ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐ ದ ಸೆ ಯ ಬಿ ಸ್ನ ವ೦. ೧೫ ಪೊಗಳುದೆಂದು ಹಿರಿಯರೈಕೆ, ಆ ನೆಲೆಯಂ ಭಾವಿಸಿ, ಲೋಕ ದೊಳೆ ಕೈವಾರಿಗಳರಸನಂ ಪೊಗಳೆಡೆಯಾಳೆ ನಾಡು ಬೀಡುಗ ಅ ರಸನಾಣತಿವಿಡಿದು ನಡೆವ ಬಗೆಯು, ಅದರ್ಕೊಲ ರಸನವರ್ಗ್ಗೆ ತ ಕುದನೀವ ಬಗೆಯಂ, ಆಳಳ ನೆಲೆಯಂ, ಅರಸನ ನೆಲೆಯಂ, ಅರ ಸನ ಸಮ್ಮುಖಮಂ ಪಡೆವ ತೆರನ, ಸಮ್ಮುಖದೊಳಿರರ ಸುಖಮಂ, ಬಣ್ಣಿಸಿದೊಡು ಅರಸನನೇ ಪೊಗಳ್ಳರೆಂಬರೆ ; ಇಂತು ವರ್ಣಾಶ್ರಮ ದವರೆನಿಪ ನಿನ್ನ ನಾಡುಬಿಡುಗಡರ್ಚುವ ಯಜ್ಞಾದಿ ಕರಂಗಳೆ ನಿವ ನಿನ್ನಾಣತಿಯಾಳಿಗಮಂ, ಅದರ್ಕೊತ್ತು ನೀಂ ಕೊಡುವ ಐ ಹಿಕಾಮುಕ ಫಲಮೆನಿಪ ಜೀವಿತನಂ, ಜೀತಾತ್ಮರೆನಿಪ ನಿನ್ನೂ ಆಗದವರ ನೆಲೆಯಂ, ಪರಬ್ರಹ್ಮಮೆನಿಪ ನಿನ್ನ ನೆಲೆಯು, ಮಾ ಹೈಪಾಯಮೆನಿಪ ನಿನ್ನ ಸಮ್ಮುಖಮಂ ಪಡೆಯಲಿಕ್ಕೆ ನಡೆತೆಯು, ಮಾಕ್ಸಾನುದಮೆನಿಪ ನಿನ್ನ ಸಮ್ಮುಖದೊಳಿರರ ಸುಖಮಂ ನಿರೂ ಪಿಸುವುದರಿಂದೀವೇದಮೆಲ್ಲಮುಂ ನಿನ್ನನೇ ಪೊಗಳುದೆಂಬುದು ನಿ ದೂಂ. ಈಯಕ್ಷಮಂ ಚಿತ್ತದೊಳಿಟ್ಟೆ, « ವೇದೃಶ್ಚಸರ್ವೈರಹಮೇವವೇದ್ಯ ? ಎಂದು ಗೀತೆಯಾಜ್ಞೆಳ್ಳುದು. ಇಂತು ವೇದವೇದ್ಯನಪ್ಪ ನಿನ್ನ ತಿಕ ಯಮನೇ ಸಕಲಸ್ಯ ತೀತಿಹಾಸ ವುರಾಣಾಗಮಂಗಳಂ ಬಣ್ಯಪು ವು: ಬನಿಯುಂ ಕಡೆಗಾಣಲಾರದೆನೆ, ಮಿಕ್ಕಿನಮಾನಿಸರ ಸ್ವಯ ತ್ನ ದಿಂ ನಿನ್ನ ನಿಯಂ ತಿಳಿದು ಭಜಿಸಿ ಕಡೆಗಾಣ್ಮರೆಂಬುದು ಮನೋ ರಥಮಾತ್ರಮೇ, ಅದರಿಂ ನೀನೇ ದಯೆಗೆಯ್ಯು ನಿನ್ನ ಸ್ವರೂಪ ಮಂ ತಿಳುಸಿ ಎನ್ನ ನಿನ್ನೂ ಆಗದವನೆನಿಪುದೆನಿಪುದನನ್ಯ ಜನಸುಲ ಭಾ, ಶ್ರೀ ಯದುಶೈಲವಲ್ಲಭಾ ! -ಆರನೆಯ ಬಿನ್ನ ಪಂ. | ಕಂ || ಪಡಿಬರಿಸಿ ತೋತ್ಸವೇದದ | ನುಡಿಗಳುಮವಿರುದ್ಧ ನಕ್ಕು ನುಪದೇಶದೊಳಂ || ದಡಿಗೆರಗಿ ಬಿನ್ನವಿಸಿದಂ || ಪೊಡೆಯುಲರಂಗರಿನ್ನವಾಲಮುಸ್ಕಕಶೂಲಂ ||