ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೦ ಗಬೇಕು ? ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಹೆಂಗಸು ಏನೊಂದುತ್ತರವನ್ನೂ ಹೇಳಲಿಲ್ಲ. ಆಕೆಯಿಂದ ಉತ್ತರವನ್ನು ನಿರೀಕ್ಷಣೆ ಮಾಡುವುದಕ್ಕೆ ಕಾ ಲವೂ ಇರಲಿಲ್ಲ. ಆ ಹೆಂಗಸು ಅರಿಂದಮನಿಗೆ ಆ ಸ್ಥಳವನ್ನು ತೋರಿಸಿ ಬಿಟ್ಟು ಹಿಂದಕ್ಕೆ ಸರಿದಳು, ಅರಿಂದಮನು ಆಕೆ ಯು ಹೊರಟು ಹೋದುದನ್ನು ನೋಡಿ ಗಟ್ಟಿಯಾಗಿ... ಎಲೆ! ನೀನು ಎಲ್ಲಿಗೆ ಹೋದೆ ? ಎಂದು ಕೂಗಿದನು. ಅವನ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. ಆಗ ಅರಿಂದವನು ತಿಳಿದಿದ್ದೇನೆಂದರೆ:- “ ಆ ಮಾರ್ವಾಡಿ ಹೆಂಗಸು ತಾನು ವಿಪತ್ತಿನಿಂದ ಈ ದ್ವಾರವಾಗಲೋಸುಗ ನನ್ನನ್ನು ಮಹಡಿಯ ಮೇಲೆ ಕರೆದು ಕೊಂಡು ಹೋದಳು. ಬಳಿಕ ತಾನು ಕೆಳಗೆ ಇಳಿದು ಬಂದು, ನಾನು ತಪ್ಪಿಸಿಕೊಂಡು ಹೊರಗೆ ಹೋಗದ ಹಾಗೆ ಬಾಗಿಲು ಗಳೆಲ್ಲವನ್ನೂ ಬಂಧಿಸಿಬಿಟ್ಟು ಮತ್ತೆ ತನ್ನ ಸ್ಥಳದಲ್ಲಿ ಬಂದು ನಿಂತಳು. ನನ್ನನ್ನು ವಿಸತ್ತಿನಲ್ಲಿ ಕೆಡಹಬೇಕೆಂಬುದೇ ಅವಳ ಉದ್ದೇಶ, ಈಗ ಅವಳ ಉದ್ದೇಶವು ವಿಫಲವಾಗ ಲಿಲ್ಲ, ಮೋಸಗಾತಿಯ ಮೋಸಕ್ಕೆ ಒಳಗಾಗಿ ತೀಹ್ಮಬ ದ್ಧಿಯುಳ್ಳ ಪ್ರಸಿದ್ಧನಾದ ಅರಿಂದಮನೆಂದು ಹೆಸರ್ರೊಂಡ ನಾ ನು ಈಗ ಖಂಡಿತವಾಗಿಯ ಬಂದಿಯಾದೆನು. ಇಪ್ಪತ್ತನೆಯ ಅಧ್ಯಾಯ. ನಾವು ಬಹಳ ಹೊತ್ತಿನಿಂದ ಅಮರನಾಥನ ವಿಷಯವ ನ್ನು ಕುರಿತು ಏನೊಂದನ್ನೂ ತಿಳಿಸಲಿಲ್ಲ. ಪಾಠಕ ಮಹಾಶ