ಚೆನ್ನಬಸವೇಶವಿಜಯಂ, [ಅಧ್ಯಾಯ ನಾಭಂಗಗಳನ್ನು ಮಾಡಿಸಿ, ಭೋಜನಶಾಲೆಯಲ್ಲಿ ಎಲ್ಲರನ್ನೂ ಸಾಲುಸಾ ಲಾಗಿ ಗದ್ದುಗೆಯಮೇಲೆ ಕುಳ್ಳಿರಿಸಿ, ಅರ್ಥೈಪಾದ್ಯಾದಿಗಳನ್ನಿತ್ತು, ಶಿವಾ ರ್ಚನೆಯನ್ನು ಮಾಡಿಸಿ, ಚಿನ್ನದ ಹರಿವಾಣಗಳಲ್ಲಿ ಶಾಕ ಸಾಕ ಭಕ ಭೂ ಈ ಪರಮಾನ್ನ ದಧಿ ರ ಕೃತಾದಿಗಳನ್ನು ನೀಡಿಸಿ, ಸಮರ್ಪಿಸು ತಿದ್ದನು. ಸರರ ಭುಂಜಿಸಿ, ಆನಂದದಿಂದ ಹರಸುತ್ತಿದ್ದರು. ಬಳಿಕ ಅವರೆಲ್ಲರಿಗೂ ಸಕರ್ಪೂರ ತಾಂಬೂಲಗಳನ್ನು ಕೊಟ್ಟು ನಮಸ್ಕರಿಸುತ್ತಿ ದನು. ತದನಂತರ ತಾನು ಅವರ ಪಾದೋದಕ ಪ್ರಸಾದಗಳನ್ನು ನೀಕ ರಿಸಿ, ವಿಲಾಸದಿಂದ ಅವರ ಸಭಾಮಧ್ಯದಲ್ಲಿ ಶಿವತತ್ವಾನುಭವವಿಚಾರ ದಲ್ಲಿ ಸುಖದಿಂದ ಕಾಲವನ್ನು ಕಳೆಯುತ್ತ ಪರಮ ಜಿತೇಂದ್ರಿಯನಾಗಿ ಯ, ಶಾಂತಮೂರಿಯಾಗಿಯೂ, ಮೆರೆಯುತ್ತಿದ್ದನೆಂಬಿಲ್ಲಿಗೆ ಐದನೆ ಅ ಧ್ಯಾಯವು ಸಂಪೂರ್ಣವು. --****-- ೬ನೆ ಅಧ್ಯಾಯವೊ. ಎ�2:48 ಬ ಸ ನೇ ಶ ಪ ಣ ಲಿ ೦ ಗೋ ಪ ದೆ ರ ವು. ಹೀಗಿರುವಲ್ಲಿ ಒಂದಾನೊಂದು ದಿವಸ ಬಸವೇಶ 'ನು ಪ್ರಾತಃಕಾ ಲದ ಸ್ಥಾನ ಶಿವಾರ್ಚನೆಗಳನ್ನು ಆರಿಸಿಕೊಂಡು, ಚೆನ್ನಬಸವೇಶನಿಂದ ಪಟ್ಟಿ ಲವಿದ್ದಾರಹಸ್ಯವನ್ನು ತಿಳಿಯಬೇಕೆಂದು ಯೋಚಿಸಿ ಹೊರಟನು. ಒತನೆಯೇ ಕೆಲ ಶಿವಗಣಂಗಳ ಮಿತಪರಿಜನರೂ 'ಟರು. ಚೆನ್ನಬ ಸವೇಶಗನ ಮನೆಯ ಬಾಗಿಲಿಗೆ ಬರುವುದರೊಳಗಾಗಿ ದ್ವಾರಪಾಲಕನು ಕಂಡು, ತಲೆ ಇದೆ ಮರೆತು ಬಸವೆಶ ರಾಗಮನವನ್ನು ಸೂಚಿಸಲು, ಆತ ನು ಥಟ್ಟನೆದ್ದು ತನ್ನ ಬಳಿಯಲ್ಲಿದ್ದ ಪರಿಜನರೊಡನೆ ಕೂಡಿ, ಇದಿರಾಗಿ ಬಂದು, ಬಸವೇಶನ ನಮಸ್ಕರಿಸಲ), ಬೇಗನೆ ಓರೆಯಾಗಿ, ತಾನೂ ನಮ ಸ್ಮರಿಸಿ, ಬರುತ್ತಿರುವಲ್ಲಿ, ಆ ಅಳಿಯನನ್ನು ಬಸವೇಶನು ಅತ್ಯಾನಂದದಿಂ ದಲೂ, ಪ್ರೀತಿಯಿಂದಲೂ, ಭಕ್ತಿಯಿಂದಲೂ, ತಬ್ಬಿಕೊಂಡು, ನಾನಾವಿ
ಪುಟ:ಚೆನ್ನ ಬಸವೇಶವಿಜಯಂ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.