dv ಚೆನ್ನಬಸವೇಕವಿಜಯ' (ಕಾಂಡ ೫) [ಅಧ್ಯಾಯ ಹೊಟ್ಟೆಯಲ್ಲಿ ಆಯು, ವಾಯು, ಅಮಾಯು, ವಿಶಾಯು, ಶ್ರುತಾಯು, ಶತಾಯು, ದಿವ್ಹಾಯು~ ಎಂದು ಏಳುಮಂದಿ ಮಕ್ಕಳು ಹುಟ್ಟಿದರು. ಅವರಲ್ಲಿ ಹಿರಿಯನಾದ ಆಯುವಿಗೆ ಪ್ರಭ ಯೆಂಬ ಪತ್ನಿಯಲ್ಲಿ ನಹುಷ ಮೊ ದಲಾದ ಐದುಮಂದಿ ಮಕ್ಕಳು ಜನಿಸಿದರು. ನಹುಷನಿಗೆ ವಿರಜೆ ಯೆಂ ಬುವಳ ಹೊಟ್ಟೆಯಲ್ಲಿ ಯತಿ, ಯಯಾತಿ, ಸಂಯಾತಿ, ಆಯಾತಿ,ಅಶ್ವ ಕ, ವಿಜಾತಿ, ಎಂಬ ಆರುಮಂದಿಗಳು ಜನಿಸಿದರು. ಅವರಲ್ಲಿ ಹಿರಿಯ ನಾದ ಯತಿಯು ಮೋಕ್ಷಾರ್ಥಿಯಾಗಿ ವೈರಾಗ್ಯದಲ್ಲಿದ್ದನು. ಎರಡನೆ ಯ ಯಾತಿಯು ಎಲ್ಲರಿಗಿಂತಲೂ ಪ್ರಬಲಕಿರಿಯಾಗಿ ರಾಜ್ಯವನ್ನಾಳಿದನು. ಇವನು ಶುಕ್ರಾಚಾರನ ಮಗಳಾದ ದೇವಯಾನಿಯನ್ನೂ ವೃಪಪರನ ಮಗಳಾದ ಶರಿಯೆಂಬುವಳನ್ನೂ ಕೂಡ ಮದುವೆಯಾದನು. ದೇವ ಯಾನಿಯ ಹೊಟ್ಟೆಯಲ್ಲಿಯದು, ತರಸು, ಎಂಬುವ, ಶರಿಫೈಯಲ್ಲಿ ದ್ರಷ್ಟು, ಅನು, ಪೂರ, ಎಂಬ ಮಕ್ಕಳ ಹುಟ್ಟಿದರು. ಯಯಾತಿಯ ತನಗೆ ಅವಿಧೇಯರಾಗಿದ್ದ ಉಳಿದ ನಾಲ್ಕು ಮಂದಿಗಳನ್ನೂ ಬಿಟ್ಟು, ಕನಿ ವ್ಯನಾದ ಈರುವಿಗೆ ತನ್ನ ರಾಜ್ಯಾಭಿಷೆಕ ಮಾಡಿದನು. ಉಳಿದ ನಾಲ್ಕು ಮಂದಿಗಳನ್ನೂ ನಾಲ್ಕು ದಿಕ್ಕಿನ ರಾಗಳಿಗಧಿಪತಿಗಳನ್ನು ಮಾಡಿದನು. ಬಳಿಕ ಚಂದ್ರವಂಶದಲ್ಲಿ ಆ ಯಮ ಪೂರುಗಳಿಂದ ಯಾದವ ಪಾರವ ಎಂ ದು ಎರಡು ಶಾಖೆಗಳುಂಟಾದುವು. ಕರವಸಂತತಿಯು ಹೇಗೆಂದರೆಮೇಲೆ ಹೇಳಿದ ಪೂವಿಂದ ಜನಮೇಜಯನು, ಅವನಿಂದ ಪ್ರಜಿಹನು ಅವನಿಂ ಸಂಯಾತಿ, ಅವನಿಂ ಹಂಪಾತಿ, ಅವನಿಂದ ಸಾರ್ವಭೌಮ, ಆವ ನಿಂ ಅಯುತಾನಿಕ, ಅವನಿಂದ ಕೊದ, ಆತನಿಂದ ದೇವಾತಿ, ಅವನಿಂ ರುಚಿಕ, ಆತನಿಂದ ಮಕ, ಅವನಿಂ ಮತಿವರ, ಅವನಿಂದ ತೃಪ್ಪ, ಅವ ನಿಂ ಇಲ್ಲ, ಅವನಿಂದ ದುಷ್ಯಂತ, ಅವನಿಂ ಭತ, ಅವನಿಂ ಹುಮನ್ನು; ಅವನಿಂ ಸುಹೋತ್ರ, ಅವನಿಗೆ ಹಸಿ, ಅವನಿಗೆ ವಿಲೋಚನ, ಅವನಿಂದ ಅಜಾಮಿಳ, ಅವನಿಂ ಸಂವರಣ, ಆತನಿಗೆ ತಪತಿಯೆಂಬ ಹೆಂಡತಿಯಲ್ಲಿ ಕುರು, ಅವನಿಂದ ಪರಿಕೃತ, ಅವನಿಂದ ಛೀಮಸೇನ, ಅವನಿಂದ ಪ್ರ ದೀಪ, ಅವನಿಗೆ ಶಂತನು ಮಗನಾಗಿ ಹುಟ್ಟಿದರು. ಆ ಶಂತನಿಗೆ ಪ್ರಯಾಸ ನೆಂಬ ವಸುವು ವಸಿಷನ ಶಾಪದಿಂದ ಮಗನಾಗಿ ಹುಟ್ಟಿದನು, ಆ ಮಗ
ಪುಟ:ಚೆನ್ನ ಬಸವೇಶವಿಜಯಂ.djvu/೩೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.