೪bd ಭಸ್ಮ ರುದ್ರಾಕ್ಷಾದಿಮಾಹಾತ್ಮವು. ನ್ನು ಈ ಎಂಟುಷ್ಟಾನದಲ್ಲಾದರೂ ಪ್ರತಿದಿನವೂ ತಪ್ಪದೆ ಧರಿಸಬೇಕು. ಭೂತ, ಪ್ರೇತ, ಪಿಶಾಚ, ಬ್ರಹ್ಮರಾಕ್ಷಸ, ಅಪಸ್ಸಾರ, ದುಷ್ಟಮೃಗ, ಸ ರ್ಪ, ವೃಶ್ಚಿಕ, ಚೋರ, ರಾಜ, ಮೊದಲಾದವರ ಭಯವನ್ನೆಲ್ಲ ಈ ಭಸ್ಮ ವು ಸೋಂಕಿದಮಾತ್ರದಿಂದಲೇ ಪರಿಹರಿಸುವುದು, ಏಕೆಂದರೆ ಇದು ಪರ ಶಿವಸ್ವರೂಪವಾದುದು, ಇನ್ನು ರುದ್ರಾಕ್ಷೆಯ ವಿಷಯವನ್ನು ಕೇಳುಪೂರದಲ್ಲಿ ಶಂಕರನು ತ್ರಿಪುರದಹನವನ್ನು ಮಾಡುವಾಗ್ಗೆ ಅದರ ಕೀಲನ್ನು ನಿರೀಕ್ಷಿಸುತ್ತಿರಲು, ಆಮಹಾದೇವನ ಕಣ್ಣಿನಿಂದ ನೀರಿನ ಹನಿಗಳುದುರಿ, ಅವೇ ರುದ್ರಾಕ್ಷಗಳಾದುವು. ಈ ಮಣಿಗಳನ್ನು ಶಿವರೂಪವೆಂದು ತಿಳಿದು ಜಡೆಯತುದಿಯಲ್ಲಿ ೧, ನತ್ತಿಯಲ್ಲಿ ತಿ, ತಲೆಗೆ ೩೬, ಕಿವಿಗೆ ಆರಾರು, ಕೋ ರಲಿಗೆ ೪೨, ರೋಮಗಳಿಗೆ ೫), ಉಪವೀತಕ್ಕೆ ೧೦v, ಭುಜಗಳಿಗೆ, ೧೬, ಮುಂಗೈಗೆ ೧೨, ಜಪಮಾಲಿಕೆಗೆ ೧೦೮°, ಹೀಗೆ ಆಯಾಸ್ಟ೬ದಲ್ಲಿ ಸಂ ಬ್ಯಾನುಗುಣವಾಗಿ ಧುಸಬೇಕು. ರುದ್ರಾಕ್ಷೆಯನ್ನು ಶಿರಸ್ಸಿನಲ್ಲಿ ಧರಿಸಿದರೆ ಕೋಟಭಾಗದ ವಲನು, ಕಿವಿಯಲ್ಲಿ ಧರಿಸಿದರೆ ೧೦ ಕೋಟಿ ಸಸಿವು, ಕೊರಲಿನಲ್ಲಿ ಧರಿಸಿದರೆ ೧೦೦ ಕೋಟಿಯ ಫಲವು. ತೋಳುಗಳಲ್ಲಿ ಧರಿಸಿದ ರೆ ಸಾವಿರ ಕೋಟಿ ನ ಲವು, ಹಸ್ಯಕ್ಕೆ ಧರಿಸಿದರೆ ಗಣನಾತೀತವಾದ ಫಲವು ಲಭಿಸುವುದು. ೨೫ ರಣಿಗಳ ಸರವನ್ನು ಧರಿಸಿದರೆ ಮೋಕ್ಷಸಿದ್ದಿ ಯು. ೨೪ ರ ಸರದಿಂದ ದೆಹ ತುಮ, ೨೭ ರ ಸರದಿಂದ ಮೃಷ್ಟಾನ್ನ ಭು ಕಿಯು, ೪೬ ರ ಸರದಿಂದ ದ್ರವ್ಯಲಾಭವು, ೩೨ ರ ಸರದಿಂದ ಕಾರಜ ಯವು, ೧೫ ರ ಸರದಿಂದ ವ್ಯಾಪಕತೆಯುಂಟಾಗುವುದು. ಇನ್ನು ಪ್ರಣವ ದುತ್ಪತ್ತಿಯನ್ನು ಹೇಳುತ್ತೇನೆ- ಪರಶಿವನ ಚಿತ್ತೆ ಚಿತೃಣವವಾಯಿತು. ಅದರಿಂದ ನಾದ ಬಿಂದು ಕಲೆಗಳು ಹುಟ್ಟಿದವು. ಇವುಗಳು ಕ್ರಮವಾಗಿ ಅಕಾರ- ಉಕಾರ- ನಕಾರಿಗಳಾದುವು. ಇವು ವC ಒಂದುಗೂಡ ಲು ಓಂಕಾರನೆಂಬ ಪುನವಾಯಿತು. ಇದರಿಂದ ತಾರಕ-ದಂತಕ- ಕುಂ ಡಲ-ಅರ್ಧಚಂದ್ರ ಬಿಂದುವೆಂಬ ಪಂಚಲಕ್ಷಣಗಳುದಿಸಿದವು, ಅವ್ರಗ ಳಲ್ಲಿ ತಾರಕಾಕೃತಿಖೆ ನ ಕರವು, ದಲತಾ ಕೃತಿಖೆ: ಮಕಾರವು, ಕುಂ ಡಲಾಕಾರನೇ ಶಿಕಾರವು, ಅರ್ಧಚಂದ್ರಾಕಾರನೆ: ವಕಾ ವ್ರ, ಬಿಂದುವೇ ಯಕಾರವು, ಈ ಪಂಚಾಕ್ಷರಗಳಿ? ಕೊಡ ಹಿಂದೆ ಹೇಳಿದ ಚಿತ್ರ ೧ 51
ಪುಟ:ಚೆನ್ನ ಬಸವೇಶವಿಜಯಂ.djvu/೪೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.