ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಇವ • ಮಗಳು-ಒಂದೇ ಗಂಟಿನ ಒಂದು ಲಕ್ಷ ರೂಪಾ ಯೆಗಳು ಕಳುವಾದವೇ ! ನಮ್ಮ ಶರಚ್ಚ ಂದೆನು ಈ ಅಪರಾ ಧದಿಂದ ಅಪರಾಧಿಯಲ್ಲವ ? ಪ: ಮಾತನ್ನು ಕೇಳಿದ ಕೂಡಲೆ ತಂದೆಯು ಸಂಕ ಟಕ್ಕೀಡಾದನು, ಕಾರಣವೇನಂದರೆ ತನ್ನ ಮಗಳು ಶರಚ್ಚ? ದನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತಿದ್ದು ದ ರಿಂದ, ಅವರಿಬ್ಬರಿಗೂ ವಿವಾಹವು ನಿಶ್ಚಯಿಸಲ್ಪಟ್ಟಿದ್ದಿತು, ಅವರನಾಭನಿಗೆ ತನ್ನ ಮಗಳು ಹೊರತಾಗಿ ಮತ್ತಾವ ಸಂತ ತಿಯ ' ಇರಲಿಲ್ಲ. ಆದ್ದರಿಂದ ತನ್ನ ಮಗಳನ್ನು ಅನು ರೂಪನಾದೆ ಮಗನಿಗೆ' ಕಟ್ಟು ವಿವಾಹ ಮಾಡಿ, ಮಗಳು ಅಳಿದ ಇವರಿಬ್ಬರನ್ನೂ ತನ್ನಲ್ಲಿಯೇ ಇಟ್ಟುಕೊಂಡು, ತನ್ನ ಅನಂತರ ಸರ್ವಸ್ವವನ್ನೂ ಶರಚ್ಚಂದ್ರನಿಗೆ ಕೊಟ್ಟ ಬಿಡ ಬೇಕೆಂದು ಆತನು ಸಂಕಲ್ಪ ಮಾಡಿದ್ದನು. ಆದುದರಿಂದಲೇ ಅಮಲನು ಶರಚ್ಚಂದ್ರನ ವಿಷಯದಲ್ಲಿ ಅಷ್ಟು ವಿಶ್ವಾಸ ನಿಟ್ಟು ಕೊಂಡಿದ್ದನು. ತಾನು ಕೇಳಿದ ಪ್ರಶ್ನೆಗೆ ತಂದೆಯು ಇಷ್ಟ ಯೋಚಿ ಸುತ್ತಿರುವುದನ್ನು ನೋಡಿ, ಮಗಳು ಬಹಳವಾಗಿ 'ವಿಸ್ಮತ ೪ಾದರೂ, ತಂದೆಯ ಮನೋಗತವು ಅವಳಿಗೆ ತಿಳಿಯಲು ಅವಕಾಧ್ಯವಾಗಲಿಲ್ಲ... . ತಂದೆಯಾದವನು ಶರತ್ಮ೦ದಿನ ವಿಶ್ವಾಸಘಾತುಕ ತೆಯನ್ನು ಕುರಿತು ತನ್ನ ಮಗಳ ಮುಂದೆ ಹೇಗೆ ಹೇಳು ? ಒಂದು ವೇಳೆ ಹೇಳಿದರೂ ಹೆಣ್ಣು ಮಗಳು ಕೇಳಿ ಸ್ಥಿರಳಾಗಿ ರಬಲ್ಲಳ ? ವಿಷಯವಾಧಗೊ೫, ತಿಳಿಸಲೇ ಬೇಕಾಗಿರುವುದು.