ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಹನ್ನೆರಡನೆಯ ಅಧ್ಯಾಯ ಅರಿಂದಮನು ತಡಮಾಡದೆ ಹೆಂಗಸಿನ ಹಿಂದೆ ಹಿಂದೆಯೇ ಹೊರಟನು. ಹೆಂಗಸು ಅರಿಂದಮ್ಮನನ್ನು ಕರೆದುಕೊಂಡು ಮೂರನೆ ಯು ಅಂತಸ್ತಿಗೆ ಹೋದಳು. ಮನೆಯೆಲ್ಲವೂ ಅಂಧಕಾರ ತಯ ಕಿಟಕಿಗಳಿಗೆ ಆಸ್ಪ ದವಿಲ್ಲ. ಮ ನೆಯೊಳಗೆ ಗಾಳಿಯೆಂಬುದು ಪರಮಪಾವನವಾ ಗಿದ್ದಿ ತು, ಹಗಲುಹೊತ್ತಿನಲ್ಲಿ ದೀಪ ಹಚ್ಚಿ ದರೂ ಮನೆ ) ಅಂಧಕಾರವು ದೂರತೊಲಗುದು ಅತಿಪ್ರವಾಸವೆಂದು ತೋ ರಿಬರುತಿದ್ದಿತು, ಅರಿಂದಮನು ದೇವರಮೇಲೆ ಭಾರಹಾಕಿ ಹೆಂಗಸಿನ ಕಾಲಿನ ಶಬ್ದವನ್ನೇ ಆಧಾರವಾಗಿಟ್ಟುಕೊ ಡು ಮಹಡಿಯ ಮೇಲೆ ಮಹಡಿ ನ್ನು ಹತ್ತಲಾರಂಭಿಸಿದನು. ಕೊಲಚಕಾಲವೆನ್ನುವುದರೊಳಗಾಗಿ ಹೆಂಗಸು ಮೂರನೆಯ ಅಂತಸ್ತಿನಲ್ಲಿ ಯಜಮಾನನಿದ್ದ ಕೋಣೆಯ ಬಾಗಿಲ ಹತ್ತಿರಕ್ಕೆ ಒಂದು - ಇಲ್ಲಿಯೇ ಯಜಮಾನರಿರುವುದು ಎಂದು ಹೇಳಿ ಮಾಯವಾಗಿಬಿಟ್ಟಳು. - ಅರಿ: ದಮನು ಕೋಣೆಯ ಬಾಗಿಲನ್ನು ತಟ್ಟಿದನು. ಬಾಗಿಲು ತೆರೆಯಲ್ಪಟ್ಟಿತು. ಆ .ರಿಗೆ ಒಬ್ಬ ಮನುಷ್ಯ ಬಂದು ನಿಂತುಕೊಂಡನು, ಆತನ ಚಹರೆಯೆಲ್ಲ. ಅಮರ ನಾಥನು ವರ್ಣಿಸಿದ್ದ ಹಾಗೆಯೇ ಇದ್ದದ್ದರಿಂದ, ಈತನೆ ಜೀ ಮೂತವಾಹನನಾಗಿರಬೇಕೆಂದು ಅರಿಂದಮನು ತಿಳಿದು ಆತ ನನ್ನು ಕುರಿತು-ಮಹಾಶಯ, ಜೀಮೂತವಾಹನರೆಂಬು ವರು ತಾನೇ ಅಲ್ಲವೇ? ಎಂದು ಕೇಳಲಾಗಿ, ಜೀಮತವಾ ಹನನು-ಅಹುದು, ಸ್ವಾಮಿ, ನಾನೇ, ಒಳಗೆ ದಯಮಾ ಡೋಣಾಗಲಿ, ತಾವು ಯಾರೋ ನನಗೆ ಪರಿಚಯಸಾಲದು.