ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಟಿ ಪ್ರಾಣಕ್ಕೆ ಬಂದಿರುವುದು. ಜೀಮೂತ._ಹಣೆ »ಲ್ಲಿ ಬರೆದಂತ ಗಲಿ; ಅದಕ್ಕೆ ಭಯಪಟ್ಟರಾದೀತೆ ? ರಾಮ-ಶರಚ್ಚಂದ್ರನು ಸಿಕ್ಕದಿದ್ದರೆ ನಮ್ಮನ್ನೆನು ಮಾಡುವರು? ಜೀಮೂತ-ಹಾಗೆ ಹೇಳುವುದಕ್ಕಾಗುವುದಿಲ್ಲ. ಶರ ಚಂದ್ರನನ್ನು ಹಿಡಿಯುವ ಸ೦ರಂಭದಲ್ಲಿ ಯ: ರು ಯಾರೋ ಸಿಕ್ಕಿ ಬೀಳ.ವರು, ನಮಗೆ ೧ ತಲೆನೋವು ಇಲ್ಲದೇ ಇಲ್ಲ. ರಾಜಾಸಾ ನದಲ್ಲಿ ಮೊಕದ್ದಮೆಗಳು ಹೇಗೆ ಹೇಗೋ ತಿರುಗು ವುದುಂಟು, ಅದನ್ನು ಕಂಡವರಾರು ? ಕೆಲವು ವೇಳೆಗಳಲ್ಲಿ ಭಯದಿಂದ ನಮ್ಮಿಂದ ನಾವೇ ಸಿಕ್ಕಿಹೋಗುವ ಸಂಭವವೂ ಉಂಟು, ಇದನ್ನು ಯಾರು ಅರಿಯರು ? ರಾಮಪ್ರಕೃತ ಶರಚ್ಚಂದ್ರನು ಮಧುವನಕ್ಕೆ ಹೋ ಗುವನೆಂದು ಹೇಳಿ, ಅಲ್ಲಿಗೆ ಹೋಗದಿದ್ದರೆ ತಪ್ಪು ಯಾರಮೇ ಲೆ ಬೀಳುವುದು ? ಜೀಮೂತ-ಅವನು ಅಲ್ಲಿಗೆ ಹೋಗದಿದ್ದರೆ, ಗೊ ಸ್ಥವಾಗಿ ಮಸಲತ್ತು ಮಾಡುತ್ತಿರುವ ನಮ್ಮಗಳ ಮೇಲೆಯೇ! ರಾಮ.ಈ ಮಾತು ಕೇಳಿದರೇನೇ ಭಯವಾಗುವುದು ಎಂದು ಸುತ್ತಲೂ ನೋಡಿ ಸುಮ್ಮನಾದನು. ಅರಿಂದಮನಿಗೆ ಮಹಾಕಕ್ಕಿಟ್ಟಿತು, ಮುಂದೆ ಅವ ರ ಮಾತುಗಳು ಅವನಿಗೆ ಕೇಳಿಸಲಿಲ್ಲ, ಅವರಿಬ್ಬರೂ ಹಠಾ ತ್ಕಾಗಿ ಸುಮ್ಮನಾದರು. ಅರಿಂದಮನಿಗೆ ತಿಳಿದುಬಂದುದರಲ್ಲಿ, ಜೀಮೂತವಾಹನ, ರಾಮರತ್ನ, ಶರಚ್ಚಂದ್ರ ಈ ಮೂವ ರು ಅಮರನಾಥನ ಅರ್ಥಾಪಕರಣದಲ್ಲಿ ಒಳಗಾಗಿರಬೇಕು, ಎಂ ಬುದಾಗಿದ್ದಿತು.