ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* (

  • *
  • *.
  • * * *

- * * ಈ < ೯ ತಳ ನೆ ಯ ಬಿ ನ ಪ ಮ .. ೫೫ ನಿನ್ನ ಮೆಲ್ಲಡಿಗಳ ಉವಾಯಾಪೆಯಂಗಳೆಂದು ನೆರೆನಂಬಿ ಪೆರತೆಲ್ಲ ನುಂ ತೊರೆದು ಅನನ್ಮಗತಿಯೆನಿಸಿದೆಂ. ಎನ್ನಂ ರಜಿವುದು ರಕ್ಷಿವುದು ಅನನ್ಯಜನಸುಲಭ, ಶ್ರೀ ಯದುಶೈಲವಲ್ಲ ಭಾ! - (******) – ಇಪ್ಪತ್ತೇಳನೆಯ ಬಿನ್ನ ನಂ – ಕ | ತನ್ನಿ ರವಿ ತಾನಳ್ಳದೆ! - ನಿನ್ನಿರವು ತಿಳಿವನಳವುಗೊಂಬು ದಿಟವೆ|| ನುನ್ನ ತಮಹಿಮಂಗೊರೆದಂ | ಮನ್ನೆಯ ಬಗೆಯ ಬಂದಿಕಾರಂ ನಲವಿಂ ಅಖಿಲಲೋಕ ಶರಣ್ಯಾ ! ನೀಂ ಮರೆವೊಕ್ಕರೆಡರ ಕಳೆದು ಅವ ರಭೀಷ್ಮನಂ ಸಲಿ ಪಂ. ಸಕಲನುಂ ತಿಳಿಯಿ ಸರಜ್ಞನುಂ, ತಿಳಿ ದಂತೆಸಗಿ ನಿರಹಿಸಿ ಸರಶಕ್ತಿಯುಮೆಂದು ಹಿರಿಯರಿಂ ಕೇಳ್ತಾಸೆ ಮಿಂ ನಿನ್ನ ಮರೆವುಗುವೆನೆಂದು ಪೂಣೈಂ, ಇಗಳುಮೆನ್ನ ದೊಡಂ ಗಳನೆಣಿಸಿ, ಹಿಂದೆಗವೆನೆದೊಡೆ, ನಿನ್ನ ಗುಣಂಗಳೆನ್ನಳ್ಳ ತೀರ್ಚಿ, ಬಲೆಯಿಂದೆಳೆದೊಯ್ಯು, ನಿನ್ನ ಸಿರಿಯಡಿ ನೆಳಲೆನ್ನಿಸುತ್ತಿದೆ. ಅದೆನೆನೆ:- ಅನಾದಿಕಾಲದಿಂದಿವರೆಗಮಾನೊಡಚಿ-ದ ಪಲವುಂ ಏಾ ತಕಗಳನೆಣಿಸಿ ಕೈದೆಗೆವನಿತರೊಳೆ ಸೇರಿದರ ತಪ್ಪನೊಪ್ಪುಗೆಯ್ಯ ನಿನ್ನ ವಾತ್ಸಲ್ಯಗುಣಂ ಮುಂದುವರಿದೆನ್ನಂ ದಟ್ಟಗಟ್ಟಿಸುತ್ತಿದೆ. ಆಂ ಅನುವಶಕ್ತನುವೂದುದರಿ: ನಿನ್ನ ಚಿತ್ರ ಬರ್ಸ್ಸಂತ ಇನಿಸು ನಡೆಯಲಾರದೆನ್ನಂ ನಿನೇತರದಿಂ ಕೈವಿಡಿವೆ ಎಂದೆಣಿಸಿ, ಬೆರ್ಚುವನಿ ತರೊಳೆ ನೀನೊಡಯನುನಾನೊಡಮೆಯುಮಪ್ಪುದರಿಂದೊಡೆಯನೆ ಡಮೆಯಂ ಕಾಪಿಡುವುದರ್ಕ್ಕೆ ಕೂಲಿಯಿಲ್ಲೆಂಬಿ ಸ್ವ-ಸಾಮಿಸಂಬನ್ನ ಜ್ಞಾನಮಭಯಮನೀವುತ್ತಿದೆ. ಅಖಿಲಹೇಯ ಪತ್ನೀಕನಪ್ಪ ನಿ « ಮೇಲೆಯುಮಂ, ಸಕಲಹೇಯಸ್ಸದಮಪ್ಪನ್ನ ಕಿಳ್ಳಯಮನಃಕೆ ನಿ ನಿನಗಮೆನಗು ಸಂಗತಿಯಿಲ್ಲೆಂದು ನಿಂದೆಗೆವನಿತರೋಳ ಖರಿಯನಾ ಗಿಯುಂ ಕಿರಿಯರೊಳೊಂದುವೆರಸಿ ಸೊಗಯಿಸುವ ನಿನ್ನ ಸೌಶೀಲ್ಯ ಗುಣಂ ಎನ್ನಂ ಬರಸೆಳವುತ್ತಿದೆ. ಬ್ರಹ್ಮಾದಿಗಳ ನವಾಜ್ಞನಸಗೊ