ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وه ಮಹಾ ಸೃಷ್ಟಿಕ್ರನು kd ಆ ಅಂಡವು ೫೦ ಕೋಟಿ ಯೋಜನದ ವಿಸ್ತಾರವುಳ್ಳದಾಯಿತು, ಅದಕ್ಕೆ ಹತ್ತರಷ್ಟು ಭಾಗದ ಹಲವು ಆ ಅಂಡವನ್ನು ಆವರಿಸಿಕೊಂಡಿರುವುದು. ಆ ಜಲಕ್ಕೆ ಹತ್ತರಷ್ಟು ಭಾಗದ ಅಗ್ನಿಯು ಆ ಜಲವನ್ನಾವರಿಸಿಕೊಂಡಿರು ವುದು, ಅಗ್ನಿಗೆ ಹತ್ತರಷ್ಟು ಭಾಗದ ವಾಯುವು ಅದನ್ನು ಮುಸುಕಿಕೊಂ ಡಿರುವುದು, ಅದಕ್ಕೆ ಹತ್ತರಷ್ಟು ಭಾಗದ ಆಕಾಶವು ಅದನ್ನು ಸುತ್ತಿ ಕೊಂಡಿರುವುದು, ಅದನ್ನು ಅಹಂಕಾವು ಬಳಸಿಕೊಂಡಿರುವುದು, ಅಹಂ ಕಾರವನ್ನು ಮಹತ್ತು ಸುತ್ತಿಕೊಂಡಿರುವುದು, ಆ ಮಹತ್ತನ್ನು ಆವೃಕವು ಸುತ್ತುವರಿದಿರುವುದು, ಹೀಗೆ ಅಂಡವು ಶಿವಾಜ್ಞೆಯಿಂದ ಸತ್ತಾವರಣವುಳು ದಾಗಿರುವುದು ಇವನ್ನು ಬ್ರಹ್ಮನು ಹೊಕ್ಕು ಅದಿಮಿ ಒಡೆಯಲಾಗಿ ೬ ಹ್ಯಾಂಡವೆಂಬ ಹೆಸರಿದಕ್ಕಂಟಾಯಿತು. ಬಳಿ ಕಾಮಹೇಶ್ವರನು ತನ್ನ ಹಣೆ ಯಿಂದ ಹುಟ್ಟಿದ ರುದ್ರನಕ್ಕೆ ತನ್ನ ಸ್ವರೂಪನೆಂದು ತಿಳಿದು, ಸೃಷ್ಟಿ ಸ್ಥಿತಿ ಪ್ರಳಯಗಳನ್ನೆಲ್ಲ ಮಾಡುವ ಸಾಮಥವು ಈತನಿಗಿರುವುದೆಂದು ಸಂತು ಏನಾಗಿ, ಇವನೇ ನಿಮ್ಮಿಬ್ಬರಿಗೂ ಸ್ವಾಮಿ ಯೆಂದು ವಿಷ್ಣು ಬ್ರಹ್ಮ ಡನೆ ಹೇಳಿ, ರುದ್ರನಿಗೆ ಅಚ್ಚುತವಾದ ಪಟ್ಟವನ್ನು ಕಟ್ಟಿ, ತಾನು ಇಚ್ಛಾ ಕ್ರಿಯಾದಿ ಸಂಚಶಕ್ತಿಗಳೊಡನೆ ಕೂಡಿ, ಸುಶಿವ ಸದಾಶಿವಾದಿ ಸಂಚ ನಾಮಗಳನ್ನು ಧರಿಸಿದನು. ಆ ಪರಶಿವ ಶಿವರೀರ ರೂ ನಿಮ್ಮಲತತ್ತರು. ಸದಾಶಿವ ಈಶರರೀರರೂ ಸಕಲಸಿಷ್ಕಲರು, ಮಹೇಶ್ವರ ಮತ್ತೂ ಆದಿರುದ್ರರೇ ಸಕಲ ತರು. ಸಕಲನಾದ ಮಹೇಶ್ವರನು ಅಷ್ಮಮ ರಿಗಳನ್ನು ಧರಿಸಿ, ಸೋಮಶೇಖರಾದಿ ೨೫{ ಲಿಲೆಗಳನ್ನು ಹೊಂದಿದನು, ಎಂದು ಹೇಳಲು; ಆ ಅಲೆಗಳನ್ನೆಲ್ಲ ವಿಸ್ತರಿಸಿ ನನಗೆ ಬೋಧಿಸಬೇಕೆಂದು ಸಿದ್ದರಾಮೇಶನು ಪ್ರಾರ್ಥಿಸಲು, ಹೇಳತೊಡಗಿದನೆಂತೆಂದರೆ- ಕ್ರಿಯಾ ಶಕ್ತಿಯಿಂದ ಕೂಡಿ ಸಂತವಿಂಶತಿ ಲೀಲೆಗಳನ್ನಾ೦ತ ಆ ಮಹಾರುದ್ರನು ಆದಿಯಲ್ಲಿ ಬ್ರಹ್ಮನನ್ನು ಕರೆದು ಜಗನ್ನಿಯನ್ನು ಮಾಡೆಂದು ನಿರೂ ವಿಸಿದನು. ಆತನಾದರೆ ಸೃಜಿಸುವ ವಿಧಾನವನ್ನರಿಯದೆ ಅದನ್ನು ೬೪ ದುಕೊಳ್ಳುವುದಕ್ಕಾಗಿ ಶಿವನನ್ನು ಕುರಿತು ತಪಸ್ಸನ್ನು ಮಾಡಿದನು. ಆಗ ಪರಶಿವನು ಈ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ, ಯಾವ ವರವು ಬೇಕು? ಬೇಡೆಂದು ಬ್ರಹ್ಮನನ್ನು ಕೇಳಲು, ಸ್ಟಾವಿತಾ ! ನನ್ನಿಂದ ಲೋಕಸೃಷ್ಟಿ