ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಲೋಕ ಮರೆಯೆ ನಿನಗೆ ಕೊರೆಯೆ ? ತಾಕು ಸೊಕದುರುವ ಕೀರ್ತಿ ನಾಕದಲ್ಲಿ ಬೆಳೆಯುತಿಹುದು ; ನರರ ನೆನವು ಮುಗಿಲ ಬರಹ; ಬರೆದರಂದೆ ನಿನ್ನ ಹೆಸರ ಸುರರು ಸ್ವರ್ಗ ಭಿತ್ತಿಗಳಲ್ಲಿ ; ಬಾಳ ನೀನು ಬಿಟ್ಟ ಕ್ಷಣವೆ ನಾಳೆಯೊಂದಿ ಬಾಡದೊಂದು ವೀಳ್ಯ ಕೊಡಿಸಿ ದೇವ ನಿನ್ನ ಮೆಚ್ಚುತಿರುವನು. ೧೯