Yo೪ ೪ಳಿ ಚನ್ನ ಬಸವೇಶಓಜಯ (ಕಾಂಡ ೫) [ಅಧ್ಯಾಯ ಲಿಂಗವುದ್ಬವಿಸಿತು, ಅದರಿಂದ ಪಂಚಕಲೆಗಳು ಜನಿಸಿದುವು. ಆ ಮಹಾಲಿಂ ಗವು-ಪರ, ಗೂಢ, ಶರೀರಸ್ಸ, ಲಿಂಗಕ್ಷೇತ್ರ, ಅನಾದಿ, ಎಂದು ೫ ಸಂ ಜ್ಞೆಗಳುಳುವಾಯಿತು. ಸಕಲ ತತ್ರ ಗಳಿಗೂ ಪರವಾದುದರಿಂದ ಪರವೆಂ ತಲೂ, ತಾನು ಮೂರ್ತಿಮತ್ತಲ್ಲದೆ ಸಕಲ ಮೂರ್ತಿಗಳನ್ನೂ ತನ್ನಿಂದಲೇ ಹುಟ್ಟಿಸುತ್ತ ಗುಪ್ತವಾಗಿರುವ ಕಾರಣ ಗೂಢವೆಂತಲೂ, ಸಕಲ ಚರಾಚ ರಪ್ರಪಂಚವನ್ನೆಲ್ಲ ತಾನೇ ಸೃಷ್ಟಿಸಿ, ಅದಕ್ಕೆಲ್ಲ ತಾನೇ ಆಧಾರವಾಗಿ, ಅ ದರೋಳಗೆಲ್ಲಾ ತಾನೇ ವ್ಯಾಪಿಸಿರುವುದರಿಂದ ಶರೀರಸ್ಥವೆಂತಲೂ, ತನ್ನಲ್ಲೇ ಹುಟ್ಟಿದ ಸಚರಾಚರವನ್ನೆಲ್ಲ ಲಯಗೊಳಿಸಿ, ತನ್ನಲ್ಲೇ ಲೀನಗೊಳಿಸಿಕೊಳ್ಳು ವುದರಿಂದ ಲಿಂಗಕ್ಷೇತ್ರವೆಂತಲೂ, ತಿವಾದಿರುವಾಂತವಾದ ಸಕಲತತ್ವ ಗ ೪ಗೂ ತಾನೇ ಆದಿಯಾಗಿಯೂ ತನಗೆ ಆದಿಯಾದ ದು ಮತ್ತೊಂದಿಲ್ಲದೆಯೂ ಇರುವ ಕಾರಣ ಅನಾದಿಯೆಂತಲೂ ಹೇಳಲ್ಪಡುವುದು, ಹಿಂದೆ ಹೀಳಿದ ೫ ಕಲೆಗಳು, ೫ ಸಾದಾಖ್ಯಗಳು, ಸರತಿವತತವೊಂದು, ಇವು ಹನ್ನೊಂದೂ ಲಿಂಗತತ್ವ ಗಳು, ಮೊದಲು ಹೇಳಿದ ಅ೦ಗತ ಗಳು ೨೫: ಇವಿಷ್ಯ ಕೂಡಿದರೆ ೩೬ ತಮ್ಮ ಗಳಾದವು. ಎಂದು ಚೆನ್ನಬಸವೇಶನು ಸಿದ್ದ. ವೇಶನಿಗೆ ನಿರೂಪಿಸಿದನೆಂಬೆಲ್ಲಿಗೆ ಏಳನೆ ಅಧ್ಯಾಯವು ಸಂಪೂರ್ಣವು.' (•ex. Vನೆ ಅಧ್ಯಾಯವು. ಪ ೬ ವಿ ವ ರ ಣ ವು - ಗುರುವೆ ! ಇನ್ನು ನನಗೆ ಪಟ್ಟಲತತ್ಕಾರ್ಥವನ್ನು ನಿರೂಪಿಸಿ ಕೃತ ಕೃತ್ಯವನ್ನು ಮಾಡಬೇಕೆಂದು ಸಿದ್ದರಾಮೇಶನು ಪ್ರಾರ್ಥಿಸಲು,ಚೆನ್ನಬಸ ವೇತನು ಹೇಳಲಾರಂಭಿಸಿದನೆಂತೆಂದರೆ- ನದಾದಿತತ್ವಗಳಿಗೆಲ್ಲ ಜನ್ಮ ಸ್ಥಲವಾಗಿಯೂ, ಪ್ರಕೃತಿಪುರುಷಾತ್ಮಕವಾದ ಜಗತ್ತಿಗೆಲ್ಲ ಲಯಸ್ಸಾನವಾಗಿ ಯೂ ಇರುವ ಪರಬ್ರಹ್ಮವೇ ಸ್ವಲವೆಂದು ಹೇಳಲ್ಪಟ್ಟಿತು. ಅಂತಹ ಪರ ಬ್ರಹ್ಮವೇ (ಮಹಾಸ್ಥಲವೇ) ತನ್ನಲ್ಲಿ ಎಡೆವಿಡದೆ ಲೀನವಾಗಿರುವ ಚಿಚ್ಛಕ್ತಿ ಯ ಸ್ಪುರಣದಿಂದ, 'ನಿಷ್ಕರಂಗ ಸಮುದ್ರದಲ್ಲಿ ವಾಯುಚಲನೆಯಿಂದ ತೆರೆಗೆ ಭೂ ನೊರೆಗಳೂ ಹುಟ್ಟುವಂತೆ, ಲಿಂಗಸ್ಥಲ ಅಗಸ್ಥಲವೆಂದು ಎರಡುತೆರ
ಪುಟ:ಚೆನ್ನ ಬಸವೇಶವಿಜಯಂ.djvu/೪೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.