ವೀರಭದ್ರವಿಜಯವು M# ಯೆಂದು ತಿಳಿದು ಇದುವರೆಗೂ ನಿನ್ನಾಟವನ್ನು ಸೈರಿಸಿಕೊಂಡು ಬಂದುದ ಕೈ ನೀನು ನಮಗೇ ಬಾಣಪ್ರಯೋಗವನ್ನು ಮಾಡಿದೆ; ಒಳ್ಳೇದು; ನಿನ್ನ ಉಳಿದಿರುವ ನಾಲ್ಕು ತಲೆಗಳನ್ನೂ ತರಿದು ಶಿವನ ರುಂಡಮಾಲೆಗೆ ಸೇರಿಸು ವುದಕ್ಕೆ ಕಳುಹಿಕೊಡುತ್ತೇನೆ, ಇದೋ ಈ ಬಾಣದ ರುಚಿಯನ್ನು ನೋ ಡು; ಎಂದು ಕರ್ಣಾ೦ತವಾಗಿ ಸೆಳೆದ ಬಾಣವನ್ನು ಬ್ರಹ್ಮನ ಮೇಲೆ ಪ್ರ ಯೋಗಿಸಿದನು, ಅದು ಮಾರುಮಾರಿಗೆ ೧ ಕ್ಕೆ ಹತ್ತು ನೂರು ಸಾವಿರವಾ ಗಿ ಹೆಚ್ಚಿ, ರಥ ಸಾರಥಿ ಅಶಗಳನ್ನೆಲ್ಲ ಕೊಚ್ಚೆ ಬ್ರಹ್ಮನ ಕರಾಂಗದ ಭೂ ಚುಚ್ಚಿ ಭೇಧಿಸಿಕೊಂಡುಹೋಯಿತು. ಒಹ್ಮನು ಅದರಿಂದ ಗಾ ಯವನ್ನು ಪಡೆದ ಕಾಡಹಂದಿಯಂತೆ ಮುರುಘರಿಸಿ, ಬೇರೊಂದು ರಥವ ನ್ನು ಹತ್ತಿ, ಭಲರೇ! ಪಂಥಗಾರ! ಈ ಯೇಟನ್ನು ನೋಡು ಎಂದು ತೀಕ್ಷ ವಾದ ಅನಂತಬಾಣಗಳನ್ನು ತೆರವಿಲ್ಲದಂತೆ ವಿಗಭದ್ರನ ಮೇಲೆ ಪ್ರಯೋ ಗಿಸಿದನು ಅವಪ್ಪನ್ನೂ ವೀರೇಶನು ಕಡಿದು ನಿಂಹನಾದ ಮಾಡಿ, ಮ ನಿಶಿತಾಸ್ತ್ರಗಳನ್ನು ಬ್ರಹ್ಮನ ಮೇಲೆ ಬಿಟ್ಟನು. ಅವು ಮತ್ತೆ ಬ್ರಹ್ಮ ನ ದೇಹದಿಂದ ರಕ್ತವನ್ನು ಕಾರಿಸಿದವು. ಇದರಿಂದ ಒಹ್ಮನ ಕೋಪ ವೇರಿ, ಬತ್ತಳಿಕೆಯಿಂದ ಬ್ರಹ್ಮಾಸ್ತ್ರವನ್ನ ತೆಗೆದು ಹೂಡಿ ಪ್ರಯೋಗಿಸಿ ದನು. ಅದು ಕಿಡಿಯನ್ನು ಕಾಯುತ್ತ, ಗಣಸೈನ್ಯವನ್ನೆಲ್ಲ ಸುಡುತ್ತ ತನ್ನ ಬಳಿಗೆ ಬರುವಸ್ಟ್ರಲ್ಲಿ, ವೀರೇಶನು ಉದ್ರಾಸ್ತ್ರವನ್ನು ಬಿಟ್ಟು ಅದ ನ್ನು ತುಂಡು ಮಾಡಿ, ಬ್ರಹ್ಮನ ಸಾರಥಿರಥಾಕ್ಕಾದಿಗಳನ್ನು ಹಾಳ್ಳಾಡಿ, ಕಿ ರೀಟವನ್ನು ಹಾರಿಸಿ, ಹಣೆಯಲ್ಲಿ ಗಾಯಮಾಡಿ ಮೂರ್ಛಗೊಳಿಸಿದನು. ಮತ್ತೆ ಬೇರೆ ಬೇರೆ ಬಾಣಗಳಿಂದ ಇಂದ್ರನ ತೋಳ್ಳನ್ನು ಕತ್ತರಿಸಿ, ಅ ಗ್ನಿಯ ನಾಲಿಗೆಯನ್ನು ಏಳು ಭಾಗವಾಗಿ ನೀ೪, ಪೂಪನೆಂಬ ಸೂದ್ಧನ ಹಲ್ಲುಗಳನ್ನು ಮುರಿದು, ಭಗನೆಂಬ ಸೂನ ಕಣ್ಣುಗಳನ್ನು ಕಳೆದು, ಚಂ ದ್ರನನ್ನು ಹೊಸಗಿ, ಉಳಿದ ಗ್ರಹಗಳಿಗೂ ದಿಕ್ಕಾಲಕರಿಗೂ ವಸುಗಳಿಗೂ ದೇಹದಲ್ಲಿ ಒಂದೊಂದು ಗುರನ್ನುಂಟುಮಾಡಿ, ಎಲ್ಲರನ್ನೂ ಸೆರೆ ಹಿಡಿದು, .ಭೂತಗಳ ವಶಕ್ಕೆ ಕೊಟ್ಟನು. ಇದರಿಂದಲೂ ಪರಾಭವಗೊಂಡು, ಈ ಆದ ದೇವತೆಗಳು ವಿಷ್ಣುವಿನ ಬಳಿಗೆ ಓಡಿಹೋಗಿ ತಮ್ಮ ವಸ್ಥೆಯನ್ನೆಲ್ಲ ಹೇಳಿಕೊಂಡು, “ ಇನ್ನು ನಿನ್ನ ಕೈಲಾದರೆ ಯುದ್ಧ ಮಾಡಿ, ನಿನ್ನ ಮತ್ತೂ 23
ಪುಟ:ಚೆನ್ನ ಬಸವೇಶವಿಜಯಂ.djvu/೧೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.