೫೪ ಚನ್ನ ಬಸವೇಕದಿವಹಂ, (೪ಾಂಡ ) ಅಧಿಸು ಮೂರುವಿಧದ ಶರೀರವುಳ್ಳವರಿಗೆ ಹಾಗೆ ತ್ರಿವಿಧಲಿಂಗಸಂಗವಿರಬೇಕಾದುದು ಸಹಜವೇ ಸರಿ. ನನಗಾದರೆ ಎಲ್ಲರಂತೆ ಮೂರು ದೇಹಗಳಿಲ್ಲ. ನನ್ನ ದೇಹವೇ ಪಿತ, ಪ್ರಾಣವೇ ಲಿಂಗವೆಂದು ನುಡಿದನು. ಅದಕ್ಕೆ ಚೆನ್ನ ಬಸವೇಶನು-ಹಾಗಾದಬಳಿಕ ಇಸ್ಮಲಿಂಗಧಾರಣಣವಿಲ್ಲದವನು ಭವಿಯೇ ಸರಿ, ಅವನು ಶೈವನೆನಿಸಿಕೊಳ್ಳುವನೇ ಹೊರತು ವೀರಶೈವನಲ್ಲವೆಂದನು. ಸಿದ್ದರಾಮೇಶನು-ಶೈವವೇ ಇತರ ಸಕಲ ವಿಧದ ವೈವಕ್ಕೂ ಆದಿಯಾ ದುದು, ಆ ಮಹಾಶೈವದಿಂದಲೇ ಈ ವೀರಶೈವ ಮೊದಲಾದ ಕೈವಪ್ಪ ಭೇದಗಳಲ್ಲವೂ ಹುಟ್ಟಿರುವುವು, ಎನಲು, ಅದಕ್ಕೆ ಚೆನ್ನಬಸವೇಶನುಕೈವದ ಆದಿಸೃಷ್ಟಿಯೇ ಬೇರೆ; ವೀರಶೈವಸೃಷ್ಟಿಯೇ ಬೇರೆ, ಎಂದನು. ಹಾಗಾದರೆ ಆ ವೈವದ ಆದಿಯನ್ನು ನನಗೆ ವಿಸ್ತರಿಸಿ ಹೇಳೆಂದು ಸಿದ್ಧಾ ಮೆಶನು ಕೇಳಲು, ಚೆನ್ನಬಸವೇಶನು ತೈವಸೃ~ ಕ್ರಮವನ್ನು ಬೆ ಧಿಸಿದನದೆಂತೆಂದರೆ ಅತ್ಯತಿಷ್ಠದ್ದ ಶಾಂಗುಲನಾದ ಆ ಪರಶಿವನು ವಾದ ಬೆಂದಕಳಾದಿಗಳಿಗೆ ದೂರನಾ ಸರ ಶೂನ್ಯನಾಗಿ ಪರಮಾತ್ಮ, ಪರಂ ಜ್ಯೋತಿ, ಪರಮುಕಾರಣ, ನಿರವಯವ, ಸಿ, ಸಿಗುವ, ಸಿ ನ್ಯ, ನಿರಾಕಾರನೆಂಬ ಹೆಸರಿನಿಂದ ನಿಜಸುಖಸವಾಧಿಯಲ್ಲಿರುತ್ಯ ಎಡ್ಡರುಗೊt ಡಾಗ ಚಿತ್ರದಲ್ಲಿ ಒಂದು ವಿಧದ ಪ್ರವೃತ್ತಿಯುಂಟಾಗಲು, ಚಿಕ್ಕೆ ಸಿದ್ಧ ಕಿಯಾಗಿ ಆ ಸಿರಂಜನಲಿಂಗಚಿಚ್ಚಕ್ಕಿಗಳ ಯೋಗದಿಂದ : ೬ಂಗ ವುದಿಸಿತು. ಆ ಮಹಾಲಿಂಗಪರಾಶಕ್ತಿಗಳ ಯೋಗದಿಂದ ಸವ: ಶಿವ-ದಿ ನಿದನು. ಆ ಸದಾಶಿವ ಆದಿಶಕ್ತಿಗಳ ಯೋಗದಿಂದ ಈಶ್ವರನುದಿಸಿದನು. ಆ ಈಶ ರ ಇಚ್ಛಾಶಕ್ತಿಗಳ ಮೇಳನದಿಂದ ಮಲೇಶರನಾವಿರ್ಭವಿನಿ ದನು. ಆ ಮಹೇಶರ ಜ್ಞಾನಶಕ್ತಿಗಳ ಕೂಟದಿಂದಲೇ ಸಕಲ ಸೃಷ್ಟಿ ಯ ಆಯಿತು, ಹೇಗೆಂದರೆ- ಆ ಮಹೇಶ್ವರನ ವಿರಹವನ್ನ ಧರಿ ಸಲಾಗಿ, ಆತನ ಸಾದ, ಹರಡು, ಮಂಡಿ, ಮೊಣಕಾಲು, ತೊಡೆ, ಕುಂಡಿ, ನಡು, ವೆಂಬ ಸದ್ಯಸ್ಥಾನಗಳಿಂದ ಕ್ರಮವಾಗಿ ಪಾತಾಳ ಮಹಾ ತಳ ರಸಾ ತಳ ತಲಾತಲ ಸುತ' ವಿತಆತಲವೆಂಬ ಏಳು ಅಧೋಲೋಕಗಳೂ, ಹೊಕ್ಕುಳು, ಹೊಟ್ಟೆ, ಭುಜ, ಎದೆ, ಕತ್ತು, ಮುಖ, ತಲೆಯೆಂಬ ಏಳು ಸ್ಥಾನಗಳಿಂದ ಕ್ರಮವಾಗಿ ಭೂಲೋಕ ಭುವರ್ಲೋಕ ಸುವರ್ಿಕ
ಪುಟ:ಚೆನ್ನ ಬಸವೇಶವಿಜಯಂ.djvu/೬೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.