ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಬಂದಿವೆನು, ನನ್ನ ಕಾಲ್ಬವಾದರೆ ಕೇವಲ ಗೋಪ್ಯ ವಾದುದು, ಮೂರನೆಯ ಮನುಷ್ಯನಿಗೆ ಅದು ಸರ್ವಾತ್ಮ ನಾ ಗೊಚರವಾಗಕೂಡದೆಂಬುದೇ ನನ್ನ ಉದ್ದೇಶವಾಗಿ ರುವುದು, ಎಂದು ಹೇಳಿದನು. ಜೀಮೂತ-ನನ್ನ ಮನೆಯಲ್ಲಿ ಮತ್ತಾರೂಇಲ್ಲ, ಇಲ್ಲಿ ಮಾತನಾಡಿದರೆ ಪಕ್ಕದ ಮನೆಗೆ ಕೇಳುವುದೆಂದು ತಾವು ಭಯಪಡಬೇಕಾದ್ದಿಲ್ಲ. ಗೋಪ್ಯವಾದ ಸಂಗತಿಗಳನ್ನು ನಾನು ಯಾವಾಗಲೂ ಇತರರಿಗೆ ತಿಳಿಸತಕ್ಕ ಸ್ವಭಾವದವನೂ ಅಲ್ಲ. ಅರಿಂ-ಒಳ್ಳೆಯದಾಯಿತು, ನಾನು ಶರಚ್ಚಂದ್ರನ ವಿಷಯವಾಗಿ ಕೆಲವು ಸಂಗತಿಗಳನ್ನು ತಮ್ಮಿಂದ ಕೇಳಿ ತಿಳಿ ದ.ಕೊ೦ಡು ಹೆ ಗಬೇಕೆಂದು ಬಂದಿರುವೆನು, ಈ ಮಾತನ್ನು ಕೇಳಿದ ಕೂಡಲೆ ಜೀವತನು ನಡು ಗಿದವನಾಗಿ ಕ್ಷಣಕಾಲ ಅರಿಂದಮನನ್ನು ನೋಡಿಕೊಂಡಿದ್ದು, ಸ್ವಾಮಿ, ಆತನ ವಿಷಯದಲ್ಲಿ ತಾವು ಏನನ್ನು ಕೇಳಬೇಕೆಂದಿ ರುವಿರಿ, ಎಂದು ಕೇಳಿದನು. ಅರಿಂ-ಆತನು ಎಲ್ಲಿಯೋ ಓಡಿಹೋದನೆಂಗು ನಾನು ಕೇಳಿದೆನು. ಜೀವತ-ಆತನು ಓಡಿಹೋದನೆಂದು ಕೇಳುವು ದರಿಂದ ತನಗೇನು ನನಗೇನು? ಅರಿ೦-ನನಗೆ ನಷ್ಟವುಂಟು. ಜೀವತಅದೇನು? ಅರಿಂಆತನು ನನಗೆ ಹಣಕಾಸುಗಳನ್ನು ಕೊಡಬೇ ಕಾಗಿದ್ದಿತು. ಜೀವತ-ಇಷ್ಟೆ ಅಲ್ಲ, ಅವನು ಅನೇಕ ಆಟ