ಚೆನ್ನಬಸವೇಳುಜಯಂ(wಂಚ೫) [ಅpಾಯ ನರಕಯಾತನೆಯನ್ನನುಭವಿಸಿ, ಹಾಗೆ ಫಲಾನುಭವವು ತೀರಿದ ನಂತರ ಆ ಯರಡು ವಿಧದವರೂ ಕೂಡ ಜನ್ಮದ ಬಾಗಿಲಾದ ಆಕಾಶ, ವಾಯು, ಅ ಗಿ, ಜಲ, ಪೃಥಿ ಎಂಬ ಐದು ಭೂತಗಳಲ್ಲಿ ಸೇರಿ, ಗಿಡು ಬ೪ ಮೊದ ಲಾದುವುಗಳಾಗಿ ಜನಿಸಿ, ಅವುಗಳ ಸಾರವಾದ ಅನ್ನರೂಪದಿಂದ ಪ್ರಾಣಿಗ ಳ ದೇಹದಲ್ಲಿ ಸೇರಿ, ರೇತಸ್ಸಾಗಿ ಪರಿಣಮಿಸಿ, ಅದರಿಂದ ವಿಂಡವಾಗಿ ಮ ರ೪ ಹುಟ್ಟುವರು, ಈ ಬ್ರಹ್ಮಾಂಡದಲ್ಲಿರತಕ್ಕ ಪ್ರಾಣಿಗಳೆಲ್ಲಾ ಸ್ಥಾವರ ಜಂಗಮ ಎಂದು ಎರಡು ವಿಧವಾಗಿರುವುವು. ಇವೆರಡೂ ಅಂಡಜ ಸೇದ ಜ ಉಜ್ಞ ಜರಾಯುಜ ಮಂತ್ರಜವೆಂದು ಐದುಪಕಾರಗಳಾಗಿರುವುವು. ಈ ಎಲ್ಲಜಾತಿಗಳೂ ಸೇರಿ v3 ಲಕ್ಷ ಜೀವರಾಶಿಗಳಾಗುವುವು. ಹೇಗೆಂದ ರ- ಗಿಡ ಮರ ಬಳ್ಳಿ ಮೊದಲಾದ ಉದ್ದಿಜ್ಞಗಳಲ್ಲಿ ೨೦ ಲಕ್ಷ ಭೇದವು, ಮಂತ್ರಜಗಳಾದ ದೇವತೆಗಳಲ್ಲಿ ೧೪ ಲಕ್ಷ ಭೇದವು, ಅಂಡಷಗಳಾದ ಪ ಸರ್ಕಾದಿಗಳಲ್ಲಿ ೨೦ ಲಕ್ಷ ಭೇದವು, ಸೇದಜಗಳಾದ ಕ್ರಿಮಿಕೀಟಾದಿ ಗಳಲ್ಲಿ ೧೧ ಲಕ್ಷ ಭೇದವು. ಜರಾಯುಜಗಳಾದ ಮಾನವಜಾತಿಯಲ್ಲಿ ೯ ೮ ಕಛೇಧವು, ಪಶುಮೃಗಾದಿಗಳಲ್ಲಿ ೧೦ ಲಕ್ಷ ಭೇದವು ಇರುವುವು, ಜೀವ ನು ಮಂತ್ರಜಗಳ ಹೊರತು ಉಳಿದ ನಾಲ್ಕು ಬಗೆಯ ಜನ್ಮಗಳಲ್ಲಿ ಬಂದು. ಆಯಾಯ ಜಾತಿಗೆ ವಿಹಿತವಾದ ನಡೆಗಳನ್ನಾಚರಿಸಿ, ಅಳಿದು, ಗೊಜನ್ನವ ನ್ನು ಪಡೆದು, ಅಲ್ಲಿಂದ ಮಾನವಜನ್ಮಕ್ಕೆ ಬರುವನು, ಆ ಜನ್ನಾ ದಿವಿವರಣ ವನ್ನು ಹೇಳುತ್ತೇನೆ ಕೇಳು- ಸ್ತ್ರೀಯು ಋತುಕಾಲದಲ್ಲಿ ಪುರುಷನೊಡ ನೆ ಕೂಡಲಾಗಿ, ಅವಳ ಶೋಣಿತವೂ ಪುರುಷನ ವಿ: ಈ ಬಂದ ಗೂ ಡುವುವು. ಆ ಸಂಯುಕ್ತ ವಸ್ತುವಿಗೆ ಮೊದಲನೆಯ ದಿನದಲ್ಲಿ ಕಲ೭ವೆಂಬ ಹೆಸರು. ಅದು ದಿನಕ್ಕೆ ಗುಳ್ಳೆಯಂತಾಗುವುದು, ೧೦ ದಿನಕ್ಕೆ ರಕ್ತಗೂ ಡುವುದು, ೧{ ದಿನಕ್ಕೆ ಮಾಂಸದ ಉಂಡೆಯಂತಾಗುವುದು, ೨೦ ದಿನಕ್ಕೆ ಗಟ್ಟಿಯಾಗುವುದು, ೨ ದಿನಕ್ಕೆ ಅವಯವಗಳು ಮತವುವು. ೧ ತಿ ಗಳಿಗೆ ಶಿರಸ್ಸು ಹುಟ್ಟುವುದು, ೨ ನೆ ತಿಂಗಳಿಗೆ ತೋಳೋಡೆಗಳೂ, ತಿಂಗಳು ಕ್ಕೆ ಕೈ ಕಾಲು ಬೆರಲುಗಳೂ, ೪ ಕ್ಕೆ ನಗು ಕಣ್ಣು ಕಿ ವಿಗಳೂ ಗುದ ಮೇಢ ರೋಮಗಳೂ, ೫ ಕ್ಕೆ ನವದ್ವಾರಗಳ ಹೊಟ್ಟೆ ಯ, ೬ ಕೈ ಉಗುರು ತಲೆಕೂದಲೂ, ಮೂಡುವುವು, ೬ ಕ್ಕೆ ಅ
ಪುಟ:ಚೆನ್ನ ಬಸವೇಶವಿಜಯಂ.djvu/೩೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.