ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• rsh • • • • • • •

  • * * * * *

೧೦೦ ಜಗನ್ನೊಹಿನೀ, ನಿಗೆ ಅವಕಾಶ ಉಂಟುಮಾಡಿ ಕೊಟ್ಟ ಹಾಗಾಯಿತು.-ಮುಂದಣ ಕಾರ್ಯವನ್ನೆಲ್ಲಾ ಅಸಹಾಯ ಶೂರನಾದ ಅವನೇ ನೋಡಿಕೊಳ್ಳು ಪ್ಲಾನೆ. ಕುಶನಾಭ:-ಇವರ ಸಮಾಗಮವು ನೆರವೇರುವ ಬಗೆಹೇಗೆ? ತಪಸ್ವಿ:-ಇದು ವೆಚ್ಚವಿಲ್ಲ ದೇ ಆಗತಕ್ಕ ಕೆಲಸವಲ್ಲ ತಮ್ಮ ತಪೋಧನವನ್ನು ಕೊಂಚ ಕೈ ಬಿಟ್ಟು ಖರ್ಚುಮಾಡಿದರೆ, ಈ ಸಮಾಗಮವು ಸುಲಭವಾಗಿ ಆಗುತ್ತದೆ. ಕುಶನಾಭ:-ಈ ಮಹತ್ಕಾರ್ಯವನ್ನು ಸಾಧಿಸುವುದಕ್ಕಾಗಿ ನಾನು ನನ್ನ ಸರ್ವಸ್ವವನ್ನೂ ವೆಚ್ಚ ಮಾಡುವುದಕ್ಕೆ ಹಿಂಜರಿಯು ವುದಿಲ್ಲ. ತಪಸ್ವಿ:-ಹಾಗಾದರೆ, ಈದಿನ ನಮ್ಮ ಸನಾ ವನನಾದಿ ಸಾಯಂಕಾಲದ ವಿಧಿಗಳು ಮುಗಿದ ಬಳಿಕ, ಯೋಗಬಲದಿಂದ ಪದ್ಯ ದ್ವೀಪದಲ್ಲಿ ಈ ವಧೂ ವರರಿಗೆ ಪರಸ್ಪರ ಭೇಟಿ ಮಾಡಿಸಿ ಇವರ ಮನೋ: ದಾರ್ಥ್ಯವನ್ನು ಪರೀಕ್ಷಿಸಿ ನೋಡುವ. ಕುಶನಾಭ-ಹಾಗೆಯೇ ಆಗಲಿ; ಭಾಪು ! ಭಾವ !! ಇದು ಒಳ್ಳೆಯ ವಿನೋದ.