LX ಚೆನ್ನ ಬಸವೇಶಪುಷ್ಪಕೋತ್ಸವವು ಅಮ್ಮಾ ತಂಗಿ! ನೀನೆ ನನ್ನ ಸ್ವರೂಪಳು, ಈ ಮಗನೇ ಶಿವಕುಮಾ ರನು, ಲೋಕೋದ್ದ ರಣಕಾರಕ್ಕಾಗಿ ನರಸೀಪದಿಂದಿಲ್ಲಿ ಅವತರಿಸಿರುವನು. ಮುಂದೆ ಸ್ವಾನಭೋಜನಾದಿ ಯಾವ ಕ್ರಿಯೆಯಲ್ಲಿ ಕೊರತೆಮಾಡದೆ, ಈ ಸುಕುಮಾರ ಶರೀರವನ್ನು ಕಂದದಂತೆ ಕಾಪಾಡಿಕೊಂಡಿರು, ಎಂದು ಹೇಳಿ ಆ ಮಾತಿಗೆ ಕೈ ತಟ್ಟಿಸಿಕೊಂಡಳು. ಅಸ್ಟ್ರಲ್ಲಿ ನಡೆದ ಸಂಗತಿಯನ್ನೆಲ್ಲ ಭೂಲೋಕದ ಜನರಿಗೆ ತಿಳುಹಲು ಎಚ್ಚರಿಸುವಂತೆ ಕೋಳಿಗಳು ಕೂಗಿ ದುವು. ಶಿವಶಿವೆಯರು ಆ ಚೆನ್ನ ಬಸವೇಶನನ್ನು ಮುದ್ದಾಡಿ, ಆಶೀರದಿಸಿ, ಸಂತಸದಿಂದ ಕೈಲಾಸಕ್ಕೆ ತೆರಳಿದರು ಇತ್ತ ನಾಗಲಾಂಬಿಕೆಯು ಎಷ್ಟ್ರ ತು, ಇದೇನು! ಇದುವರೆಗೂ ನಡೆದ ಸಂಗತಿಯನ್ನು ಸಪ್ರವೆಂದು ತಿಳಿ ಯೋಣವೆಂದರೆ ಮಗ್ಗುಲಲ್ಲೇ ಪಂಚಕಲಶಗಳೂ, ಚಿನ್ನದ ತೊಟ್ಟಿಲೂ ಪ್ರತ್ಯಕ್ಷವಾಗಿ ಕಾಣ ತ್ತಿವೆ! ಎಂದು ಆಶ್ಚರದಿಂದ ತಲೆದೂಗಿದಳು. ಅಸ್ಟ್ರಲ್ಲಿ ಬೆಳಗಾಗಿ ಸೂಗನುದಿಸಿದನು. ನಾಗಾಂಬೆಯು ಬಸವೇಶನನ್ನು ಬರಮಾಡಿ, ರಾತ್ರಿ ನಡೆದ ಸಂಗತಿಯಲ್ಲ ತಿಳುಪಿ, ಇದ್ದ ಗುರುಗಳನ್ನೆಲ್ಲ ತೋರಿಸಿದಳು, ಬಸವರಾಜನು ಅದನ್ನೆಲ್ಲ ಕೇಳಿ, ನೋಡಿ, ಈತನು ನಮ್ಮ ಕಣ್ಣಿನ ಪುಣ್ಣದ ನಿಧಿಯೆಂದು ಹೇಳಿ, ಅಳಿಯನನ್ನು ಸಂತೋಷದಿಂದ ಕೊಂಡಾಡಿದನು; ಮುಂಡಾಡಿದನು. ಆ ಚೆನ್ನಬಸವೆಶನು ಶುಕ್ಲ ಪಕ್ಷದ ಚಂದ್ರನಂತೆ ದಿನೇದಿನೆ ವೃದ್ಧಿ ಹೊಂದುತ್ತಿದ್ದನು. ತಾಯಿಯು ಮಗನಿಗೆ ರಕ್ಷಾಮಣಿಯ ಸರ, ಹುಲಿಯುಗುರು, ಗೆಜ್ಜೆ, ಗಗ್ಗರ, ಪಡಗ, ನಾಗಾ ಯಿ, ಅರಳೆಲೆ, ಮುತ್ತಿನ ಹಾರ, ಉಡಿದಾರ ಮೊದಲಾದ ಮಕ್ಕಳ ತೊಡ ವುಗಳನ್ನಿಕ್ಕಿ, ಮೊಲೆವಾಲನ್ನು ಕುರಿತಿಸಿ, ಪ್ರೀತಿಯಿಂದ ಸಾಕುತ್ತಿದ್ದಳು. ಜಗನ್ನಾಟಕ ಸೂತ್ರಧಾರಕನಾದ ಆ ಪುತ್ರನು ನರದೇಹಧರಾನುಸಾರ ವಾಗಿ ಅಳುವುದು, ನಗುವುದು, ಮುದ್ದು ಮಾತನ್ನಾಡುವುದು, ಜೊಲ್ಲನ್ನು ಸುರಿಸುವುದು, ಕುಣಿಯುವುದು, ತಪ್ಪ ಹೆಜ್ಜೆಯನ್ನಿಕ್ಕುವುದು ಮೊದಲಾದ ನಾನಾ ಬಾಲಲೀಲೆಗಳನ್ನು ತೋರಿಸುತ್ತಿದ್ದನು. ಓರಗೆಯ ಮಕ್ಕಳ ಮಧ್ಯದಲ್ಲಿ ಈ ಸುಕುಮಾರನು ನಕ್ಷತ್ರಗಳ ಮಧ್ಯದ ಚಂದ್ರನಂತೆ ಕಾಂ ತಿಪ್ರೊಗ್ಧನಾಗಿ ಪ್ರವರ್ಧಮಾನನಾಗುತ್ತಿದ್ದನು. ಸಕಾಲದಲ್ಲಿ ವಿದ್ಯಾಭ್ಯಾಸ ದಲ್ಲಿ ನಿಯೋಗಿಸಲು, ಮಂತ್ರಮಯನಾದ ಈ ಕುಮಾರನ ಕೋಶ ಕಾ m
ಪುಟ:ಚೆನ್ನ ಬಸವೇಶವಿಜಯಂ.djvu/೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.