ಆಗಿ ಪಟ್ನಲವಿವರಣವು. ಕಾರಣರೂಪವಾಗಿಯೂ ಇರುವುವು, ಈ ತ್ರಿವಿಧರೂಪವಾದ ಇಂದ್ರಿಯ ಗಳಲ್ಲೂ ಸಾದಿಲಕ್ಷಣಲಕ್ಷಿತವಾದ ಗುರೂಪದೇಶ ಸಂಸಿದ್ದಲಿಂಗವು ಸರತೋಮುಖವಾಗಿ ಶೋಭಿಸುತ್ತಿರುವುದು, ಪ್ರತಿಯೊಂದು ಇಂದ್ರಿಯ ಗಳ ಮುಖವಾಗಿ ಬರುವ ವಿಷಯವನ್ನೂ ಲಿಂಗಮುಖವಾಗಿಯೇ ಪರಿಗ್ರಹಿ ಸಬೇಕು. ಆ ಲಿಂಗಮುಖವನ್ನು ತಿಳಿಯುವುದು ಸೂಕ್ಷದರ್ಶಿಗಳಿಗಲ್ಲ. ದೆ ಜಡಾತ್ಮರಿಗೆ ಸುಲಭವಲ್ಲ, ಅಂತಹ ಸೂಕ್ಷದರ್ಶಿಗಳಿಗೆ ಹೃದಯಕ್ಕೆ ಹೃದಯವೂ, ತೊತ್ರಕ್ಕೆ ಪ್ರೋತ್ರವೂ, ತಕ್ಕಿಗೆ ತಕ್ಕೂ, ನೇತ್ರಕ್ಕೆ ನೇತ್ರವೂ, ಜಿಹ್ನೆಗೆ ಜಿಹೆಯೂ, ನಾಸಿಕಕ್ಕೆ ನಾಸಿಕವೂ, ವಾಕ್ಕಿಗೆವಾ ಕ್ಯ, ಪಾಣಿಗೆ ಪ್ರಾಣಿಯ, ನಾದಕ್ಕೆ ಸಾದವೂ, ಕಾಯುವಿಗೆ ಪಾಯು ವೂ, ಗುಹ್ಯಕ್ಕೆ ಗುಹೃವೂ, ಮುಖವಾಗಿ ತೋರುವುವು, ಹೇಗೆಂದರೆಹೃದಯಕ್ಕೆ ಹೃದಯವೇ ಮಹಾಲಿಂಗವು, ಪ್ರೋತ್ರಕ್ಕೆ ಪ್ರೋತ್ರವೇ ಪ್ರಸಾದಲಿಂಗವು, ತಕ್ಕಿಗೆ ತಕ್ಕೇ ಜಂಗಮಲಿಂಗವು, ನೇತ್ರಕ್ಕೆ ನೇತ್ರವೇ ಶಿವಲಿಂಗವು, ಜಿಹ್ನೆಗೆ ಜಿಹ್ನೆಯೇ ಗುರುಲಿಂಗವು, ನಾಸಿಕಕ್ಕೆ ನಾನಿಕವೇ ಆತಾರ ಲಿಂಗವು. ಇವಿಷ್ಟೂ ಪ್ರವೃತ್ತಿ ಮಾರ್ಗಕ್ರಮವಾಯಿ ತು, ಇನ್ನು ನಿವೃತ್ತಿ ಮಾರ್ಗಕ್ರಮವೆಂತೆಂದರೆ- ದೇಹದ ಗುದಸ್ಥಾನ, ಗುಹೃಸ್ಪಾನ, ಹೊಕ್ಕುಳು, ಹೃದಯ, ಕಂತ, ಹುಬ್ಬಿನ ಮಧ್ಯ, ಇವಾ ರು ಸ೦ಗಳೂ ಕ್ರಮವಾಗಿ ಆಧಾರ, ಸಾಧಿಷ್ಠಾನ, ಮಣಿಪೂರಕ, ಅನಾ ಹತ, ವಿಶುದ್ಧಿ, ಆಜ್ಞಾ, ಎಂಬ ಆರು ಚಕ್ರಸಾನಗಳಾಗಿರುವುವು. ಮೊ ದಲನೆ ಆದಾರಚಕ್ರ ಕಮಲಕ್ಕೆ ೪ ದಳ, ಸಾ ಧಿಷ್ಠಾನಕ್ಕೆ ೬ ದಳ, ಮಣಿ ಪೂರಕಕ್ಕೆ ೧೧ ದಳ, ಅನಾಹತಕ್ಕೆ ೧೨ ದಳ, ವಿಶುದ್ದಿಗೆ ೧೬ ದಳ, ಆ ಜ್ಞಾಚಕ್ರಕ್ಕೆ ೨ ದಳಗಳಿರುವುವು. ಮೇಲೆಕಂಹ ಪ್ರತಿಪಕ್ರದ ಪ್ರತಿಯೊಂ ದು ದಳದಲ್ಲಿ ಒಂದೊಂದು ಪ್ರಣವವಿರುವುವು. ಹೇಗೆಂದರೆ- ಆಧಾರ ಚಕ್ರದಲ್ಲಿ ವ ಶ ಷ ಸ ; ಸಾಧಿಷ್ಟಾನದಲ್ಲಿ ಬ ಭ ಮ ಯ ರ ಲ, ಮ ಣಿಪೂರಕದಲ್ಲಿ- ಡ ಢ ಣ ತ ಥ ದ ಧ ನ ಪ ಫ ; ಅನಾಹತಚಕ್ರದಲ್ಲಿಕ ಖ ಗ ಘ ಜ ಚ ಛ ಜ ಝ ಞ ಟ ಠ; ವಿಶುದ್ದಿ ಚಕ್ರದಲ್ಲಿ ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ ಆ೬; ಆಜ್ಞಾಚಕ್ರ ದಲ್ಲಿ ಹಂ ಕ್ಷಂ; ಎಂಬಿವುಗಳೂ ಪ್ರಣವಗಳಾಗಿರುವುವು. ಈ ಪಟ್ಟ ಕ್ರದ g ಜ "
ಪುಟ:ಚೆನ್ನ ಬಸವೇಶವಿಜಯಂ.djvu/೪೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.