ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫v # ಕ ದೇ ದ ರಾ ಯ ಬಿ ನ ವದ ಮುಂಟಾದೊಡೆ ಮುಮ್ಮೇಳ ದೋಷಂ ಬರ್ಕ್ಯುಮೆಂಬುದು ಯುಕ್ ಮಲ್ಲು, ದೇವಮನುಸ್ಮಾದಿಗಳ ತಂತಮ್ಮ ಪೂರಕರಾನುಗುಣವಾ ದ ಶರೀರದೊಳಿರ್ದು ಕರ ಫಲಮನನುಭವಿಸುವುದರಿಂದವರ್ಗೆ ಶರೀ ರಸಂಬಂಧಂ ದೋಷಾವಹವಾದುದು, ಪರಮಾತ್ಯಂ ತಾಂ ಕರ ಪರವ ಶನಲ್ಲದೊಡೆ ಜೀವಾತ್ಮರಂ ತದ್ವಾ ವಾರದೊಳೆ ಕರಾನುಗುಣವೂ ಗಿ ಪ್ರೇರಿಸುವುದರ್ಕ್ಕಾಗಿ ದೇವಮನುಪ್ಪಾದಿಶರೀರದೊಳಿರ್ಪುದು ದೋಷಾವಹನು, ಇುತು ಹೇಯವಾದ ದೇವಾದಿಶರೀರದೊ೪ ರ್ದು ನಿರ್ದೋಷನಾಗಿರ್ವೃ ಅನಾಕ್ಖು ತಮಾದ ನಿನ್ನ ದಿವ್ಯನಿಗ) ಹಸಂಬಂಧದಿಂ ದೊನಲೇಶಪ)ಸಕ್ತಿಯಿಲ್ಲ, ಮತ್ತಂ, ನಿನ್ನ ದಿವ್ಯ ಮಂಗಳವಿಗ್ರಹು ನಿನ್ನ ಮೈಮೆಗೆ ತಕ್ಕುದಾಗಿ ನಿನ್ನ ಮನಂ ಬಂದುದು ಮಾದ ಸುಗನ್ನಮುಂ ಕಾನಿಯುಂ ಯಾವನಮುಂ ಮುಂತಾದ ಸಕ ಲಗುಣಂಗಳು ಪಡೆದು ಜ್ಞಾನಬಲೈಶ ರವೀರಶಕ್ತಿ ತೇಜಸಾ ತಿ। ಲ್ಯಾದಿಸ್ಸ ರೂಪಗುಣುಗಳ ಪ್ರಕಾಶಮೂಗಿ ಲಕ್ಷ್ಮೀನಿವಾಸಸ್ಥಾನಮಾ ಗಿ ನಿನ್ನ ನೆನೆದುತಿರ್ನ್ನುದರಿ ನಿನಗತಿಶಯಾವಹನೆಂದು ಬರಿಯಕ ಪೇಳ್ಳಕೆ, ಅಂತಪ್ಪ ದಿವ್ಯ ಮಂಗಳವಿಗ್ರಹ ಸಾಕ್ಷೇ ತ್ಯಾರರಸಸರಸ ದಾನದಿಂದೆನ್ನ ಮನೋರಥಮಂ ಸಲಿಪುದು ಸಲಿ ಪುದನನ್ಯಜನಸುಲಭ, ಶ್ರೀ ಯದುಶೈಲವಲ್ಲ ಭಾ! - ಮಾವತ್ರನೆಯ ಬಿನ್ನ ಸಂ - ಕ | ಶ್ರೀನಾಥನಿತ್ಯನಿರವಧಿ। ಕಾನನಾನನ್ನನಿನ್ನ ಸೇವೆಯಫಲಮೆಂ! ಯಫಲಮೆಂ! ದಾನಿರಲನಡಿಗೊರೆದಂ। ನಾನಾವಿಧಮಕುಟಮಣ್ಣಲೀಕರಗಣ್ಣು - ಸಕಲಕಲ್ಯಾಣಗುಣಾತ್ಮಕಾ! ನಿನಗಾಮೇಳೇಳರದಿಂ ನಲವೂ ಆಗದವರಾದುದರಿಂದಾವಗು ನಿನ್ನ ಸಿರಿಯಡಿಯಾಳಿಗಮನೊಡರ್ಚು ವುದೆಮಗೆ ಸ್ಪತಸ್ಸಿದ್ದವೆಂಬುದು ಮಾತ್ರವಲು, ಮತ್ಯಂ ನಿನ್ನಡಿ ಯಾಳಗದವರೊಳ್ಳಿಂ ಪೊರೆಯಿಲ್ಲದೊಡವೆರದಿದ್ದು೦ ತಣಿಯದೆ ಅರ್ಜುನಾದಿಗಳೊಳಾಳರಸುತನನಂ ಪಲ್ಲಟಂ ಗೆಯ್ಯು ನಲಿವ ಸುಶೀಲ