no ನೂರೊಂದು ವಿರತರವತರಣು 444 ಭಕ್ತಿಯಿಂದ ಪೂಜಿಸುವರು. ಬಳಿಕ ಸಿದ್ದಲಿಂಗೇಶನು ಆ ಭಕ್ತಿಗೆ ಭಕ್ತಿ ಯನ್ನೆಲ್ಲ ನೀಕರಿಸುತಲಿರುವನು. ಉಳಿದ ಗಣನಾಥರೆಲ್ಲ ನಾನಾದೇಶಗ' ಳಲ್ಲಿ ಜಂಗಮರಾಗಿ ಚರಿಸುತ್ತ, ಅನೇಕ ಮಹತ್ಯಗಳನ್ನು, ಪ್ರದರ್ಶನ ಮಾಡಿ, ಶಿವಭಕ್ಕಾಚಾರಗಳಲ್ಲಿ ಶ್ರದ್ಧೆಯನ್ನು ಹೆಚ್ಚಿಸುತ್ತ ಸಿದ್ದಲಿಂಗೇ ಶನ ಬಳಿಗೆ ಬರುವರು. ಆ ವಿರಕ್ತರೊಡನೆಲ್ಲ ಸಿದ್ದೇಶನು ಪಟ್ಟಲಾನುಭ ವಪ್ರಸಂಗವನ್ನು ಮಾಡುತ್ತಲಿರುವನು, ಆಗ- ಸಿದ್ದಲಿಂಗೇಶರ, ಕಂಬಳಿ ಯದೇವ, ಸಿದ್ದನಂಜೇಶ್ವರ, ಚೆನ್ನ ದೇವ, ದೊಡ್ಡ ಸಿದ್ದಲಿಂಗೇಶ್ವರ, ಗು ಮೃಳಾಪುರದ ಸಿದ್ದಲಿಂಗೇಶ, ಕಂಕಣದದೇವ, ಲಂಬಕರ್ಣದದೇವ, ಸಿ ದ್ದಮಲ್ಲೇಶ, ಎಡತೊರೆಯ ಗುರುಸಿದ್ದ ವೀರಣ್ನೆಡೆಯ, ಘನಲಿಂಗದೇವ, ಚಿಕ್ಕಮಲ್ಲೇಶ, ಮರುಳಸಿದ್ದೇಶ್ವರ, ಚಂದ್ರಶೇಖರ, ಸುರಗಿಯಾರ್, ಕಾಂ ತಮಲ್ಲಿಕಾರ್ಜನದೇವ, ಬೆಡಗಿನ ಪತೇ ಶರ, ಪಟ್ಟಣದದೇವ, ಜಗುನಿ ಮರಳದೆವ, ಮಳಯದೇವ, ಬತ್ತಲೆಯದೇವ, ಸಂಪಗೆಯ ರಾಚವಟ್ಟಿ ದೇವ, ಸಪ್ಪೆಯಯ್ಯ, ಉಪ್ಪಿನಹಳ್ಳಿಯಯ್ಯ, ಶೀಲವಂತಯ್ಯ, ಕೊಡಗಿ ಹಳ್ಳಿಯಯ್ಯ, ಜೋಲಿಯ ಒಸವೇಶ, ಕಾಚವಟ್ಟಿಯ ಕೊರಿ ಸಿದ್ದಬಸ ವೇಶ, ಹಿರಣ್ಣಯ್ಯ, ಶಿವಪೂಜೆಯಯ್ಯ, ಬೋಳಬಸವೇಶ, ಕಿತ್ತಾವರದ ಚೆನ್ನಮಲ್ಲೇಶ, ಮೊದಲಾದ ಪರಿಪರಿಯ ಹೆಸರಿನ ೭೮೦ ಮಂದಿ ವಿರಕ್ತರು ಗಳು ತೆ.೧೦ಟದ ಸಿದ್ದಲಿಂಗೇರನ ಜತೆಯಲ್ಲಿರುವರು. ಇವರೆಲ್ಲರೂ ಭೂಮಿಯಲ್ಲಿ ಪಟ್ಟಲಾಚಾರವನ್ನು ವಿಸ್ತರಿಸುತಲಿದ್ದು ಮುಕ್ತರಾಗುವರು. ಹುಟ್ಟನಂಜೇಶ, ಹುಚ್ಚ ವಿರೂಪಾಕ್ಷ, ಎಂಬವರಿಬ್ಬರೂ ಶ್ರೀಶೈಲದಲ್ಲಿರುವ ಮೋಹಿನಿಗಜವನ್ನು ಹತ್ತಿ ಬಯಲಾಗುವರು, ಮಾದಾಪುರದ ಮರುಳ ದೇವರು ಪರಮತದವರೊಡನೆ ವಾದ ಮಾಡಿ, ಸತ್ತಿದ್ದವರ ಪ್ರಾಣವನ್ನು ಬ ರಿಸಿ, ಬಿತ್ತಿದ ಆರು ತಿಂಗಳಿಗೆ ತೆಂಗಿನಗಿಡದಿಂದ ಫಲವನ್ನು ಬಿಡಿಸುವರು. ಹೊನ್ನವಳ್ಳಿಯ ಸಿದ್ದ ವೀರೇಶನು ಹಲವು ಪವಾಡಗಳನ್ನು ಮೆರೆದು ಮುಕ್ತ ನಾಗುವನು. ನಿಡುಮಾಮಡಿಯ ಕರಿಬಸವೇಶನು ತೆಂಗಿನಮರವನ್ನು ಭಿಕ್ಷೆ ಯನ್ನು ಬೇಡಲು, ಅದು ಬಗ್ಗೆ ಫಲವನ್ನು ಕೊಟ್ಟು ಮೊದಲಂತೆ ನಿಲ್ಲು ವುದು, ಕರಡಿಯ ಹಾಲದೇವರೂ, ಸರವಿಯ ಸಿದ್ದರಾಮೇಶ ಮೊದಲಾದ ವರೂ ಹೀಗೆಯೇ ಬೇರೆ ಬೇರೆ ಪವಾಡಗಳನ್ನು ತೋರಿಸುವರು, ಯತಿಕು
ಪುಟ:ಚೆನ್ನ ಬಸವೇಶವಿಜಯಂ.djvu/೪೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.