ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಿಕರಣ ಹಸುಗಗಳು {vt ಅಲ್ಲಲ್ಲಿಗೆ ತಕ್ಕಷ್ಟು ಅನ್ನ ಮಾನಗಳನ್ನು ಒದಗಿಸಿ ಕೊಡುತ್ತಿರುವುದು ಇವೇ ಪ್ರಾಣಪಂಚಕಗಳು; ಶತ್ರಾದಿಜ್ಞಾನೇಂದ್ರಿಯ ಚೇಷ್ಮೆಗೆ ಹೇತುಗಳು. ಇನ್ನು ೫ ಉಪವಾಯುಗಳಲ್ಲಿ ನಾಗವಾಯುವು ಹೊಂಬಣ್ಣ, ಇದು ರೋ ಮನಾಳಗಳಲ್ಲಿದ್ದು, ನಿಶ್ಚಲತೆಯಿಂದ ಹಾಡಿಸುತ್ತಿರುವುದು, ಕರವಾಯು ವು-ಬಿಳಿಯ ಬಣ್ಣ, ಇದು ಉದರಲಲಾಟಸ್ಥಾನದಲ್ಲಿದ್ದು, ದೇಹಪುಷ್ಟ್ರೀಯ ನ್ನು ಮಾಡುತ್ತ, ಕಞ್ಞಾಯ್ಸಳನ್ನು ಮುಚ್ಚಿ ತೆರೆಯಿಸುತ್ತಿರುವುದು, ಕೃ ಕರವೆಂಬ ವಾಯುವು- ಕಾಡಿಗೆಯ ಬಣ್ಣ, ಇದು ಮೂಗಿನ ತುದಿಯಲ್ಲಿ ದ್ದು ಕೊಂಡು, ಕುತ್ಪಾದಿಧಂಗಳನ್ನುಂಟುಮಾಡಿ, ಗಮನಾಗಮನಗ ಳನ್ನು ಮಾಡಿಸುತ್ತಿರುವುದು, ದೇವದತ್ತವಾಯುವು--ಸ್ಟಟಕವರ್ಣವು, ಇ ದು ಗುತ್ಯೇಕವಸ್ಥಾನಗಳಲ್ಲಿ ಕೊಂಡು, ಕುಳ್ಳಿರುವ, ಏಳುವ, ಮಲಗು ವ, ಹೊರಳುವ, 'ಮಾತನಾಡುವ, ನಗುವ ಕೆಲಸಗಳನ್ನು ಮಾಡಿಸುವುದು. ಧನಂಜಯವಾಯುವು - ನೀಲದ ಬಣ್ಣ, ಇದು ಬ್ರಹ್ಮರಂಧಸ್ಥಾನದಲ್ಲಿದ್ದು, ಕಿವಿ.ಗಳಲ್ಲಿ ಸಮುದ್ರ ನೌಕಾ ಪ್ರದಂತೆ ಯಾವಾಗಳೂ ಮೊರೆಯುತ್ತಿದ್ದು, ಮರಣಕಾಲಕ್ಕೆ ಸದ್ಧ ಆದಿರುವುದು ಮತ್ತೂ ಸತ್ಯ ಬ೪ಕ ೫ ದಿನದವರೆ ಗೂ ದೇಹದಲ್ಲಿದ್ದು ಅದನ್ನು ಊದಿಸಿ ಒಡಿಸಿ ತಾನು ದೇಹವನ್ನು ಬಿಡುವು ದು, ಈ { ವಾಯುಗಳು ನಾಗ ದಿಕಿಯಟೆಗಳಿಗೆ ಕಾಲ ಣವಾಗಿರುವುವು. ಇನ್ನು ಕರಣಗಳ ವಿವರವನ್ನು ಹೇಳುತ್ತೇನೆ ಕೇಳು-ಆತ್ಮನು, ಆ ಕಾಶದೊಡನೆ ಬೆರೆಯಲು ಜ್ಞಾನವು ಹುಟ್ಟಿತು, ವಾಯುವಿನೊಡನೆ ಕೂಡ ಲು ಮನಸ್ಸಾಯಿತು, ಅಗ್ನಿದೊಡನೆ ಕೆಡಲು ಅಹಂಕಾರವು ಹುಟ್ಟಿತು, ಜಲದೊಡನೆ ಕೂತಲು ಬುಟ್ಟಿ ಹುಟ್ಟಿತು. ದೃಷ್ಟಿಯೊಡನೆ ಕೂಡಲು ಚಿತ್ತ ವಾಯಿತು. ಇನೇ ಸ್ಥಾನಕರಣಗಳು. ಇವುಗಳಲ್ಲಿ ಮನಸ್ಸಿಗೆ ವಾಯು ಭೂತವು, ಚಂದ್ರನು ಅಧಿದೇವತೆ, ಸಂಕಲ್ಪವಿಕಲ್ಪಗಳೇ ಕಾ‌ವು. ಆ ಹಂಕಾರಕ್ಕೆ- ಅಗ್ನಿಯು ಭೂತ, ರುದ್ರನಧಿದೇವತೆ, ಹಮ್ಮನ್ನು ತಾಳು ವುದೆ ಕಾವು, ಬುದ್ದಿಗೆ-ಅಪ್ಪು ಭೂತವು, ಬ್ರಹ್ಮನಧಿದೇವತೆ, ನಿಫ್ಟ್ ಸುವಿಕೆಯ ಕಾವು' ಚಿತ್ರಕ್ಕೆ- ಸೃಷ್ಟಿಯೇ ಭೂತವು, ವಿಷ್ಣುವಧಿ ದೇವತೆಯು, ಅವಧರಿಸಿ ಆನಂದಿಸುವುದೇ ಕಾಗ್ಯವು.