ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿ ಚನ್ನಬಸವೇಶವಿಜಯಂ (+ಂಡ ೪) [ಅಧ್ಯಾಯ ಗಳನ್ನೂ ತಂದು ಕಾಲಿಗೆ ತೊಡರಿಸಿ ಸುತ್ತಿ ಕೆಡಹಬೇಕೆಂದು ರಾಕ್ಷಸರು ಪ್ರಯತ್ನಿಸಿದರು. ಆನೆಯು ತಾವರೆಯ ನೂಲನ್ನು ಕೀಳುವಂತೆ ವೃಷಭ ನು ಆ ಕಟ್ಟುಗಳನ್ನೆಲ್ಲ ಒಂದೇ ಬಾರಿ ವಿಜೃಂಭಿಸಿ ಕಿತ್ತು, ಹಾರಿ ಓಡಾಡಿ, ದೈತ್ಯಸೇನೆಯನ್ನು ತುಳಿದು, ತಿವಿದು, ಒದೆದು, ಹೂಂಕರಿಸಿ, ಬಾಲವ ನ್ನು ಬೀಸಿ ಲಯ ಗೊಳಿಸಿತು, ಆಗ ಶಿಂಶುಮಾರನು ವೃಷಭೇಂದ್ರನಿಗೆ ಇದಿ ರಾಗಿ ಗರ್ಜಿಸಿ ನಿಂತು,- ( ಎಲೆ ಗೂಳಿಯೆ ! ಕಾರಹಬ್ಬದಲ್ಲಿ ನಿನ್ನ ಸ ನತೆಯೇ ಹೊರತು ಯುದ್ದದಲ್ಲಿ ನಿನ್ನನ್ನು ಕೇಳುವವರಾರು? ಯಾವ ಹೆಂ ಗುಸು ಎಷ್ಟು ದಿನ ತಪಸ್ಸು ಮಾಡಿ ನಿನ್ನನ್ನು ಹಡೆದಳೊ ಕಾಣೆ, ೨” ಎಂದು ಹಾಸ್ಯಮಾಡಿ ಧನುಸ್ಸನ್ನು ಜೇವಡೆದನು. ವೃಷಭೇಂದ್ರನಾದರೆ- “ ಎ ಲೋ ನಾಯಿ ! ನಿನ್ನ ಕುರೂಪವನ್ನು ನೀನು ನೋಡಿಕೊಳ್ಳದೆ ಹೆರರನ್ನೇ ಕೆ ಜರೆಯುವೆ ? ಈದಿನವೇ ಕಾರಹಬ್ಬವೆಂಬುದನ್ನು ನೀನು ತಿಳಿದಿಲ್ಲ ! ದನುಜರನ್ನು ತರಿದು ಅವರ ಖಂಡವನ್ನೆ ಬೆಳಸಾಗಿ ಮಾಡುವೆನು, ನಿಮ್ಮ ರಕ್ತದ ಮಡುವೆಂಬ ಕೆರೆಯಲ್ಲಿ ಈಸಾಡಿ ಗೆದ್ದು ಬಂದು ದೇವತೆಗಳಿಂದ ಪೂಜೆಗೊಳುವೆನು ?” ಎಂದು ನುಡಿದು ಹೂಂಕರಿಸಿದನು, ದೈತ್ಯನು. ಹಾಗಾದರೆ ಇದೊ ನಿನಗೆ ನಾನೇ ಪೂಜೆಯನ್ನು ಮಾಡುವೆನೆಂದು ಹೇಳಿ, ದೊಡ್ಡದೊಂದು ಪರ್ವತವನ್ನೆತ್ತಿ ವೃಷಭನ ಮೇಲೆ ಇಟ್ಟನು. ಅದು ನೈ ಪಛೇಶನ ರೋಮಗಳಿಗೆ ಸೋಂಕಿದ ಕೂಡಲೇ ಗಾಜಿನ ಬಳೆಗಳನ್ನು ನಗಿ. ದಂತ ತಾನೇ ಚೂರುಚೂರಾಗಿ ಹೋಯಿತು, ಇದನ್ನು ಶಿಂಶುಮಾರನು ನೋಡಿ ಮತ್ತಷ್ಟು ರೋಷನೇರಿ, ಇನ್ನೊಂದು ಬೆಟ್ಟವನ್ನೆತ್ತಿ ವೃಷಭನ ನ ತಿಯಮೇಲೆ ಇಟ್ಟನು. ಅದಕ್ಕೆ ವೃಪೇಂದ್ರನು ಕೊಂಬನ್ನೊಡ್ಡಿ ತಡೆದು ರಾಕ್ಷಸರ ಸೈನ್ಯದಮೇಲೆಯೆ ರುಾಡಿಸಿಡಲು, ಕೋಟ್ಯಂತರ ರಾಕ್ಷಸರ ನ್ನು ಅದು ಬಜ್ಜಿ ಗೊಳಿಸಿತು. ಆಗ ವೃಷಭೇಂದ್ರನು ಗುಟರೆಯಿಕ್ಕಿ ರಾಕ್ಷಸ ಸೇನೆಗೆ ಮೂರ್ಛಯನ್ನುಂಟ ಮಾಡಿ, ಶಿಂಶುಮಾರನ ಗಲ್ಲವನ್ನು ತಿವಿದು ಕೆಡಹಬೇಕೆಂದು ಹಾರಲು, ಅದನ್ನೇ ನುಂಗಿಬಿಡಬೇಕೆಂದು ಶಿಂಶುಮಾ ರನು ಬಾಯ್ದೆರೆದರು, ವೃಷಭೇಂದ್ರನಾದರೋ ಮುಖದ್ವಾರದಿಂದ ಆ ರಾ ಕ್ಷಸನ ಉದರವನ್ನೇ ಹೊಕ್ಕನು, ಆದರೆ ಈ ಸದ್ದ ರಮೂರ್ತಿಯು ಆ ನೀಚನ ಉದರದಲ್ಲಿ ನಿಲ್ಲುವುದುಂಟೆ ? ಕ್ಷಣಕಾಲದಲ್ಲಿ 'ಮಹಾದ್ಭುತಕಾ