೫.) ಚಿಕದೇವರಾಜ ವಿಜಯಂ ೧೧೯ " - - - - - - .. ಮೈಮೆಯೊಳಂ ಮರಿಯೊಳಂ ಬೇರ್ಪಡಿಸಲರಿದೆನಿಸಿ ತೋರ್ಪ5. ಇಂತಿ? ಕುವರರ್ಗೆ ತನ್ನ ಬಗೆಯಂ ಭಾಗೃಮುಮಂ ಪಚ್ಚು ಕೊಟ್ಟು ನಿಟ್ಸ್ ಮುಂ ಪೊರ್ತು ೧೧೦ ಪರವಾಸುದೇವನಿರವಂ | ಪರಮಪದಾದಾತವಿಚಿತ್ರಸಂಪತ್ತಿಯನಾ || ಪರಿಸರದೆ.ಳ ವ್ಯೂಹಂಗಳ | ಪರಿಯಂ ಪರಿವಿಡಿಯಿನೆರ್ರೆದೊಳನುಗೊಳ ನೆರೆದಂ |೦೧೩ ವ ಅದೆಂತೆನೆ : ...- long ಬಂಧನದೊಂದು ಪತ್ತು ಮಡಿಯಿಂ ಮಿಗುವಾವರಣಂಗಳಚುವಂ | ಎಂದಿಡೆ ಮುಂದೆ ನವಡಿಯ ನಾಡೆನೆ ನಾಗನೈಮೊಗಂಗಮೀ | ಯಂದಮಿದೆಂಬ ಭಾವನೆಗೆ ನೀಳ್ಯದ ದಿವ್ಯವಿಚಿತ್ರರೂಪದೊ || ಬೃಂದದು ನೋಡೆ ವೇದದೆಸೆಗುಂ ಪರಮಂ ಪದವೆಂಬ ಪೆಂಪಿನಿಂ ||೧೧೫ ವj ಅದರ್ಕೆ [೧೧೬ ಬಳಸಿರ್ಸೆಜ್ಞೆಸೆಗಳ್ಳ° | ತಿಳವೊಡೆ ಮೆಗಣ್ಣಲ್ಲೆಯಲ್ಲಿ ನಿಸಿರ್ಕುಂ | ಕೆಳಗಡೆಯೊಳೆ ಪ್ರಕೃತಿಯ ಮಂ | ಡಳದೊಳೆ ಪುದಿದಂಡಕೊತಿಯೆಲ್ಲೆಯೆನಿಕ್ಕು॰ [೧೧೭ ಅಲ್ಲಿನ ನಾಡಲ್ಲಿಯ ಪೊಳ | ಯಲ್ಲಿಯ ಫೋಟಲಲ್ಲಿಯಾರವೆಗಳಂ ಪೊಗಲೆ || ಬಲ್ಲವರಾರಿ ಸುವಾತುಂ || ಸೊಲ್ಲಿಸುಗುಂ ದಿವ್ಯಮಂಬುದೊಂದೇ ನುಡಿಯೊಳೆ !onv ಪಗಲಿರುಳುಂ ಬ೨ಕರಿದೆನೆ | ಪೊಗರ್ವಡೆದಿರ್ತದ ಪಕ್ಕನುಂ ಪಲತೆ ಅದೆಳೆ |
ಪುಟ:ಚಿಕದೇವರಾಜ ವಿಜಯಂ.djvu/೧೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.