ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ ನ ತ ನೆಯ ಬಿ ನ ಪ ಮ . ೫೯ ನಂದುಂ, ಅವರೊಳೊರಿದ ತಪ್ಪು ಸೈರಿಪುದಲ್ಲದೆಯುಂ ಭುಗು ಮುನಿಮಾದಲಾದವರೊಳ್ಳೆನೇ ತಪ್ಪಿದವನಂತೆ ಬಡಂಬಡಿಸುವ ಕಡು ಸೈರಣೆಯುಳ್ಳವನುದುಂ, ಅವರ್ಗ್ಗಡಸಿದ ಎಡರಂ ನೀನಿರ್ದ್ದೆಡೆಯಾ ಆಯಿರ್ದು, ಸುಕು ಮಾತ್ರದಿ ಪರಿಹರಿಪುದದೆಯುಂ ಗಜೇಂದ್ರ ನ ಮಾರೆಯನಾಲಿಸಿದುದು ಕದುಬುಗೊಣ್ಣು ನೀಂ ಭರದೊಳೊದವಿದ ಕರಕದವನೆದುಂ, ಅವರೆಸಗುವ ಪ್ರತಿಜ್ಞೆಯಂ ಸಲಿವುದಲ್ಲದೆ ಯುಂ ಭಿನೊಳ್ಳಿನ್ನ ಪ್ರಜ್ಞಾಹಾನಿಯುವನಾಗೀಕರಿಸಿದ ಭಕ ಪ್ರಯೆಾಜನೈಕದರನೆಂದುಂ, ಅವರರ್ಚನಾವಿಧಿಯಾ೪ ವೇದನಂ ಗೆ. ದುದೇನಾದೊಡಮಾರೊಗಿಪುದಲ್ಲದೆ ಸುಚರಿತನ ಕುವರು ಬರಿದೆ ತು ದು ಮುಂದಿಟ್ಟ ಭಿಕ್ಷಾನ್ನ ಮಂ ಪ್ರತ್ಯಕ್ಷದೊಳ್ಳೆನಿಸಿದ ಸುಲಭವೆಂ ದು, ಅವರ್ಗೀವುದೆಲ್ಲಮನಿತ್ತು ಮತ್ಯಂ ತಣಿಯದೆ ರಾಮಾನು ಜಾಚಾರರ್ಗೈ ನಿನ್ನ ನೀ ಇತ್ತು ಯತಿರಾಜಕುಮಾರನೆನಿಸಿದ ಕರು ಚಾಗಿಯೆಂದು, ಅವರ್ಗೆ ದೇಶವಿಶೇಷದೊಳೆ ಸಾಯುಜ್ಯ ಮನೀವು ದಲ್ಲದೆ, ಇರ್ಚ್ಛರೆಲ್ಲರುಂ ಕಾ ನಿನ್ನ ರಾಜನೃವಾಲನು ನಿನ್ನ ರ್ಚಾವಿಗ್ರಹದ ಮೆಲ್ಲಡಿದಾವರೆ ಬಾಳೋರಿಸಿದ ಪರಮರಕ್ಷಕನೆಂದುಂ, ಇವುಮಾದಲಾದ ನಿನ್ನ ಕಲ್ಯಾಣಗುಣಗಳು ಕೆಟ್ಟು ತಿಳಿದು ಸುತ ಸು ಬಡೆದು ಈ ವೊಡೆಯಂಗೆ ಉಳಿಗಮುನೆಸಗುವುದರಿಂದೆಯು ಪರ ತೊಂದಾನಂದಮಿಲ್ಲೆಂದು ಸೃ ರುಚಿಯಿಂದೀಗಳಾಂ ಪ್ರಸವೂಳಿಗದವನು ಮೆನಿಸಿ ಸೇರಿದೆ, ಎನ್ನನಾಳೊಂಬುದು ಆಳೊ ಖುದು ಅನನ್ಯಜನ ಸುಲಭ ಶ್ರೀ ಯದುಶೈಲವಲ್ಲ ಭಾ!

-

ಮೂವತ್ತುಂ ಬಿನ್ನ ನಂ ಸಪ್ತಮಿ