ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತಿ ಗಳನ್ನು ಆಡಿ ಓಡಿಹೋಗಿರುವನು. ಅರಿಂ... ಅವನು ಜನಗಳಿಗೆ ಮೋಸವಾಡಿ ಓಡಿಹೋ ಗುವುದಾದರೂ, ಆತನ ಹೆಂಡತಿಗೆ ತಿಳಿಸಿ ಹೋಗಬಾರದೆ ! ಈ ಮಾತನ್ನು ಕೇಳಿ ಜೀವತನು ಅಚ್ಚರಿಗೊಂಡ ವನಾಗಿ ಅರಿಂದಮನನ್ನು ನೋಡಿ-ಶರಚ್ಚಂದ್ರನ ಹೆಂಡತಿ ! ಏನು, ಶರಚ್ಚಂದ ನು ವಿವಾಹಿತನೇ? ಈ ಸಂಗತಿಯು ಇಂದಿ ನವರೆಗೂ ನನಗೆ ತಿಳಿಯದು, ಆತನಿಗೆ ವಿವಾಹವೇ ಆಗಿ ಲ್ಲವೆಂದು ಇಲ್ಲಿನವರೆಲ್ಲರಿಗೂ ನಂಬುಗೆಯಿರುವುದು, ಎಂದು ಹೇಳಿದ ಮಾತನ್ನು ಕೇಳಿ, ಅರಿಂದಮನು ಇದೇನು ಆಕ ರ್ಯ ವಾಗಿದೆ ! ಯಾರನ್ನು ಕೇಳಿದರೂ ಅವನಿಗೆ ಮದುವೆಯೇ ಇಲ್ಲವೆಂದು ಹೇಳುವರು, ಎಂದನು. ಹದಿಮೂರನೆಯ ಅಧ್ಯಾಯ ಅರಿಂದಮನು ತನ್ನ ಮುಂದಿನ ಕಾರಕ್ಕೆ ಯಾವ ಅವ ತಾರಿಕೆಯನ್ನು ಸಿದ್ಧಪಡಿಸಿಕೊಂಡನೋ, ಅದನ್ನು ಮುಂದಿನ ಕಥಾಸಂದರ್ಭದಲ್ಲಿ ವರ್ಣಿಸುವೆವು. ಜೀವ ತವಾಹ ನು ಅರಿಂದಮನು ಹೇಳಿದ ಮಾತನ್ನು ಹೇಳಿ-ಅಯ್ಯ ! ತಮಗೂ ಶರಚ್ಚಂದ್ರನಿಗೂ ಸಂಬಂಧವೇ ನಾದರ ಇರುವುದೇ? ಎಂದು ಕೇಳಿದನು | ಅರಿ೦-೩೦ಬ೦ಧವಿಲ್ಲದೇ ಏನು? ಆತನು ನನ್ನ ತಂಗಿ ಯ ಗಂಡನಾಗಬೇಕು, ಜೇಮತತಾವು ನನ್ನಲ್ಲಿ ಬರುವುದಕ್ಕೆ ಕಾರಣ ವೇನು? ಅರಿಂದಮುಶರಚ್ಚಂದ್ರನ ವಿಷಯವು ತಮಗೆ ಚೆನ್ನಾ