ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀಠಿಕೆ ಹ —_ ಚಿಕ್ಕ ದೇವೇಂದ್ರವಂಶಾವಳಿ ..

ಈ ಗ್ರೆಂಥಕರ್ತನ ಹೆಸರು ಗೊತ್ತಿಲ್ಲ. ಈ ಗ್ರಂಥದಲ್ಲಿ ಚಿಕದೇ ವನುಹಾರಾಜನ ವಂಶವನ್ನು ವಾರ್ಣಿಸಿರುವುದರಿಂದಲೂ, ¢ ಹೃದಯಾಂ ಭೋರುಹದಲ್ಲಿಯಾಂ ನೆನೆದು ಗೋಪಾಲಾಂಭ್ರಪಂಕೇಜನುಂ | ಮುದವೆ ತ್ತ್ವಾತನನುಜ್ಚ್ಯೈ! ಯಾಂತುನಿರ್ವೆ ನೀವಿದ್ದುದ್ದಯಾಸಾರದಿಂ |? (೧೦) ವಂದು ಹೇಳರುವುದರಿಂದಲೂ, ಕವಿಯು ಶಿ ್ರರಂಗಪಟ್ಟಿ ಇದಲ್ಲಿ ಚಿಕದೇವನುಹಾ ರಾಜನ ಸಾಲದಲ್ಲಿ (ವಿಂದರೆ ಕ್ರಿ. ಶೆ. ೧೬೭೦-೧೬೭೦ರ) ಇದ್ದಂತೆಯ್ಕೂ ಗೋಪಾಲಗುರುವಿನ ಆಸ್ಞ್ಞಾನುಸಾರ ಈ ಗ್ರಂಥವನ್ನು ಬಿರೆದಂತೆಯೂ ತಿಳಯಬರುತ್ತ ದೆ ಕವಿಯು ಗ್ರೆಂಥಾದಿಯಲ್ಲಿ ಶ್ರೀರಂಗಪಟ್ಟಣದ ರಂಗ ನಾಥಸ್ಪೂಮಿಯನ್ನೂ, ರಂಗೆನಾಯಕಿಯನ್ನ್ಹೂ ಸ್ತುತಿಸಿದ್ದಾನೆ. ಬಳಕ ಐರದೆಯನ್ನ್ಯೂ, ಗಣಪತಿಯನ್ನ್ಹೂ ಗಂಗಾಧರೇಶಕ್ಟಾರನನ್ನ್ನೂ ಕ್ರಮವಾಗಿ ಸ್ಪ. ಶಿಸಿದ್ದಾನೆ. ತರುವಾಯ ವಾಶ್ಚೀಕಿ, ವ್ಯಾಸ ಇಾಳದಾಸ್ಕ ಬಾಣ. ಇವರನ್ನು ಸ್ತುತಿಸಿ ಗ್ರಂಥವನ್ನು ಉಪಕ್ರಮಿಸಿದ್ದಾನೆ.

ಈ ಗ್ರಂಥವು ಚಂಸ್ರರೂಪದಲ್ಲಿದೆ. _ಅದರನ್ಲಿ ಆಕ್ಟಾಸವಿಜಾಗ.* ಳಲ್ಲಿ) ೧೩೩. ಪದ್ಭುಗಳವೆ. ಇದರಲ್ಲಿ ಮೈಸೂರು ದೇಕದ ನಮುಹಾರಾಜರ ವಂಕಾವಳಯು ಬಹುಸಂಗ್ರಹವಾಗಿ ವರ್ಣಿತವಾಗಿದೆ. ಇದು ಸಣ್ಣಗ್ರಂ ಥವಾಗಿದ್ದರೂ ವಿಕ್ನಷನರ್ಣನಾವೈ ಖರಿಗಳಂದ ನಿಬಿಡಿತವಾಗದೆ ಪ್ರಚಾರದ ನ್ಲಿರುವ ಪದಗಳಂದಲ್ಲೇ ಗುಂಭಿತವಾಗಿರುವುದರಿಂದಲೂ, ಮೈಸೂರು ಮಹಾ ರಾಜರ ಚರಿತ್ರೆಯನ್ನು ಸಂಗ್ರಹವಾಗಿ ವರ್ಣಿಸಿರುವುದರಿಂದಲೂೂ ಈ ಬೀ ಶೀಯರಿಗೆ ವಿಕೇಸವಾಗಿ ಆದರಣೀಯವಾಗುತುದರಲ್ಲಿ ಸಂದೇಹವಿಲ್ಲ.