.8ಳ ನೆನ್ನಬಸವೇಶವಿಜಯಂ(wಂಡ) pಭೀಯ ಲಿಗೆ ಹೋಗಿ ಶಿವೈಕ್ಯನಾಗುವನು. ಆ ಸಾಸಲಿನಲ್ಲಿ ಸೋಮೇಶರಲಿಂಗ ದಿಂದ ಹಾಲು ಸುರಿಯುವುದು, ಅದರ ಸವಿಾಪದಲ್ಲಿ ಕಂಡದಮಳೆ ಸುರಿಯು ವುದು, ಶಿಶೈಲದಮೇಲೆ ಸೂಳೆಯರು ಗುಡಿಸಲನ್ನು ಕಟ್ಟುವರು. ಆ ಲ್ಲಿ ಹೆಂಡವನ್ನು ಮಾರುವರು. ರಕ್ತದ ಹೊಳೆಯು ಹರಿಯುವುದು, ದಿಂ ಡುಗೂರಿನಲ್ಲಿ ನಾಗಾಭಕ್ತನು ಭಕ್ತಿಯಿಂದ ಜಂಗಮಸೇವೆಯನ್ನು ಮಾ ಡುತ್ತಿದ್ದು, ಅದಕ್ಕಾಗಿ ಸಾಲವನ್ನು ಮಾಡಿ, ಶಿವನಿಂದ ಹಣವನ್ನು ಪ ಡೆದು, ಸಾಲವನ್ನು ತೀರಿಸಿ, ಕೈಲಾಸವನ್ನು ಪಡೆಯುವನು, ಹರಿಭಕ್ತ ಕಂಜನೂರಾಂಡಿಯ ವೇದಗಳಿಗೆ ಭಾಷ್ಯವನ್ನು ಬರೆದು, ತನ್ನಳಿಯನನ್ನು ಕೊಳದಲ್ಲಿ ಮುಳುಗಿಸಿ, ಕಾಶಿಯ ಮಣಿಕರ್ಣಿಕೆಯಲ್ಲೇಳಿಸಿ, ರಂಗನಾಥ ನ ಕೈಯಿಂದ ದೇವಾಲಯದ ಬಾಗಿಲನ್ನು ತೆಗೆಸಿ, ಈ ತನ್ನ ಮಹಿಮೆಯಿಂ ದ ಲೋಕವನ್ನು ಬೆರಗುಮಾಡಿ, ಕಡೆಗೆ ಶಿವಾನುಗ್ರಹದಿಂದ ತನ್ನೂರಿನ ಎ ರಡುಕೇರಿಯ ಜನಗಳೊಡನೆ ಕೂಡಿ ಕೈಲಾಸವನ್ನ ದುವನು, ನೆಕ್ಕಲೂರಿ ನಲ್ಲಿ ನುಲಿಯಕಲ್ಲಪ್ಪನೆಂಬೊಬ್ಬನು ಹೊಲದಲ್ಲಿ ಒಣಗಿದ ನಾರನ್ನು ಎತ್ತು ತಿದ್ದ ತನ್ನ ಮಗನು ಸರ್ಪದಪ್ಪನಾಗಿ ಸಾಯಲು, ತಂದೆಯು ಜಂಗವಾಧ್ವನೆ ಯನ್ನು ಮಾಡಿ, ಪಾದತೀರ್ಥ ಪ್ರಸಾದವನ್ನು ತಂದು ಮಗನಿಗೆ ಕೊಟ್ಟು ಏಳ ಸುವನು. ಎಲ್ಲರೂ ಶಿವಕಾರುಣ್ಯದಿಂದ ಕೈಲಾಸವನ್ನು ಹೊಂದುವರು, ಕ ರಿಯೆಡೆಯೆಂಬೂರಿನಲ್ಲಿದ್ದ ಮುಮ್ಮಡಿಭಕ್ತನು ಬಂದ ಜಂಗಮರಿಗೆ ಮೃ ಸ್ಟಾನ್ನಭೋಜನವನ್ನು ಮಾಡಿಸಿ ವಸ್ತ್ರದಾನ ಮಾಡುತ್ತಿರಲು, ಒಬ್ಬ ಜಂಗಮನು ಬಂದು ಆ ಭಕ್ತನ ಹೆಂಡತಿಯುಟ್ಟಿರುವ ನೀರೆಯ ಸೆರಗನ್ನು ಬೇಡಲು, ಆ ಭಕ್ತನು ಹರಿದು ಕೊಟ್ಟು, ಪಾದೋದಕವನ್ನು ತಳೆದು ಮತ್ತೆ ಸೆರಗನ್ನು ಬಳೆಯಿಸುವನು. ಪೆರುಮೊಗೆಯೆಂಬೂರಿನ ದೇವಮ್ಮನು ವಾರಕ್ಕೊಂದುದಿನ ಜಂಗಮರಿಗೆ ದಾಸೋಹವನ್ನು ಮಾಡುತ್ತಿರಲು, ಒಬ್ಬ ಜಂಗಮನು ಬಂದು ತನ್ನ ಹುಲಿಯ ಚರ್ಮವನ್ನು ಮಡಗಿರೆಂದು ಹೇಳಿ ಕೊಟ್ಟಿದ್ದು, ಮರಳಿ ಬಂದು ಕೇಳುವನು. ಆಗ ಆಕೆಯು ಹುಡುಕುವಲ್ಲಿ ಚರವು ಇಲ್ಲದೆ ಹೊಗಲು, ತನ್ನ ಮೈಯ ಚರವನ್ನೇ ಸುಲಿದುಕೊಡುವ ಳು, ಬಯಲಲಿಂಗಣ್ಣನು ಕಂಚಿಯಲ್ಲಿ ವಾದಮಾಡಿ ಚೀಟಿಯಲ್ಲಿ ಪಂಚಾ ಹರಮಂತ್ರವನ್ನು ಬರೆದು, ತೂಗಿ, ಅದರ ಸಕ್ಕೋತ್ತ ಮುತ್ಸವನ್ನು ನಿ
ಪುಟ:ಚೆನ್ನ ಬಸವೇಶವಿಜಯಂ.djvu/೪೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.