ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೮ ಜಗನ್ನೋಹಿನಿ. wಳ ೧ 0 ಗಳೆಲ್ಲರೂ ಸೇರಿ ಬಹು ಶ್ರಮಪಟ್ಟು ಬಿಡಿಸಿದ ಕೂಡಲೇ ನಿನಗೆ ಪ್ರಜ್ಞೆ ತಪ್ಪಿ ಹೋಯಿತು. ಭೈರವಾನನ:-ನನಗೆ ಜ್ಞಾಪಕವಿಲ್ಲದ ಸಂಗತಿಯು ನಿನ್ನ ಂಥ ತಿಳಿಗೇಡಿಗೆ ಜ್ಞಾಪಕವಿದೆಯೊ ! ಒಳ್ಳೆಯದು; ಆ ಊರಿಯು ನೀರು ಸುರಿದ ಮೇಲೇನಾಯಿತು ? ಸೇನಾನಾಯಕ:-ನೀರು ಹಾಕಿದ ಹಾಗೆಲ್ಲಾ ಆಜ್ಞಾಹುತಿ ಯನ್ನು ಕೊಟ್ಟ ಹಾಗೆ ದಗ್ಧಗ್ಗನೆ ದೊಡ್ಡ ದೊಡ್ಡ ಊರಿಗಳು ಏಳಲಾ ರಂಭಿಸಿದುವು' ಭೈರವಾನನ್ದ:-ಆ ಹೆಂಗಸಿನ ಗತಿ ಏನಾಯಿತು ? ಅದನ್ನು ಮೊದಲು ಹೇಳು. ಸೇನಾನಾಯಕ:-ಆಕೆಯು ಆ ಕೆಂಡದ ರಾಶಿಯ ನಡುವೆ ತೆಪ್ಪಗೆ ನಿದ್ರೆ ಹೋಗುತ್ತಿರುವಳು. ಇದನ್ನು ಕೇಳಿ ಭೈರವಾನನ್ದನು ಆಶ್ಚರ್ಯಪಡುತ್ತಿರುವಷ್ಟರಲ್ಲಿ ದೂತನೊಬ್ಬನು ಓಡಿಬನ್ನು ಒಡೆಯನೇ, ಯಾರೋ ಸಾವಿರಾರು ಮಗ್ಗಿ ಬಿಲ್ಲಾಳುಗಳು ನಮ್ಮ ದುರ್ಗದ ಸುತ್ತಮುತ್ತಲೂ ಸುತ್ತಿ ಕೊಂ ಡು ಬೇಟೆಯಾಡುತ್ತಿದ್ದಾರೆ.” ಎನ್ನು ಹೇಳಿದನು. ಅದನ್ನು ಕೇಳಿದಕೂ ಡಲೇ ಭೈರವಾನನ್ನನು ಸೇನಾನಾಯಕನನ್ನು ಕುರಿತು, ಎಲೈ ಏನಿದಾಶ್ಚರ್ಯ ! ನಮ್ಮ ದುರ್ಗದ ಬಳಿಗೆ ಬೇಟೆಯಾಡಬನ್ನ ಮನೆಗಾರರಾರಿರಬಹುದು ? ಸೇನಾನಾಯಕ:-ಕೊಂಚಯೋಚಿಸಿ, ಒಡೆಯನೇ, ಮನ್ನಿ ಸಬೇಕು, ನಿನಗೆ ಆ ಅಸಾಧಾರಣವಾದ ಹೆಬ್ಬಾವು ಸುತ್ತಿಕೊಂಡುದೂ, ಆ ಗಾಡಿಯು ಇದ್ದಕ್ಕಿದ್ದ ಹಾಗೆಯೇ ಹತ್ತಿಕೊಂಡುರಿದುದೂ, ಎನ್ಸಿ