ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲಮgಭವಾಗಮನವು

ದುವು, ಅಲ್ಲಲ್ಲಿಗೆ ದಾರಿಗಳ ಪಕ್ಕದಲ್ಲಿ ಪಥಿಕರಿಗೆ ಇಸ್ಕೃವಾದ ಶಾಕಪಾಕಭ ಹೃಭೂಜಾದಿಗಳನ್ನೆಲ್ಲ ಉಣಬಡಿಸುವ ಧಗ್ನ ಸತ್ರಗಳೂ,ನೀರುಮಜ್ಜಿಗೆ ಪಾನಕ ಮೊದಲಾದುವುಗಳನ್ನು ಸುಂದರಿಯರಾದ ನಾರಿಯರು ಪಥಶಾಂತ ರಾಗಿ ಬಂದವರಿಗೆ ಎರೆಯುತ್ತ ನಿಂತಿರುವ ತಂಪಾದ ಅರವಟ್ಟಿಗೆಗಳೂ ಕಸ್ಥೆ ಕಾಣಿಸುತ್ತಿದ್ದುವು. ಅದರ ಮುಂದಕ್ಕೆ ಸಕಲ ಸಂಪತ್ತಿಗೂ ಆಕರ ವಾದ ಕಲ್ಯಾಣಪಟ್ಟಣವು ಮೆರೆಯುತ್ತಿದ್ದಿತು. ಆ ಪಟ್ಟಣದ ಸುತ್ತು ಕೋಟೆಗಳು ಮುಗಿಲನ್ನ ಸೋ೦ಕುತ್ತಿದ್ದುವು. ಅಗಳುಗಳು ಪಾತಾಳ ವನ್ನು ಕಂಡಿದ್ದುವು. ಅಲ್ಲಲ್ಲಿ ನೆಟ್ಟಿರುವ ಧ್ವಜಪತಿಗಳು ಪೆಟಪಟಶಬ್ದ ವನ್ನು ಮಾಡುತ್ತ ಗಗನಚುಂಬಿಗಳಾಗಿದ್ದುವು, ರನ್ನ ಚಿನ್ನದ ಕೆಲಸದ ಉಪ್ಪರಿಗೆಗಳು ಪಟ್ಟಣದ ತುಂಬ ನಿಬಿಡೀಕೃತಗಳಾಗಿದ್ದುವು. ಎತ್ತನೋ ಡಿದರೂ ದೇವಾಲಯದ ಶಿಖರಗಳೂ ಅವುಗಳ ಮೇಲಣ ಕಲಶಗಳೂ ಮೆರೆಯುತ್ತಿದ್ದವು. ಆ ಕಲ್ಯಾಣಪಟ್ಟಣದ ಸುತ್ತಲೂ ಉನ್ನತವಾಗಿರುವ ಕೋಟೆಯ ನಾಲ್ವತ್ತೆಂಟುಯೋ ಜನದಳತೆಯುಳ್ಳುದಾಗಿದ್ದಿ ತು, ಅದಕ್ಕೆ ನನ್ನೂರರವತ್ತು ಬಾಗಿಲುಗಳಿದ್ದುವು, ಸೂಗ್ಯಚಂದ್ರ ನಿಧಿಗಳು ನೂ ರಿಪ್ಪತಿದ್ದುವು. ಬೀದಿಬೀದಿಗಳಲ್ಲಿ ನಾನಾವಿಧದ ಅಂಗಡಿಗಳ ಸಾಲು ಗಳು ಕಿಕ್ಕಿರಿದಿದ್ದುವು, ವ್ಯಾಪಾರಿಗಳ ಸಂದಣಿಯು ಬಲು ದಟ್ಟವಾಗಿ ದ್ವಿತ.. ಎತ್ತ ನೋಡಿದರೂ ವಾರಗಳಾಗು ತ೪ಗುದೋರಣಗಳಿ೦ದ ಲಂಕರಿಸಿರುವ ಮನೆಗಳು ಮಂಗಳಮಯವಾಗಿ ತೋಗುತ್ತಿದ್ದುವು. ಇದ ಸ್ಪೆಲ್ಲ ಪ್ರಮಸಿದ್ಧರಾಮೇಠರಲಗಳು ನೋಡಿಕೊಂಡು ಮುಂದಕ್ಕೆ ಬರ ಲ, ಸಕಲಸಂಪತ್ತಿಗೂ ನೆಲೆಯಾದ ರಾಜಭವನವು ನಗರೀಕಾಂತೆಯ ನಿಗ್ಗಲಮುಖಮಂಡಲದಂತೆ ಶೋಭಿಸುತ್ತಿದ್ದಿತು. ರೂಪದಲ್ಲಿ ಮನ್ಮಥನೂ, ಸಂಪತ್ತಿನಲ್ಲಿ ಕುಬೇರನ, ವೈಭವದಲ್ಲಿ ದೇವೇಂದ್ರನೂ, ಗಾಂಭೀಗ್ಯದಲ್ಲಿ ಸಮುದ್ರನೂ, ಪರಾಕ್ರಮದಲ್ಲಿ ಅರ್ಜುನನೂ ಎನಿಸಿಕೊಂಡಿರುವ ಬಿಜ್ಜಳ ರಾಜನು ಅದರಲ್ಲಿರುತ್ತಿದ್ದನು. ಆ ಅರಮನೆಯನ್ನು ನೋಡಿಕೊಂಡು ಮುಂ ಗೆಬರುವಲ್ಲಿ ಭಕ್ತಿಯ ತವರನೆಯಂತೆಯೂ, ಮಶೀಯ ವಾಸಸ್ಥಲ ದಂತೆಯೂ, ಶುಭ್ರವರ್ಣದ ಉಪ್ಪರಿಗೆಯಿಂದ ಕೈಲಾಸಪರತದಂತೆಯೂ, ಶೋಭಿಸುತ್ತಿರುವ ಬಸವರಸನರಮನೆಯನ್ನು ಕಂಡು ಹೊರಬಾಗಿಲಬಳಿಗೆ