ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಳಿ ಕೇಳುತಿದ್ದು, ಬಳಿಕ-ತಾವು ಹೇಳುವುದು ನೋಡಿದರೆ ಅಪ ರಾಧಿ ಯಾರೆಂಬುದರಲ್ಲಿ ಕೊಂಚವೂ ಸಂಶಯವೇ ಇರುವು ದಿಲ್ಲ, ಎಂದನು. ಅಮರಶರಶ್ಚಂದ್ರನಿಂದ ಈ ವಿಶ್ವಾಸಘಾತುಕತೆ ಯು ನಡೆದಿರುವುದೆಂದು ತಾವು ನಂಬುವಿರಾ ? ಅರಿಂದಮ-ಹಾಗೆ ಯೋಚಿಸುವುದು ಆಶ್ಚರ್ಯವೇ ನೂ ಅಲ್ಲ. ಅಮರ-ಹಾಗಾದರೆ ಶರಶ್ಚಂದ್ರನೇ ದೋಷಿಯೆಂದು ಹೇಳೋಣವಾ ಗುವುದೇ ? ಅರಿಂದಮು- ದೇ ಪರಮಾರ್ಥವೆಂದು ಹೇಳುವುದಕ್ಕಾ ಗುವುದಿಲ್ಲ, ನಡೆದಿರುವುದು ನೋಡಿದರೆ, ಹಾಗೆಯೇ ಸಂಶ ಯಪಡಬೇಕಾಗುವುದು. ಇಷ್ಟು ದೊಡ್ಡ ಅಂಡಿಯಲ್ಲಿ ಅಪರಿಮಿತವಾದ ಹಣವನ್ನು ಒಬ್ಬನೇ ಕದ್ದನೆಂದ ; ಹೇಳುವು ದಕ್ಕಾಗುವುದಿಲ್ಲ. ಇದರಲ್ಲಿ ಮತ್ತೊಬ್ಬರಾರೋ ಬಳಗ ಗಿರಬೇಕು, ಅಮರ-ಇದ್ದ ರೂ ಆಗಬಹುದು. - ಅರಿಂದಮುಶರಚ್ಚಂದ್ರನು ನಿರ್ದೋಷಿಯೆಂದು ತವ ಗೆ ಪೂರ್ಣವಿಶ್ವಾಸವಿರುವುದಲ್ಲವೆ ? ಅಮರ-ಆತನು ನಿರ್ದೋಷಿಯೆಂಬುದಕ್ಕೆ ಸಂದೇಹ ವೇ ಇಲ್ಲ. ಅರಿಂದಮ-ಪ್ರಕೃತ ವಿಷಯವನ್ನು ನೋಡಿದರೆ ತ ಈು ಆತನ ಮೇಲೆಯೇ ಒರಗುವದು ಅವರ-ಇರಬಹುದು, ಆದರೆ ನಾನು ಮಾತ್ರ ಆತ ನನ್ನು ಬಾಲ್ಯದಿಂದಲೂ ಪ್ರೀತಿಸುತ್ತಿರುವೆನು. ಆತನ ಚಾಲ್