nn () ಗೆ ಚಿಕ್ಕಳಾವತರಣ ದ್ದರು. ವಿಷ್ಣು ಬ್ರಹ್ಮಾದಿ ದೇವತಾಸ್ತೋಮವೆಲ್ಲವೂ ಆಗ್ಗಾಗ್ಗೆ ನಮಸ್ಕ ರಿಸಿ, ಎದ್ದು ಕೈಕಟ್ಟಿ ನಿಂತು ಭಕ್ತಿಯಿಂದ ಸ್ತುತಿಸುತ್ತಿದ್ದಿತು. ಜಯ ಜಯ ಮಹಾದೇವ ಎಂಬ ಶಬ್ದವು ಸಭೆಯಲ್ಲೆಲ್ಲ ಪ್ರತಿಧ ನಿಗುಡುತ್ತಿ ದಿತು. ಆಗ ಪರಶಿವನು ಪ್ರಸನ್ನನಾಗಿ ವಿಷ್ಟು ಬ್ರಹ್ಂದ್ರಾದಿ ದೇವ ಸ್ಥರುಗಳನ್ನು ಕೃಪಾಕಟಾಕ್ಷದಿಂ ನೋಡಿ, ಕನ್ನೆಯಿಂದ ಸಮಿಾಪಕ್ಕೆ ಕರೆದು, ಅವರ ಮನೋಭಾವಗಳನ್ನು ಕೇಳಿ, ಮನಿ, ಮುಸಿಗಳ ಭಕ್ತಿಗೆ ಮೆಚ್ಚಿ, ಇತರರನ್ನು ಯೋಗ್ಯತಾನುಸಾರವಾಗಿ ಅನುಗ್ರಹಿಸುತ್ತಿದ್ದನು. ಎಂಬಿಲ್ಲಿಗೆ ಎರಡನೆ ಅಧ್ಯಾಯವು ಸಂಪೂವು. -ಜ ೩ನೆ ಅಧ್ಯಾಯವು. (ಚಿತ್ಕಳಾವತರಣ). ಪರಮೇಶ್ವರನು ಈ ರಾದ ವಿಭವದಿಂದ ಕೈಲಾ ಸದ ಮಹಾ ಸಭೆಯಲ್ಲಿ ಒಬ್ಬರುತ್ತಿರಲು, ಪಾರ ತಿಯು ಪತಿಯನ್ನು ಕುರಿತುಸು ಮಿ ಯ! ನಾರದ ಮಹರ್ವಿಯ ಸರ್ಥನೆಯಮೇಲೆ ಶಿವಭಕಿ ಸಮುದ್ಧ ರಣಾ ರ್ಥವಾ, ನಂದ್ಯಾದಿಪ್ರನಥರನ್ನು ಭೂಮಿಯಲ್ಲಿ ಅವತರಿಸಬೇಕೆಂದು ಬೆಸ ನಿವಾಗ್ಗೆ, ಅವರುಗಳಿಗೆ ತಿದರೇನವನ್ನು ಮಾಡುವುದಕ್ಕಾಗಿ ನಿಮ್ಮ ಚಿತ್ತಳೆಯನ್ನೆ ಅವರ ಸಂಗಡ ಹೋಗಿ ಭಾವಿಯಲ್ಲಿ ಅವತರಿಸುವಂತೆ ಮಾಡುವೆನೆಂದು ಅಪ್ಪಣೆ ಕೊಡಿಸಿದ್ದಿ ರಷ್ಮೆ, ಅದನ್ನು ನೆರವೇರಿಸಬೇಡವೆ? ಎಂದು ಸೂಚಿಸಲು, ಪರಶಿವನು ಅಹುದೆಂದು ಹೇಳಿ, ತನ್ನ ಹೃತ್ಕಮಲ ಮಧ್ಯದಲ್ಲಿರುವ ಚಿತ್ರಣವಸ್ಸ ರೂಪವನ್ನು ಸ್ಮರಿಸಿಕೊಂಡನು. ಆ ಪ್ರಣ ನವೆ ದಿವ್ಯತೆ ಜೋಭರಿತವಾದ ಆಕಾರವನ್ನು ಧರಿಸಿ, ಆರುಮುಖಗಳ ನ್ನು ಹೊಂದಿ, ಈಶ್ವರನ ಮುಂಗಡೆಯಲ್ಲಿ ಬಂದು ನಿಂತು, ಭಕ್ತಿಯಿಂದ ನಮಸ್ಕರಿಸಿತು. ಆ ಕುಮಾರನನ್ನು ಪರಶಿವನು ತೆಗೆದಪ್ಪಿ, ಮುದ್ದಾಡಿ, ತೊಡೆಯಮೇಲೆ ಕುಳ್ಳಿರಿಸಿಕೊಂಡು, ಎಲೆ ನಂದನನೆ?! ನಲದ್ಘಾದಿ ಮಹಾ ಗಣಂಗಳೆಲ್ಲರೂ ಭೂಲೋಕಕ್ಕೆ ಹೋಗಿ ಮಾನವರೂಮಿನಿಂದ ಅವತರಿಸಿ
ಪುಟ:ಚೆನ್ನ ಬಸವೇಶವಿಜಯಂ.djvu/೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.