೧4] ಜಲಂಧರಾಸುರನ ಕಥೆ dhy ಜಲಂಧರಾಸುರನ ಮಹಾಸೇನೆಯು ಅತ್ಯದ್ಭುತವನ್ನು ಸೂಸುತ್ತ, ಆಗ ಣಿತ ಯಮಸ್ತೋಮದಂತೆಯ, ಮೃತ್ಯುವಿನ ಸೈನ್ಯದಂತೆಯೂ, ಪರ ಶಿವನ ಫಾಲನೇತ್ರಜ್ವಾಲೆಯಂತೆಯೂ, ಕಾಲಭೈರವನ ಪಡೆಯಂತೆಯೂ, ಸಿಡಿಲ ಗುಂಪಿನಂತೆಯೂ ಭಯಂಕರವಾಗಿ ಬರುತ್ತಿದ್ದಿತು. ರಾಕ್ಷಸಸ್ಯ ನೃವೂ ದೇವಸೈನ್ಯವೂ ಬಂದನ್ನೊಂದು ನೋಡಿದುವು. ಎರಡು ಕಡೆಯ ವಾದ್ಯಗಳೂ ಜಗದ್ಮಾಂಡವನ್ನೇ ಒಡೆದುಬಿಡುವಮಟ್ಟಿಗೆ ಭೋರೆಂದು ಮಹಾಶಬ್ದ ಮಾಡಿದುವು. ಈರಭಟರುಗಳು ನಿಕ್ಕನಾದವನ್ನು ಮಾಡಿ ತೋಡೆಗಳನ್ನು ತಟ್ಟಿದರು. ಆನೆ ಕುದುರೆಗಳು ವಿಜೃಂಭಿಸಿ ಮುಂದೆ ಸರಿದುವು. ಧನುರ್ಧಾರಿಗಳು ಬಿಲ್ಲಿಗೆ ನಿಂಜಿನಿಯನ್ನು ಹವಣಿಸಿ, ಧನಿ ಗೈದರು ತೇರಿನ ಮೇಲಿನ ಧ್ವಜಪಟಗಳ ಕಟ್ಟು ಬಿಚ್ಚಲ್ಪಟ್ಟು, ಗಾಳಿಗೆ ಬಿಸುತ್ತ ಪರಬಲವನ್ನು ಕೈಬೀಸಿ ಕರೆಯುವಂತೆ ತೋರುತ್ತಿದ್ದುವು. ಎರಡು ಬಲವೂ ಒಂದನ್ನೊಂದು ಸಂಧಿಸುತ್ತ ಬಂದುವು ಗಗನಮಂಡ ಲವನ್ನೆಲ್ಲ ಧೂಳಿಯು ಕವಿದುಕೊಂಡಿತು. ದಿಂಡಲವನ್ನೆಲ್ಲ ಕಬ್ದವು ಆವರಿಸಿಕೊಂಡಿತು. ಪ್ರತಾಪಾಗ್ನಿಯ ಔಷ್ಯವು ಅವರ ದೇಹರಕ್ಕೆ ವನ್ನೂ ಅದರ ಆರುವು ಕಣ್ಣುಗಳನ್ನೂ ಆಕ್ರಮಿಸಿಕೊಂಡುವು, ಯು ದೃಭರಿಯು ಮಹಾಘೋಪವನ್ನೆಸಗಲು ಸೈನಿಕರೆಲ್ಲರೂ ದೇಹಾಭಿಮಾನ ವನ್ನು ಮರೆತು, ಮೊದಲು ಉಭಯ ಸೈನ್ಯಗಳ ಮುಂಗಡೆಯು ಒಂದ ನ್ನೊಂದು ದುರುದುರನೆ ನೋಡುತ್ತ ಕಾದಾಡ ಹತ್ತಿದುವು. ಮುಂಗಡ ಯಲ್ಲಿದ್ದವರು ಅಬ್ಬರಿಸಿ, ಕತ್ತಿ ಈಟ ಭಲ್ಲೆಯ ಕೊಡಲಿ ಗದೆ ಮೊದಲಾ ದುವುಗಳಿಂದ ಒಬ್ಬರನ್ನೊಬ್ಬರು ಕತ್ತರಿಸಿ, ತಿವಿದು, ಇರಿದು, ಕೊಚ್ಚಿ, ಬ ಡಿದು, ತುಳಿದು, ಕೊರೆದು, ಪ್ರತಿಬಲವನ್ನು ಧ್ವಂಸ ಮಾಡುತ್ತ ಬಂದರು. ಪರಸ್ಪರವಾಗಿ ಹೀಯಾಳಿಸುತ್ತಲೂ, ಕಡಿ, ಸಿಡಿ, ಜಡಿ, ಹಿಡಿ, ಮಿಡಿ, ಮಡಿ, ಉಡಿ, ಇಡಿ, ಕುಡಿ, ಬಡಿ, ಹೊಡೆ, ತಡೆ, ನಡೆ, ಕೆಡೆ, ಇರಿ, ಮು ರಿ, ಸರಿ, ತರಿ, ಕೊಚ್ಚು, ಎಚ್ಚು, ಬಿಚ್ಚು, ಕಚ್ಚು, ಚುಚ್ಚು, ಉಗಿ, ಬಗಿ, ಬಿಗಿ, ಸುಗಿ, ಚಿಗಿ, ನೆಗೆ, ತೆಗೆ, ತಾಗು, ಬಾಗು, ಕೂಗು, ಬೀಗು, ನೂಕು, ತಾಕು, ಔಕು, ಇರುಕು, ತುರುಕು, ತೊಡಕು, ಅಡಕು, ಕುಲ ಕುಬೆದಕು, ಇಕ್ಕು, ಬಕ್ಕು, ಕುಕ್ಕು, ಎಕ್ಕು, ಎಂದು ಮೊದಲಾಗಿ
ಪುಟ:ಚೆನ್ನ ಬಸವೇಶವಿಜಯಂ.djvu/೧೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.