ಶಿವಸಭಾ ವರ್ಣನ ರಭ ಕೌಂಡಿನ್ಯ ಪ್ರಪಲ ಪದತ್ಯ ಸನಕ ಸನಂದನ ನಾರದಾದಿಯ ಸಮೂಹವೆಲ್ಲವೂ ಬರುತ್ತಿದ್ದಿತು. ಲಕ್ಷ್ಮಿ ಸರಸ್ವತಿ ಅಹಲೈ ಲೋಪಾ ಮುದ್ರೆ ಅರುಂಧತಿ ಮೊದಲಾದ ಸತೀಶಿರೋಮಣಿಗಳೂ, ರಂಭೆ ಊರಶಿ ಮೇನಕಿ ತಿಲೋತ್ತಮೆ ಮೊದಲಾದ ದೇವನೇಶ್ಯಾಂಗನೆಯರ, ಗಂಗೆ ಸರ ಸತಿ ಕುಮುದ್ವತಿ ಕಾವೇರಿ ಗೋದಾವರಿ ಮೊದಲಾದ ನದೀನಾರಿಯರುಗ ಛ ಬರುತ್ತಿದ್ದರು, ಸಪ್ತಮಾತೃಕೆಯರು ೬೪ ಯೋಗಿನಿಯರು ದಿಕ್ಕಾ ಲಕರ ಪತ್ನಿಯರು, ೨೭ ನಕ್ಷತ್ರಕನೈಯರು, ರುದ್ರಕವೃಕೆಯರು, ನಾಗ ಕನೃಕೆಯರು, ಅಸ್ಕೃಮಹಾಲಕ್ಷ್ಮಿಯರು, ಭೂಮೈಂತರಿಕ್ಷಲೋಕದಲ್ಲಿ ರುವ ಪುಣ್ಯJಯರುಗಳು ಸಹ ಬಂದು ಭಯಭಕ್ತಿಯಿಂದ ಮಹಾ ಪಾರತಿಯ ಹಿಂಗಡೆಯಲ್ಲಿ ನಿಂತಿದ್ದರು. ಎಡಗಡೆಯಲ್ಲಿ ಸಕಲನಾರೀಸಂ ಕುಲರೂ ಬಲಗಡೆಯಲ್ಲಿ ವಿಷ್ಣು ಒಂದಾದರೇವಸಂಕುಲವೂ ನಿಬಿಡ ವಾಗಿದ್ದುವು. ಮಧ್ಯದಲ್ಲಿ ಫಳ ಫಳ ಹೊಳೆಯುತ್ತಿರುವ ದಿವ್ಯತೇಜೋ ಮಯವಾದ ನಿಪ್ಪಾ ಸನದಮೇಲೆ ಅಬಿಲಾಲಡಕೆ ಓಬ್ರಹ್ಮಾಂಡನಾಯಕ ನಾದ ಮಹಾದೇವನು ಶ್ರೀ ಪಾ ತಿ ಸಮೇತನಾಗಿ ಶುದ್ಧ ಟಕಸಂಕಾ ಶನಾಗಿ ಭಸ್ಮಲಿಪ್ತಾಂಗನಾಗಿ ಸರ್ವಾಭರಣಭೂತನಾಗಿ ಚಂದ್ರ ಗಂಗಾ ಮಂಡಿತವಾಳಿಯಾಗಿ, ಪ್ರಸನ್ನ ಮುಖಮಂಡಲನಾಗಿ, ವರಾಭಯಚೂಂಡ ಮರುಗಹಸ್ತನಾಗಿ, ಸಂತ್ರವನಿತಫಾಲನಾಗಿ, ತಾಂಬರಧಾರಿಯಾ ಗಿ ಮಂಡಿಸಿದ್ದನು. ಒಳಗಡೆ ಸಮೀಪದಲ್ಲಿ ವಿಷ್ಣು ಬ್ರಹ್ಮರುಗಳ ಉಚಿತ ಪೀಠಗಳಲ್ಲಿ ಸಪರಿವಾರರಾಗಿ ಕುಳಿತಿದ್ದರು. ಮುಂಗಡೆಯಲ್ಲಿ ವೀರಭದ್ರ, ಷಣ್ಮುಖ, ಗಣಪತಿಗಳ, ರೇಣುಕ, ದಾರುಕ, ಗಜಕರ್ಣ; ಘಂಟಾಕರ್ಣ ಭೈರವ, ಚಂಡೇಶ, ಕಾಂತ, ಗಗನಾಂಗ, ಧೂಮಾಂಗ, ಕೈಲಾಂಗ, ಮೊದಲಾದ ಮಹಾಗಣಗಳ ಸಾಲುಸಾಲಾಗಿ ಕುಳಿತಿದ್ದರು. ಕೆಳ ಸಮು ದ್ರವನ್ನೂ ಸುರನೆ ಹೀರಿಬಿಡುವ-ಒಡಬಾಳೆಯನ್ನು ಮಿಂಚು ಹುಳುವಿ ನಂತೆ ಹಿಡಿದುಕೊಳ್ಳುವ-ಆದಿಶೇಷನ ಹೆಡೆಯನ್ನು ಕಿತ್ತು ಭೂಮಿಯನ್ನು ಬೆರಲ ತುದಿಯಲ್ಲಿ ನಿಲ್ಲಿಸಿಕೊಳ್ಳುವ-ಕೋಪಗೊಂಡರೆ ಸಕಲ ಜಗತ್ತನ್ನೂ ನಿಮಿಷಮಾತ್ರದಲ್ಲಿ ಸುಟ್ಟು ಬಿಡುವ-ಮೇರಪತವನ್ನು ಗೋಲಿಯಾಡುವನಕ್ಷತ್ರಗಳನ್ನು ಕೀಳುವ-ಸಮಂಡಲವನ್ನು ಭೇದಿಸುವ-ಸಿಡಿಲನ್ನು
ಪುಟ:ಚೆನ್ನ ಬಸವೇಶವಿಜಯಂ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.