವೊಂದು ಬಿನ್ನ ತಿಗೆಯ್ಯಂ |೬೩ ತಿರುಕುಳ ನಿರಂಗರಾಯಂ | ಪರದೇಸಿಗನ ತುಪಾಕದಾನರ್ಲವರಂ ಕೆ. ನೆರಸಿದ ಪಡೆ ತಾನೇಂ ಸತಿ | ಬರಿಸುಗಮ' ದೇವರಡಿಯ ಸತಿಯರ ಪಡೆಯೊಳೆ |೬೪ ಲೆಕ್ಕಂಗೊಳ ಕೊಂಗಬಲಂ | ಅಕ್ಕಂಬರಮಿಕುಮೆಂಬರಾದೊಡಮನೆ | ನಿಕ್ಕಂ ಮಿಗಿಲೆ (490 | ೪ಕ್ಕಲ ಕರ್ಪೊಂದೆ ಪಿರಿದು+ಅದಾದೊಡಮಂ (೩೫ ವ| ೩೦ತ್ಯಡಂ ||೬2 ಅಸಸಮರಂಗಳಳಿ ಮಿಗೆ | ಮಸಂಬೆಸಂಗಿಡಿಸಿ ಕುತುಪಾಹನ ದೌಜಂ | ಪೆಸರ್ವಡೆದಿತF೦ ರಾಯಂ | ಜಸನುಂ ಪಿಡಿದಿರ್ಸರವನ ಸಅವು ದೇಶಗಳ | ವೀಳಯವನಿ ವುದೆನಗೀ ! ಕಾಳಗಕಾಂ ಕೊಂಗಡೆಯ ದದವಾಯ್ಯಾ || ಪಾಳಯನಂ ಪಾವನಿಸುವ | ನೂಆಗಮಿದನೆಸಗಿ ಮಸಗಿ]ಜಸವಡೆದೆಸನಂ ||೬v