ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನೊಹಿನೀ - ೧ - - ಆಶ್ರಮಕ್ಕೆ ಕರೆತರಿಸಿಕೊಂಡಿರುವೆನು, ನೀನು ನಿಮ್ಮ ತಂದೆಗಳ ಅಪ್ಪಣೆಯಂತೆ ಅವನ ಕೈ ಹಿಡಿದು ಸನಾಥಳಾಗುವುದಕ್ಕೆ ಅನು ಮೋದಿಸಿದರೆ, ನಾನು ಈಗಲೇ ನಿನ್ನ ವಿವಾಹ ಮಹೋತ್ಸವಕ್ಕೆ ತಕ್ಕ ಕಾರ್ಯಭಾಗವನ್ನು ಪ್ರಾರಂಭಿಸು ವೆನು. ಇದಕ್ಕೆ ನಿನ್ನ ಅಭಿಪ್ರಾಯ ವೇನು? ಇದನ್ನು ತಿಳಿಯಲೋಸುಗವೇ ಇಂದು ನಾವು ನಿನ್ನ ಭವನಕ್ಕೆ ಬಂದುದು. ಜಗಹಿನೀ: -ಜೀಯಾ, ಹುಟ್ಟಿ ದನಿ ನಿನ್ನ ನಾರು ಬಟ್ಟೆ ಗಳನ್ನು ಟ್ಟು, ದಿನಂಪ್ರತಿ ನಾಲ್ಕಾರು ತಡವೆ ನದೀ ಜಲದಲ್ಲಿ ಸ್ಮಾ ನಮಾಡು ತ್ತಾ ಭಸ್ಮ ಧಾರಣೆಯನ್ನು ಮಾಡಿಕೊಂಡು ನನ್ನ ಜಟೆಗಳಿಂದ ನಿರ್ಝರವಾರಿಯಂತೆಸೋರುತ್ತಿದ್ದ ನಿ॰ ರನ್ನು ಕೂಡಾ ಒದರಿಕೊಳ್ಳುವುದಕ್ಕೆ ವಿರಾಮ ವಿಲ್ಲದೇ ಗುರುಜನರ ಶಿಶಷೆ ಯನ್ನು ಇದುವರೆಗೂ ಮಾಡುತಿದ್ದುದನ್ನು ತಾವೆಲ್ಲರೂ ಕಣ್ಣಾ ರ ನೋಡಿರುವಿರಿ, ನಮ್ಮ ತಾಯಿಯು ಸ್ವರ್ಗಸ್ಥಳಾದ ಬಳಿಕ ನಮ್ಮ ತನ್ನೆ ಗಳು ನನ್ನಲ್ಲಿ ಪ್ರೇಮಾತಿಶಯದಿಂದ ವಿಶ್ವಾಮಿತ್ರ ರಂತ, ತಮ್ಮ ಯೋಗಬಲದಿಂದ ಈ ಸದ್ಯ ದ್ವೀಪವನ್ನು ನಿರ್ಮಾಣ ಮಾಡಿ ಅನಭವಾದ ಈ ವಿಷಯ ಸುಖಗಳಿಗೆ ನನ್ನನ್ನು ಗುರಿ ಮಾಡಿದರು. ಬಾಲ್ಕಾರಭ , ಅಭಸ್ವವಾದ ಮುನಿವೃತ್ತಿಯು ನನಗೆ ಸ್ವಾಭಾವಿಕವಾಗಿದೆ ; ಆದುದರಿಂದ ಈ ನಾನಾ ವಿಧವಾದ ಐಹಿಕ ಸುಖಗಳಲ್ಲಿ ನನಗೆ ಇನ್ನೂ ಮನಸ್ಸು ಒಗ್ಗ ಲಿಲ್ಲ. ಆ ಮಹಾನುಭಾವರ ಆಜ್ಞೆಯನ್ನು ಉಲ್ಲಂಘಿಸಲಾರದೆ ನಾನು ಈ ಗೀಗ ಈ ಸುಖಗಳನ್ನು ಅಭ್ಯಾಸ ಮಾಡಿಕೊಳ್ಳುತಿರುವೆನು. ಆಶ್ರಮದ ಹೊರಗಣ ಪ್ರಪಂಚವನ್ನೇ ಕಾಣದ ನನಗೆ ಮಹಾನು ಭಾವರಾದ ನಮ್ಮ ತನ್ನೆ ಗಳ ಭೂವಿಲಾಸ ಮಂತ್ರದಿಂದ ಐಂದ್ರ ಜಾಲಿಕದಂತೆ ನಿರ್ಮಿತವಾದ ಈ ದ್ವೀಪವೂ ಈ ಪ್ರಾಸಾದವೂ