ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಚಂದ್ರಿಕಾ ವಿಹರವು ಇವಳೇ ಪಬ್ಬಿನಿ ಜಾತಿಯ ಸಿಯೆಂದು ನಾಗರಿಕನು ತೋರಿಸಲು ಎ ಲ್ಲರೂ ಅವಳನ್ನು ನೋಡಿ ಮುಂದಕ್ಕೆ ನಡೆದರು, ಮತ್ತೊಬ್ಬಳು ಕಮಲ ದಳನೇತ್ರ, ಚಂದ್ರಮುಖ, ಗುಂಗುರುಗೂದಲು, ಮದ್ದಗಂಧ, ಕಠಿನ ವಾಗಿಯೂ ದಪ್ಪವಾಗಿಯೂ ಇರುವ ಮೊಲೆ, ಸ್ಫೂಲನಿತಂಬ, ಅಧಿಕಕಾ ಮರಸ, ಚಕೋರಧ್ವನಿ, ಗಜಗಮನ, ಶಂಖಕಂಠ, ಅತ್ಯಂತಕಾಮ, ಸಂಗೀತಪ್ರೀತಿ, ಸಣ್ಣ ನಡು-ಇವುಗಳುಳ್ಳವಳಾಗಿ ಚಿತ್ರಾಂಬರವನ್ನುಟ್ಟು ನಿಂತಿರುವುದನ್ನು ನೋಡಿ ಪೀಠಮರ್ದನನು ಇವಳು ಚಿತ್ರಿ ನಿಜಾತಿಯ ಶ್ರೀ ಯೆಂದು ತೋರಿಸಲು, ಎಲ್ಲರೂ ನೋಡಿ ಮುಂದಕ್ಕೆ ತೆರಳಿದರು, ಇನ್ನೊ ಬೃಳು ತಾವರೆನೊಗ್ಗಿನಂತಹ ಸನ, ದೀರ್ಘದೇಹ, ಉದ್ಧವಾದಕಣ್ಣು, ಚಾಂಚಲ್ಯ, ಉದ್ಧವಾದ ಕರಿಯ ಕೂದಲು, ಕೂಡಿದ ಹುಬ್ಬುಗಳು, ಸ ಹೊಟ್ಟೆ, ಶಂಖಧನಿ, ಚಿಗುರುದುಟಿ, ಸುಣ್ಣದ ಗಂಧ, ಕೆಂಪಾದ ನ ತ್ಯ ಮೃದುವಾದ ಕಾಲು., ಸ್ವಲ್ಪ ಕಾವು, ಕೊಸ, ಮೋಹ, ತೀ ಪ್ರಗಮನ ಇವುಗಳುಳ್ಳುಳ್ಳವಳಾಗಿ ಕೆಂಪರೆಯನ್ನುಟ್ಟು ನಿಂತಿರುವವ ೪ ಶಂಖಿನಿಯೆಂಬುದಾಗಿ ವಿಟನು ತೋರಿಸಲು, ಎಲ್ಲರೂ ನೋಡಿ ಮಂದ ಕ್ಕೆ ಸರಿದರು. ಗಟ್ಟಿಮುಟ್ಟಾದ ದೇಹ, ಸಣ್ಣ ಕಣ್ಣು, ಕೆಂಪಕೂದಲು, ಉಬ್ಬಿದ ಮೊಲೆ, ಗದ್ದದ ಸ್ಪರ, ಗಾನಾಪ್ರೀತಿ, ಬುದ್ಧಿ ಹೀನತೆ, ಬಾಯ್ದೆ ಡಿಕತನ, ದುಕ್ಖಪೈ, ಕಲನ ತಂದ ಸುರತ, ಮವಗಂಧ, ವಿಶಾಲವಾದ ನಿ ತಂಬ, ದಪ್ಪನಡು, ಇಂಪಾದ ಮಾತು-ಇವುಗಳು ವಳಾಗಿ, ಎಲ್ಲರನ್ನೂ ನಗಿಸುತ್ತ ನಿಂತಿರುವವಳ ಹಸ್ತಿನಿ ಯೆಂಬುದಾಗಿ ವಿದೂಷಕನು ತೋರಿಸ ಲು ಎಲ್ಲರೂ ನಾಡಿ ಮುಂದಕ್ಕೆ ಹೊರಟರು. ಮುಂದೆ ಮುಂದೆ ಕಾಮಕಾ ಸಾನುಸಾರವಾಗಿ ನಾನಾ ವಿಧತುಂಬನಾಲಿಂಗನಬಂಧನಾದಿಗಳಿಂದ ವಿ ಧವಿಧವಾಗಿ ಸುರತಸೌಖ್ಯವನ್ನನುಭವಿಸಿರುವ ನಾಯಿಕೆಯರನ್ನೂ ಪ್ರಗ ಇರಾದ ವಿಟರುಗಳನ್ನೂ ಅವರುಗಳ ನಾನಾಚೇ ಪೈಗಳನ್ನೂ ನೋಡಿ ಕೊಂಡು ಬರುತ್ತಿದ್ದರು ವಖಪ್ಪಿನಿಂದ ತಲೆ ನರೆತು ಮೈ ಸುಕ್ಕು ಹಿಡಿ ದು, ಬೋಡುವಾಯ್ಕೆದ್ದಿರುವ ನುವಿಕ ಮುದಿಕಿಯರು ಕೂಡ ಚಾಪಲ್ಯ ದಿಂದ ಅಲೆದಾಡುತ್ತಿರುವುದನ್ನು ನೋಡಿ ಎಲ್ಲರೂ ನಕ್ಕರು, ಅದರ ಮುಂ ದೆ ಶಿವಭಕ್ತಸೂಳೆಯರು ತಮ್ಮ ತಮ್ಮ ಮಿಂಡಜಂಗಮರೊಡನೆ ಸುರತಸು