ಚನ್ನಬಸವೇಕವಿಜಯಂ (+ಂಡ ೨) [ಅಧ್ಯಾಯ ವಸುಗಳು, ಇವರಲ್ಲಿ ಆಪನಿಗೆ ವೈತಂಡ್ಯ, ಶ್ರಮ, ಶ್ರಾಂತ, ಧುನಿ ಯೆಂಬ ನಾಲ್ಕು ಮಕ್ಕಳು, ಧುವನಿಗೆ ಕಾಲ, ಸೋಮನಿಗೆ ಸುವ, ಧರನಿಗೆ ದ್ರವಿಣ, ಅನಿಲನಿಗೆ ಪುರೋಚನ, ಅನಲನಿಗೆ ಸೇನಾಪತಿ, ಪತೂಪನಿಗೆ ದೇವಲ, ಪ್ರಭಾಸನಿಗೆ ವಿಶ್ವಕನೆಂಬ ಶಿಲ್ಪಕರು ಮಕ್ಕಳುಗಳಾದರು. ಮರೀತಿ ಬ್ರಹ್ಮಪುತ್ರನಾದ ಕಶ್ಯಪನಿಗೆ ಅದಿತಿ, ದಿತಿ, ದನು, ತಾಮ್ರ, ವಿ ನತೆ, ಸುರಸ, ಕದ್ರು, ಸುರಭಿ, ಕ್ರೋಧೆ ಮುನಿ, ಅರಿಸ್ಟ್, ಇಳೆ, ಸಿಹಿ ಕೆ ಯೆಂಬ ೧ ಮಂದಿ ಪತ್ನಿಯರು. ಇವರುಗಳ ಮಕ್ಕಳುಮೊದಲಾದ ವರ ಹೆಸರುಗಳು ಹೇಗೆಂದರೆ-ಅದಿತಿಗೆ ಧಾತ, ಅಧ್ಯಮ, ಅಂಶುರ್ಮಾ ವರುಣ, ಇಂದ್ರ, ಮಿತ್ರ, ರವಿ ತಸ್ಮ, ಭಗ, ವಿರ್ವಾ ಪೂಷ, ವಿಷ್ಣು, ಎಂಬ ದ್ವಾದಶಾದಿತ್ಯರು ಮಕ್ಕಳು, ಇವರಲ್ಲಿ ಇಂದ್ರನಿಗೆ ಪ ಯಾವ ಶಚಿಯ ಗರ್ಭದಲ್ಲಿ ವಿದುಷ, ಜಯಂತ, ಋಷಭ, ಎಂಬ ಮ ಕೃಳಾದರು, ವರುಣನಿಗೆ ವಾಲ್ಮೀಕಿ ಋಷ್ಟಿಯು ಮಗನಾಗಿ ಹ .ಟ್ಟದನು. ವಿವಸಂತನಿಗೆ 8 ಮಂದಿ ಪತ್ನಿಯರು, ಅವರೊಳಗೆ ಸಲಜ್ಜೆಯೆಂದ ಪತ್ನಿ ಯಲ್ಲಿ ವೈವಸಂತಮನುವು ಹುಟ್ಟಿದನು. ರಾಜ್ ಯೆಂಬುವಳಲ್ಲಿ ಯವು, ಯಮುನೆ, ರೈತರು ಹುಟ್ಟಿದರು. ಛಾಯೆ ಬೆ.೧ಬ ಪತ್ನಿಯಲ್ಲಿ ಸಾವರ್ಣಿ, ಕವಿ, ತಪತಿ ವಿಗಳು ಜನಿಸಿದರು, ಪ್ರಭೆಯೆಂಬ ಸತ್ನಿಯಲ್ಲಿ ಪ್ರಭಾತ್ರ ನು ಹುಟ್ಟಿದನು, ನಿಮಿಯ ಶಾಪದಿಂದ ವಿತ್ತವರುಣರಿಗೆ ದೇವಾಂಗನೆ ದರ ಸಂಗದಿಂದ ಕಲಶದಲ್ಲಿ ವಸಿಷ್ಠನೂ ಅಗಸ್ಯರೂ ಹುಟ್ಟಿದರು. ದಿತಿಯ ಹೊಟ್ಟೆಯಲ್ಲಿ ಕಶ್ಯಪನಿಗೆ ಹಿರಣ್ಯಕಶಿಪ, ಹಿರಣ್ಯಾಕ್ಷರೆಂ ಬ ಇಬ್ಬರು ಗಂಡುಮಕ್ಕಳೂ, ಸಿಹಿಕೆಯೆಂಬ ಮಗಳ ಹುಟ್ಟಿದರು. ಹಿರಞ್ಞಕತಿಪುವಿಗೆ ಪ್ರಹ್ಲಾದ, ಆನುದ್ದಾದ, ಸಂಜ್ಞಾದ, ಪ್ಲಾದ ಮೊದ ಲಾದ ಸಾವಿರಮಂದಿ ಮಕ್ಕಳು ಹುಟ್ಟಿದರು. ಅವರಲ್ಲಿ ಪ್ರಾದನಿಗೆ 3 ಪ್ಯಾಲೆಯೆಂಬ ಪತ್ನಿಯಲ್ಲಿ ವಿಲೋಚನ, ನಿಕುಂಭ, ಕುಂಭ ಎಂಬ ಮ ಕೃಳು ಹುಟ್ಟಿದರು ವಿಲೋಚನನ ಹೊಟ್ಟೆಯಲ್ಲಿ ಬಲಿಯು ಹುಟ್ಟಿದನು. ಬರಿಗೆ ನೂರುಮಂದಿ ಮಕ್ಕಳು, ಅವರಲ್ಲಿ ಪ್ರಮುಖನು ಬಾಣಾಸುರನು. ಬಾಣನಿಗೆ ಧನದೆಯೆಂಬ ಪತ್ನಿಯಲ್ಲಿ ನಮುಜಿ, ಸಂವರುಣ, ವಿಪ್ರಜಿತು, ಪುವ ಮೊದಲಾದ ನಲವತ್ತು ಮಂದಿ ಮಕ್ಕಳು ಜನಿಸಿದರು. ಅವ
ಪುಟ:ಚೆನ್ನ ಬಸವೇಶವಿಜಯಂ.djvu/೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.