ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1: ನ್ನು ಪಡೆದ ಬಳಿಕವೇ ಈತನು ಉದಿಸಿದನೆಂದು ನಿರ್ಧರಿಸಬೇಕಾಗುತ್ತದೆ. ಆದರೆ, ಈತನು ಬಸವೇಶನಿಗಿಂತ ೧೨ ವರ್ಷಕ್ಕೆ ಮಾತ್ರ ಚಿಕ್ಕವನೆಂದು ಹಿಂದಣವರು ಅಭಿಪ್ರಾಯಪಟ್ಟಿರುತ್ತಾರೆ, ಆದನ್ನು ನೋಡಿದರೆ-ಬಸವೇ ಶನನ್ನು ೧೨ನೆ ವರ್ಷವಯಸ್ಸಿನಲ್ಲಿಯೇ ಮಂತ್ರವನ್ನು ವಹಿಸಿದ್ದನೆಂದು ಹೇಳಬೇಕಾಗುತ್ತದೆ. ಇದು ಅಸಂಭವ, ಏಕೆಂದರೆ-ಬಸವೇಶನು ಬಿ ಜ್ಞಳನ ಬಳಿಯಲ್ಲಿ ಅವನು ಸಾಯುವುದಕ್ಕೆ ೩-೪ ತಿಂಗಳಿರುವವರೆಗೂ ಆ ದ್ದನೆಂದು ಗೊತ್ತಾಗಿದೆ. ಬಿಜ್ಜಳನ ಆಳಿಕೆಯ ಆದ್ಯಂತಕಾಲವೆಲ್ಲ ೧೨ ವ ರ್ಪಗಳು ಮಾತ್ರವೇ ಎಂದು ಶೋಧಕರು ಗೊತ್ತು ಮಾಡಿದ್ದಾರೆ. ಇವರ ಡನ್ನೂ ಇಟ್ಟುಕೊಂಡು ನೋಡಿದರೆ, ೨೪ ವರ್ಷಗಳು ಮಾತ್ರವೇ ಬಸವೇ ಶನು ಭೂಮಿಯಲ್ಲಿದ್ದ ನೆಂತಲೂ, ಚೆನ್ನಬಸವೇಶನು ಬಸವೇಶನ ಶಿವೈಕ್ಯ ದ ನಂತರ ೪ ತಿಂಗಳೊಳಗೇ ಮುಕ್ತನಾದುದರಿಂದ, ಆತನು ೧೨ ವರ್ಷಗ ಳು ಮಾತ್ರವೇ ಭೂಮಿಯಲ್ಲಿದ್ದನೆಂತಲೂ ಹೇಳಬೇಕಾಗುತ್ತದೆ. ಇದು ಅಸಮಂಜಸವಾದುದು, ಅದು ಕಾರಣ, ಬಸವೇಶನು ಮಂತ್ರಿತವನ್ನು ವ ಹಿಸುವುದಕ್ಕೆ ಮುಂಚೆಯೇ ಚೆನ್ನ ಬಸವೇಶನು ಉದಿಸಿದ್ದನೆಂತಲೂ, ಬಸ ವೇಶನು ಕಲ್ಯಾಣದ ಮಂತ್ರಿಯಾಗುವಾಗ್ಗೆ ತಾನು ೨೦ ವರ್ಷಕ್ಕಿಂತಲೂ ಕಡಿಮೆಯಿಲ್ಲದ ಪ್ರೌಢವಯಸ್ಕನಾಗಿದ್ದನೆಂತಲೂ, ಆಗ್ಗೆ ಚೆನ್ನ ಬಸವೇಶ ನು ದೀಕ್ಷಾಸಂಸ್ಕಾರಕ್ಕರ್ಹನಾದ, v ವರ್ಷಕ್ಕಿಂತ ಕಡಿಮೆಯಿಲ್ಲದ, ಎಂ. ದರೆ ೧೦-೧೨ ವರ್ಷ ವಯಸ್ಕನಾಗಿರಬಹುದೆಂತಲೂ ಊಹಿಸಬೇಕಾಗು ತದೆ. ಅನಂತರ ಇವರು ಕಲ್ಯಾಣದಲ್ಲಿ ೧೨ ವರ್ಷಗಳಿದ್ದರೆಂದು ಹೇಳಿ ದರೆ, ಬಸವೇಶನ ಅದ್ಭಂತಜೀವಿತಕಾಲವು ಮೂರು ಪಟ್ಟ (೪೬) ವರ್ಷ ಗಳೆಂತಲೂ, ಚೆನ್ನಬಸವೇಶನ ಆದ್ಯಂತಕಾಲವು ಎರಡು ಪಟ್ಟ (೨೪) ವ ರ್ಪಗಳೆಂತಲೂ ಇರುವ ಜನಶ್ರುತಿಯು ಯಥಾರ್ಥವಾಗುವುದು ಮತ್ತೂ ಬಸವೇಶ ಚೆನ್ನಬಸವೇಶ ಬಿಜ್ಜಳರ ಕಾಲವು ಕ್ರಿ. ೧೨ ನೆ ಶತಮಾನದ ಮ ಧ್ಯಕಾಲವೆಂಬುದನ್ನು ಶೋಧಕರು ಗೊತ್ತು ಮಾಡಿದ್ದಾರೆ. ಈ ಚೆನ್ನಬಸವೇಶನಿಗೆ ಜನನಕಾಲದಲ್ಲಿಯೇ ಪದ್ಧತಿಯಂತೆ ಲಿಂಗ ಧಾರಣೆಯಾದರೂ, ಅಂಥ ಲಿಂಗವು ಗುರುಮುಖದಿಂದ ಅಧ್ಯಶೋಧನ ಕ ೪ಾವಾಹನಗಳನ್ನೋದಿ ಕೊಡಲ್ಪಟ್ಟು, ಅದನ್ನರ್ಚಿಸುವುದೇ ವೀರಶೈವಧು