ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೯ ಲಾರೆನು, ಎಂದಳು. ಅಮರ-(ಕೊಲಚ ರೇಗಿದವನಾಗಿ) ಹಾಗಾದರೆ 'ನಾ ನು ಹೇಳುವುದೆಲ್ಲವೂ ಸುಳ್ಯ ? ಇಂದಿರಾ-ನೀನು ಸುಳ್ಳು ಹೇಳಿದೆಯೆಂದಃ ತನ್ನ ಅಭಿ ಪಾಯವಲ್ಲ. ಅಮರ-ಶರತ್ತು ನಿರ್ದೋಷಿಯೆಂದು ನಂಬುಗೆಯೋ? ಇಂದಿ,ಇ-ಆಹುದು, ಶರತ್ತು ನಿದ್ದೆ ೧೯೦ಪಿ: ಎಂದೂ ಪಾಪಕಾಥ್ಯದಲ್ಲಿ ಲಿಪ್ತನಾಗದ ಶರಚ್ಚಂದ್ರನು ಇಂದು ಇಂತಹ ದುವಾ ಇಧಲ್ಲಿ ಲಿಪ್ತನಾಗಲಿಕ್ಕಿಲ್ಲ. ಈ ಮಾತನ್ನು ಕೇಳಿ ಅಮರನಾಥನು ಅವಾಕ್ಕಾದನು ಇಂದಿರೆಯ ಸುಮ್ಮನಾಗಿಬಿಟ್ಟಳು. ಇಪ್ಪತ್ತೆರಡನೆಯ ಅಧ್ಯಾಯ. ಅವರನು ಬಹಳ ತ್ತು ನೀರತನಾಗಿದ್ದು, ಮತ್ತೆ ಮಾತನಾಡಿದನು. ಅಮರ-ಅಮ್ಮ ಇಂದಿರೆ: ಮಧುವನದಿಂದ ತಂತಿಯ ವರ್ತಮಾನ ಬರುವವರೆಗೂ ನಾನೂ ನಿನ್ನಂತೆಯೇ ತಿಳಿದಿ ರೆನು. ಇಂದಿರಾ-ಈಗ ಆ ನಂಬುಗೆ ಇಲ್ಲವೇತಕೆ? ಎಂದಿ ಗೂ ರ್ದೊ ಪಿಯಾಗಿದ್ದ ಪನ ಈಗ ಮಾತ್ರ ದೊಷಿಯಾ ಗಿಬಿಟ್ಟನೋ? ಅನೇಕ ವರ್ಷಗಳಿಂದಲೂ ಮನುಷ್ಯನ ಸ್ವಭಾ ವವನ್ನು ತಿಳಿದುತಿಳಿದೂ ಇನ್ನೂ ಸಂಶಯ ವೇ? ಅಮರ-ಇಲ್ಲಮ್ಮ, ಮಗು, ನೀನು ಯೋಚಿಸಿದಂತ ನಾನು ಯೋಚಿಸಲಿಲ್ಲ. ಈಗ ನಾನೇನುಮಾಡಲಿ, ಅವನು