ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ-ತಮ್ಮನ್ನು ಬಿಟ್ಟು ಹೋಗುವುದೇನ ನಗೆ ಇ ವ್ಯವಿಲ್ಲ, ಆದರೂ ಯತ್ನವಿಲ್ಲದೇ ಇದೆ. ಖಂಡಿತವಾಗಿಯೂ ನಾನು ಬೇಗನೆ ಬಂದುಬಿಡುವೆನು. ಅಮರ.ನಿನ್ನ ಲೆಕ್ಕಪತ್ರಗಳಲ್ಲವೂ ಇಂದಿನವರೆಗೆ ಸರಿ ಯಾಗಿರುವುದೇ ? ಶರತ್‌-ಎಲ್ಲವೂ ಬೇಬಾಕಾಗಿರುವುದು, ಆಮರ-ಹಾಗಾದರೆ ನೀನು ಕೊರಡಬಹುದು, ನಿನ್ನ ಅಣ್ಣನಿಗೆ ಸರ್ವಪ್ರಕಾರದಲ್ಲಿಯೂ ಆರೋಗ್ಯವನ್ನುಂಟು ಮಾಡಲೆಂದು ನಾನು ದೇವರನ್ನು ಪ್ರಾರ್ಥಿಸುವೆನು. ಅಮರನಾಥನು ೬೦ ವರ್ಷದ ವಯಸ್ಸುಳ್ಳವನಾಗಿದ್ದ ರೂ, ಆತನ ದೇಹದಾರ್ಢವು ಚೆನ್ನಾಗಿಯೇ ಇದ್ದಿ ತು, ಆತ ನನ್ನು ನೋಡಿದವರೆಲ್ಲರೂ, ಆಮರನಾಥನು ದೃಢಕಾಯನಾ ಯುವಾ ಪುರುಷನೆಂದು ಹೇಳುತ್ತಿದ್ದರು. ಆತನ ಸಭಾ ವವು ಬಹಳ ಮೃದುವಾದುದು; ದಯಾದಾಕ್ಷಿಣ್ಯದಿಂದ ಪರಿಪೂ ರ್ಣವಾದುದು, ವ್ಯಾಪಾರದ ವಿಷಯದಲ್ಲಿ ಮಾತ್ರ ಆತನು ಕಠಿಣಸ್ವಭಾವವುಳ್ಳವನು. ಕೆಲಸದಲ್ಲಿ ಆತನಂತೆ ಚತುರನಾ ಗಿಯೂ ದಕ್ಷನಾಗಿಯೂ ಇರುವ ಮತ್ತೊಬ್ಬ ಮನುಷ್ಯನು ಅತಿವಿರಳ, ಆತನೊಡನೆ ವ್ಯವಹಾರಮಾಡತಕ್ಕವರೆಲ್ಲರೂ ಈ ಗುಣಗಳಿಂದ ಬಹಳವಾಗಿ ಸಂತೋಷಪಡುತ್ತಿದ್ದರು, ವ್ಯಾ ಪಾರದಲ್ಲಿ ನಂಬುಗೆ ಗೌರವ ಇವುಗಳ ಮೂಲಧನವು. ಶರಶ್ಚಂದ್ರನ ವನಸ್ಸು ೨೫, ಆತನ ವೇಷಭಾಷೆಗಳು ನಡೆನುಡಿಗಳು ಇತರರ ಮನಸ್ಸನ್ನು ಆಕರ್ಷಿಸುವಂತಿದ್ದು ವು. ಶರಚ್ಚಂದ್ರನು ತನ್ನ ೧v ನೆಯ ವರ್ಷದಲ್ಲಿ ಅಮರನಾಥನ ಬ೪